Tags : Karwar

ಕನ್ನಡ

ಕಾರವಾರದಲ್ಲಿಆಧುನೀಕರಣ ಕುರಿತು ಸಭೆ

ತಾಲೂಕಿನ ಶಿರವಾಡದ ಜಿಲ್ಲಾ ಕೈಗಾರಿಕಾ ಕೇಂದ್ರದಲ್ಲಿ ಮಾರ್ಚ್ 10 ರಂದು ಬೆಳಗ್ಗೆ 11ಕ್ಕೆ ಉದ್ಯಮಗಳ ವಿಸ್ತರಣೆ, ಆಧುನೀಕರಣ, ವೈವಿದ್ಧೀಕರಣ ಕುರಿತು ಒಂದು ದಿನದ ‘Interaction Meet' ನ್ನುಹಮ್ಮಿಕೊಳ್ಳಲಾಗಿದೆ ಎಂದು ಸಿಡಾಕ್ ಉಪನಿರ್ದೇಶಕ ಶಿವಾನಂದ ಎಲಿಗಾರ ತಿಳಿಸಿದ್ದಾರೆ. Read More

ಕನ್ನಡ

ಮಕ್ಕಳ ಮೇಲಿನ ಶೋಷಣೆ ತಡೆಗೆ ಜಾಗೃತಿ ಮೂಡಿಸಿ : ಡಿಸಿ

ಬಾಲ್ಯ ವಿವಾಹ, ಭಿಕ್ಷಾಟಣೆ, ಪೋಕ್ಸೋ, ಬಾಲ ಕಾರ್ಮಿಕರ ಸಮಸ್ಯೆ ಸೇರಿದಂತೆ ಮಕ್ಕಳ ಮೇಲಿನ ಶೋಷಣೆಗಳ ಕುರಿತು ಜಾಗೃತಿ ಮೂಡಿಸಿ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಸೂಚಿಸಿದರು. Read More

ಕನ್ನಡ

ಫೆ. 16ರಂದು ‘ಚಿಗುರು ಸಾಂಸ್ಕೃತಿಕ’ ಕಾರ್ಯಕ್ರಮ

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕುಮಟಾದ ಶಾಂತಿಕಾ ಪರಮೇಶ್ವರಿ ಸಭಾಭವನ ಹೆಗಡೆಯಲ್ಲಿ ಫೆ. 16ರಂದು ಬೆಳಗ್ಗೆ 10.30ಕ್ಕೆ ‘ಚಿಗುರು ಸಾಂಸ್ಕೃತಿಕ’ ಕಾರ್ಯಕ್ರಮ ನಡೆಯಲಿದೆ.Read More

ಕನ್ನಡ

ಫ್ರೌಢಶಾಲಾ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ವಿಜ್ಞಾನ ರಸಪ್ರಶ್ನೆ ಸ್ಪರ್ಧೆ

ನಗರದ ಕೋಡಿಭಾಗದಲ್ಲಿರುವ ಉಪ-ಪ್ರಾದೇಶಿಕ ವಿಜ್ಞಾನ ಕೇಂದ್ರ ಮತ್ತು ಕೈಗಾ ನಿಲಯಯದಲ್ಲಿ ಫ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಜಿಲ್ಲಾ ಮಟ್ಟದ ‘ಸರ್ ಸಿ.ವಿ. ರಾಮಾನ್ ವಿಜ್ಞಾನ ರಸಪ್ರಶ್ನೆ ಸ್ವರ್ಧೆ’ ಥಟ್ ಅಂತ ಹೇಳಿ ಕಾರ್ಯಕ್ರಮ ಆಯೋಜಿಸಲಾಗಿದೆ.Read More

error: Content is protected !!