Tags :Karwar

Uttara Kannada

ಆಹಾರ ಉದ್ಯಮ ವ್ಯಾಪಾರಸ್ಥರಿಗೆ ಫಾಸ್ಟೇಕ್ ತರಬೇತಿ ಕಡ್ಡಾಯ

ಆಹಾರ ಸಂಸ್ಕರಣಾ ಹಗೂ ಗುಣಮಟ್ಟ ಪ್ರಾಧಿಕಾರವು, ಆಹಾರ ಉತ್ಪಾದಕರು, ಮಾರಾಟಾಗಾರರು, ಸಂಸ್ಕರಣ ಉದ್ಯಮದವರು ಸೇರಿದಂತೆ ಎಲ್ಲಾ ರೀತಿಯ ಆಹಾರ ಉದ್ಯಮದ ವ್ಯಾಪಾರಸ್ಥರಿಗೆ ಫಾಸ್ಟೇಕ (FoSTac) ತರಬೇತಿ ಮತ್ತು ಪ್ರಮಾಣ ಪತ್ರ ಪಡೆಯುವದನ್ನು ಕಡ್ಡಾಯಗೊಳಿಸಿದೆ.Read More

ಕನ್ನಡ

ವೈ ಟಿ ಎಸ್ ಎಸ್ ಶಿಕ್ಷಣ ಸಂಸ್ಥೆಗೆ ರಜೆ

ವೈ.ಟಿ.ಎಸ್.ಎಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳ ಹಿತದೃಷ್ಟೀಯಿಂದ ಕೋವಿಡ್-19 ಸೋಂಕಿನ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ವೈ ಟಿ ಎಸ್ ಎಸ್ ಶಿಕ್ಷಣ ಸಂಸ್ಥೆಗೆ ರಜೆ ಘೋಷಿಸಲಾಗಿದೆ Read More

ಕನ್ನಡ

ದುಡಿಯೋಣಾ ಬಾ ಅಭಿಯಾನದ ಪ್ರಯೋಜನ ಪಡೆದುಕೊಳ್ಳಿ: ಪ್ರಿಯಾಂಗಾ ಎಂ

“ದುಡಿಯೋಣ ಬಾ” ಅಭಿಯಾನದ ಪ್ರಯೋಜನ ಪಡೆದುಕೊಳ್ಳುವಂತೆ ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಿಯಾಂಗಾ ಎಂ. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.Read More

error: Content is protected !!