ಹೊನ್ನಾವರ : ಅ. 13 ರಂದು ವಿದ್ಯುತ್ ವ್ಯತ್ಯಯ

 ಹೊನ್ನಾವರ : ಅ. 13 ರಂದು ವಿದ್ಯುತ್ ವ್ಯತ್ಯಯ
Share this post

ಕಾರವಾರ, ಅ 12, 2021: ಹೊನ್ನವರ ಉಪ ವಿಭಾಗದ ಕಡ್ಲೆ ಮತ್ತು ಸಾಲ್ಕೋಡ ಫೀಡರ್ ವ್ಯಾಪ್ತಿಗಳಲ್ಲಿ 11 ಕೆವಿ ಮಾರ್ಗದ ನಿರ್ವಹಣೆಯ ನಡೆಯುತ್ತಿರುವುದರಿಂದ ಅ. 13 ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.

ಈ ಸಮಯದಲ್ಲಿ ಗ್ರಾಹಕರು ಸಹಕರಿಸಬೇಕೆಂದು ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Subscribe to our newsletter!

Other related posts

error: Content is protected !!