ಕಾರವಾರ: ಬುಧವಾರ ವಿದ್ಯುತ್ ವ್ಯತ್ಯಯ

 ಕಾರವಾರ: ಬುಧವಾರ ವಿದ್ಯುತ್ ವ್ಯತ್ಯಯ
Share this post

ಕಾರವಾರ, ಮಾರ್ಚ್ 16, 201: ನಗರದ ಉಪವಿಭಾಗದ ವ್ಯಾಪ್ತಿಯಲ್ಲಿ ಲೈನ್ ನಿರ್ವಹಣೆ ಕಾಮಗಾರಿ ನಿಮಿತ್ತ ಮಾರ್ಚ್ 17 ಬುಧವಾರ ದಂದು ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಬಿನಗಾ, ಅಮದಳ್ಳಿ, ಹಬ್ಬುವಾಡ, ಮುರಳಿಧರ ಮಠ, ಹೈಚರ್ಚ್ ರೋಡ್, ದೋಬಿಘಾಟ್ ರೋಡ್, ಆಶ್ರಮ ರೋಡ್, ಪಿ ಇ ಹೆಚ್ಬಿ ಹಾಗೂ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ವಿದ್ಯುತ್ ವ್ಯತ್ಯಯ ಸಂದರ್ಭದಲ್ಲಿ ಗ್ರಾಹಕರು ಸಹಕರಿಸಬೇಕೆಂದು ಹೆಸ್ಕಾಂ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Subscribe to our newsletter!

Other related posts

error: Content is protected !!