Tags :Karwar

Uttara Kannada

ಹೊನ್ನಾವರ : ಅ. 13 ರಂದು ವಿದ್ಯುತ್ ವ್ಯತ್ಯಯ

ಹೊನ್ನವರ ಉಪ ವಿಭಾಗದ ಗ್ರಾಮೀಣ-1 ಶಾಖೆಯ ಕಡ್ಲೆ ಮತ್ತು ಸಾಲ್ಕೋಡ ಫೀಡರ್ ವ್ಯಾಪ್ತಿಗಳಲ್ಲಿ 11 ಕೆವಿ ಮಾರ್ಗದ ನಿರ್ವಹಣೆಯ ನಡೆಯುತ್ತಿರುವುದರಿಂದ ವಿದ್ಯುತ್ ವ್ಯತ್ಯಯವಾಗಲಿದೆ. Read More

ಕನ್ನಡ

ಕಾರವಾರ: ಅಪ್ರೆಂಟಿಸ್‍ ತರಬೇತಿಗೆ ಅರ್ಜಿ ಆಹ್ವಾನ

ಪತ್ರಿಕೋದ್ಯಮ ಪದವೀಧರರಿಗೆ ಪತ್ರಿಕೋದ್ಯಮ ವೃತ್ತಿಯಲ್ಲಿ ತೊಡಗಿಕೊಳ್ಳಲು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ10 ತಿಂಗಳ ಅವಧಿಯ ಅಪ್ರೆಂಟಿಸ್‍ ತರಬೇತಿಯನ್ನು ಹಮ್ಮಿಕೊಳ್ಳಲಾಗಿರುತ್ತದೆ. Read More

ಕನ್ನಡ

ಕಾರವಾರ: ದರಪಟ್ಟಿ ಅಹ್ವಾನ

ಜಿಲ್ಲಾ ಕೇಂದ್ರ ಗ್ರಂಥಾಲಯ, ಕಾರವಾರ ಉಪನಿರ್ದೇಶಕರ ಕಚೇರಿಗೆ ಕಿಲೋ ಮೀಟರ ಆಧಾರದ ಮೇಲೆ ಬಾಡಿಗೆ ವಾಹನದ ಅವಶ್ಯಕತೆ ಇದ್ದು, ಟೊಯೊಟೊ ಏಂಜೊಯ, ಟಾಟಾ ಸುಮೊ ಅಥವಾ ಬೂಲೇರೊ, ಮಾರುತಿ ಸ್ವಿಪ್ಟ್ ಅಧಿಕೃತ ವಾಹನ ಮಾಲೀಕರುಗಳಿಂದ, ಕಿಲೋ ಮೀಟರ ಲೆಕ್ಕದಲ್ಲಿ ಷರತ್ತುಗಳ ಒಳಪಟ್ಟಂತೆ ಕನಿಷ್ಠ ದರಗಳನ್ನು ನಮೂದಿಸಿದ ದರಪಟ್ಟಿ ಆಹ್ವಾನಿಸಲಾಗಿದೆ.Read More

error: Content is protected !!