Tags : Kashi Math

ಕನ್ನಡ

ಶ್ರೀ ವೀರ ವೆಂಕಟೇಶ ದೇವರ ಅನ್ನಪೂರ್ಣ ಭವನ ಶಂಕುಸ್ಥಾಪನೆ

ನಗರದ ರಥಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ಶ್ರೀ ವೀರ ವೆಂಕಟೇಶ ದೇವರ ಅನ್ನಪೂರ್ಣ ಭವನ ( ಪಾಕ ಶಾಲೆ / ಅಗ್ರಾಸಾಳಿ) ಶಂಕುಸ್ಥಾಪನೆ ಇಂದು ದೇವಳದ ಮೊಕ್ತೇಸರರಾದ ಸಿ . ಲಕ್ಶ್ಮಣ ಶೆಣೈ ನೆರವೇರಿಸಿದರು .Read More

News

ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿ ಉಪಸ್ಥಿಯಲ್ಲಿ ಸಾರಸ್ವತರ ನಾಡು ಕಾಶ್ಮೀರದಲ್ಲಿ ಚಂಡಿಕಾ ಹವನ

ಶ್ರೀ ಕಾಶೀ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ಮಾರ್ಗದರ್ಶನ ಹಾಗೂ ದಿವ್ಯ ಉಪಸ್ಥಿಯಲ್ಲಿ ಶ್ರೀನಗರದ ಶ್ರೀ ಅಮೃತೇಶ್ವರ ಭೈರವ ದೇವಸ್ಥಾನದ ಆವರಣದಲ್ಲಿ ರುವ ಭವ್ಯ ಯಜ್ಞ ಮಂಟಪದಲ್ಲಿ ವಿವಿಧ ಗೋತ್ರೆಯ ವೈದಿಕರಿಂದ " ಸರಸ್ವತಿ ಸೂಕ್ತ ಯುಕ್ತ ಚಂಡಿಕಾ ಹವನ " ನಡೆಯಿತು. Read More

ಕನ್ನಡ

ವೈಭವದ ಕೊಡಿಯಾಲ್ ತೇರ್

ಶ್ರೀ ವೆಂಕಟರಮಣ ದೇವಸ್ಥಾನದ 200 ನೇ ವರ್ಷದ ಮಂಗಳೂರು ರಥೋತ್ಸವ ಇಂದು ಕಾಶೀ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ವಿಜೃಂಭಣೆಯಿಂದ ಜರಗಿತು.Read More

error: Content is protected !!