ಕಾರವಾರ: ಬುಧವಾರದಂದು ವಿದ್ಯುತ್ ವ್ಯತ್ಯಯ

 ಕಾರವಾರ: ಬುಧವಾರದಂದು ವಿದ್ಯುತ್ ವ್ಯತ್ಯಯ
Share this post

ಕಾರವಾರ,ಏಪ್ರಿಲ್ 05, 2021: :ತಾಲೂಕಿನ 33ಕೆವಿಕೋಣೆ ಶೇಜವಾಡ-ಕೋಣೆ ಮಾರ್ಗದಲ್ಲಿ ವಿದ್ಯುತ್‍ ಕಾಮಗಾರಿಯನ್ನು ಹಮ್ಮಿಕೊಂಡಿರುವದರಿಂದ ಏಪ್ರಿಲ್ 7 ಬುಧವಾರದಂದು ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆಯ ವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ,

ಕಾರವಾರ ನಗರ, ಕೋಡಿಭಾಗ, ಹಬ್ಬುವಾಡ, ಎನ್ ಎಚ್-17, ಬೈತೋಕಲ್, ಬಿಣಗಾ, ತೋಡುರ ಮತ್ತು ಅಮದಳ್ಳಿ ಗ್ರಾಮ ಪಂಚಾಯತ್ ಪ್ರದೇಶಗಳಿಗೆ ವಿದ್ಯುತ್ ಸರಬರಾಜಿನಲ್ಲಿಅಡಚಣೆ ಉಂಟಾಗಲಿದ್ದು, ಈ ಸಂದರ್ಭದಲ್ಲಿ ಸಾರ್ವಜನಿಕರು ಸಹಕರಿಸಬೇಕೆಂದು ಹೆಸ್ಕಾಂ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Subscribe to our newsletter!

Other related posts

error: Content is protected !!