Tags : Madhav Nayak

ಕನ್ನಡ

ಪೊಲೀಸ್ ಇಲಾಖಾ ನೇಮಕಾತಿಯಲ್ಲಿ ಗೃಹರಕ್ಷಕರಿಗೆ ಮೀಸಲಾತಿ ನೀಡಿ: ಗೃಹ ಸಚಿವರಿಗೆ ಮಾಧವ ನಾಯಕ

ಕಾರವಾರ, ಡಿಸೆಂಬರ್ 04, 2020: ಗೃಹರಕ್ಷಕ ದಳದ ಹೆಸರನ್ನು ಕರ್ನಾಟಕ ಪ್ಯಾರಾ ಪೊಲೀಸ್ ಪಡೆಗೆ ಬದಲಾಯಿಸಲು ಮತ್ತು ಪೊಲೀಸ್ ಇಲಾಖಾ ನೇಮಕಾತಿಯಲ್ಲಿ ವಿಶೇಷ ಮೀಸಲಾತಿ ಸಹಿತ ಗೃಹರಕ್ಷಕರಿಗೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ತೆಲಂಗಾಣ ಮಾದರಿಯಂತೆ ಒದಗಿಸುವಂತೆ ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಕರ್ನಾಟಕ ಗೃಹ ಸಚಿವರಿಗೆ ಮನವಿ ಮಾಡಿದ್ದಾರೆ. ಗೃಹರಕ್ಷಕ ದಳದಲ್ಲಿ ಸೇವೆ ಸಲ್ಲಿಸುತ್ತಿರುವವರ ಪರ ಹೋರಾಟ ಕೈಗೆತ್ತಿಕೊಂಡಿರುವ ಮಾಧವ ನಾಯಕ ಅವರು ಇಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರನ್ನು ಕಾರವಾರದಲ್ಲಿ ಭೇಟಿಯಾಗಿ ಮನವಿ […]Read More

Uttara Kannada

Focus on COVID in Maharashtra than on border issue, tells

Karwar, Nov 19: Ajit Pawar’s statement claiming Karwar, Nippani, and Belagavi as part of Maharashtra has annoyed the people of Uttara Kannada district. Uttara Kannada district in-charge Minister Shivaram Hebbar was one of the first to react strongly. “We are capable of protecting our district and state. Stop giving such irrelevant statements for your political […]Read More

ಕನ್ನಡ

ಆರ್ ಟಿ- ಪಿ ಸಿ ಆರ್ ಪರೀಕ್ಷೆ ಕಡ್ಡಾಯಬೇಡ: ಒತ್ತಡ ತಗ್ಗಿಸಿ

ಕೊರೊನಾ ಭಯ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿರುವ ಕಾರಣಕ್ಕೆ ಪದವಿ ಅಂತಿಮ‌ ವರ್ಷದ ತರಗತಿಗಳನ್ನು ಆರಂಭಿಸಿದ ಸರ್ಕಾರದ ನಿರ್ಧಾರ ಸ್ವಾಗತಾರ್ಹ. ಕಾಲೇಜಿಗೆ ಹಾಜರಾಗಲು ವಿದ್ಯಾರ್ಥಿಗಳಿಗೆ ಕೋವಿಡ್ ತಪಾಸಣಾ ವರದಿ ಮತ್ತು ಪಾಲಕರ ಒಪ್ಪಿಗೆ ಪತ್ರ ಕಡ್ಡಾಯ ಮಾಡಿರುವ ನಿಯಮಾವಳಿ ಒಪ್ಪಬಹುದಾದರೂ, ಸರ್ಕಾರ ಕೋವಿಡ್ ತಪಾಸಣೆಯಲ್ಲಿ ಆರ್ ಟಿಪಿಸಿಆರ್ ಪರೀಕ್ಷೆ ಕಡ್ಡಾಯ ಮಾಡಿರುವುದು ಸರಿಯಲ್ಲ. ಪ್ರಸ್ತುತ ಸಂದರ್ಭದಲ್ಲಿ ಇದು ಸರ್ಕಾರಕ್ಕೆ ಆರ್ಥಿಕ ಹೊರೆಯಾಗುವ ವಿಚಾರ. ಇದಲ್ಲದೆ ಜಿಲ್ಲಾಮಟ್ಟದಲ್ಲಿ ದಿನವೊಂದಕ್ಕೆ ಸಾವಿರಾರು ಕೋವಿಡ್ ಆರ್ ಟಿಪಿಸಿಆರ್ ಪರೀಕ್ಷೆ ನಡೆಸಲು ಸೂಕ್ತ ವ್ಯವಸ್ಥೆ […]Read More

ಕನ್ನಡ

ಉಪಯೋಗಕ್ಕೆ ಯೋಗ್ಯವಲ್ಲದ ಆಹಾರ ಸಾಮಗ್ರಿಗಳನ್ನು ಕೂಡಲೇ ವಿಲೇಗೊಳಿಸಿ: ಮಾಧವ ನಾಯಕ

ಕಾರವಾರ, ನ ೦7: ಅಂಕಿತ ಅಧಿಕಾರಿಗಳ ಕಚೇರಿಯಲ್ಲಿ ಇರುವ ಎಣ್ಣೆ, ತೊಗರಿಬೇಳೆ, ಇನ್ನಿತರ ಬಳಕೆಗೆ ಯೋಗ್ಯವಲ್ಲ ಎಂದು ತೀರ್ಮಾನವಾಗಿರುವ ವಸ್ತುಗಳನ್ನು ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಸ್ಥಸ್ಥಳಾಂತರಿಸಿ ಕೂಡಲೇ ವಿಲೇಗೊಳಿಸಲು ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ, ಕಾರವಾರ ತಹಶೀಲ್ದಾರ್ ಅವರನ್ನು ವಿನಂತಿಸಿದ್ದಾರೆ. “ಈ ಹಿಂದೆ ನೆರೆ ಬಂದ ಸಂದರ್ಭದಲ್ಲಿ ಮಾನ್ಯ ಶಾಸಕಿ ಶ್ರೀಮತಿ ರೂಪಾಲಿ ನಾಯ್ಕ ರವರು ನೆರೆ ಪೀಡಿತ ಪ್ರದೇಶದಲ್ಲಿ ನೆರೆ ಪೀಡಿತರಿಗೆ ಆಹಾರ ಸಾಮಗ್ರಿಗಳನ್ನು ನೀಡಿದ್ದರು.ಆದರೆ ಅವರು ನೀಡಿದ ಕೆಲವು ಸಾಮಗ್ರಿಗಳು ಅವಧಿ ಮುಗಿದ […]Read More

ಕನ್ನಡ

‘ಗೃಹ ರಕ್ಷಕ ದಳ’ ಬದಲು ‘ಪ್ಯಾರಾ ಪೊಲೀಸ್ ಫೋರ್ಸ್’ ಎಂಬ ನಾಮಕರಣವಾಗಲಿ

ಚುನಾವಣೆ, ಬಂದೋ ಬಸ್ತ್, ಕೊರೊನಾ ಪರಿಸ್ಥಿತಿ ನಿರ್ವಹಣೆ ಸೇರಿದಂತೆ ಹತ್ತು ಹಲವು ಸಂದರ್ಭಗಳಲ್ಲಿ ಪೊಲೀಸರಂತೆ ಕಾರ್ಯನಿರ್ವಹಿಸುವ ಗೃಹಬರಕ್ಷಕ ಸಿಬ್ಬಂದಿಗಳ ಕಾರ್ಯವನ್ನು ಮೆಚ್ಚಿಕೊಳ್ಳಬೇಕು. ಆದರೆ ಸಮಯ, ಸಂದರ್ಭ ನೋಡದೆ ಕಷ್ಟದ ಸ್ಥಿತಿಯಲ್ಲಿಯೂ ಕೆಲಸ ಮಾಡುತ್ತಿರುವ ಗೃಹ ರಕ್ಷಕ ದಳ(ಹೋಮ್ ಗಾರ್ಡ್) ಹುದ್ದೆಯ ಹೆಸರನ್ನು ಪ್ಯಾರಾ ಪೊಲೀಸ್ ಫೋರ್ಸ್ (ಅರೆ ಆರಕ್ಷಕರ ಪಡೆ) ಎಂದು ಬದಲಾಯಿಸಬೇಕು ಎಂಬ ಆಗ್ರಹವನ್ನು ಮಾನ್ಯ ಗೃಹ ಸಚಿವರು ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿ ಯವರ  ಮುಂದಿಡುತ್ತೇನೆ. ಪೊಲೀಸ್ ಇಲಾಖೆ, ಗಣಿ ಮತ್ತು ಭೂವಿಜ್ಞಾನ ಇಲಾಖೆ, […]Read More

Featured

ಧೈರ್ಯದಿಂದ ಕೋವಿಡ್ ಪರೀಕ್ಷೆಗೊಳಪಡಿ,ಜಾಗರೂಕತೆ ವಹಿಸಿ: ಮಾಧವ ನಾಯಕ

ಇತ್ತೀಚೆಗೆ ಕೆಲವರು ಅನಾರೋಗ್ಯ ಕಾಡಿದರೆ ಆಸ್ಪತ್ರೆಗೆ ತೆರಳಲು ಭಯಪಡುತ್ತಿರುವ ವಿಚಾರ ತಿಳಿಯಿತು. ಜ್ವರ ಬಂದರೆ ಆಸ್ಪತ್ರೆಗೆ ತೆರಳಿದರೆ ತಪಾಸಣೆ ನಡೆಸಿ ಕೊರೊನಾ ಪಾಸಿಟಿವ್ ಎಂದು ವರದಿ ನೀಡುತ್ತಾರೆ, ಅದರ ಬಳಿಕ ನಾವು ಕಷ್ಟ ಅನುಭವಿಸಬೇಕಾಗುತ್ತದೆ ಎಂಬ ತಪ್ಪು ಕಲ್ಪನೆ ಜನರಲ್ಲಿದೆ. ಆದರೆ ನನ್ನ ಅನುಭವವನ್ನೇ ಆಧರಿಸಿ ಜನರಿಗೆ ಹೇಳುವುದಾದರೆ ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸವಾದರೂ ತಪ್ಪದೆ ತಕ್ಷಣ ಆಸ್ಪತ್ರೆಗೆ ತೆರಳಿ ತಪಾಸಣೆ ಮಾಡಿಸಿಕೊಳ್ಳಿ. ಕೊರೊನಾ ಇರಲಿ, ಇಲ್ಲದಿರಲಿ ಸೂಕ್ತ ಚಿಕಿತ್ಸೆ ಪಡೆಯಬೇಕಾಗಿರುವುದು ನಮ್ಮ‌ ಕರ್ತವ್ಯವೂ, ಜವಾಬ್ದಾರಿಯೂ ಹೌದು. ಕೆಲ […]Read More

News

Activists seek special status to Uttara Kannada

Karwar, July 21: From nuclear power projects to Naval base, people of Uttara Kannada district have provided their land. But they feel these projects have not helped them and want elected representatives to raise this issue in the legislature. Several social activists believe that the Uttara Kannada district, which was part of Bombay presidency and […]Read More

error: Content is protected !!