ಮತದಾರರ ಪಟ್ಟಿ ಪರಿಶೀಲನೆ

 ಮತದಾರರ ಪಟ್ಟಿ ಪರಿಶೀಲನೆ
Share this post

ಕಾರವಾರ, ಮಾರ್ಚ್ 02, 201: ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ ಕಾರ್ಯಕಾರಿ ಸಮಿತಿ ಚುನಾವಣೆ 2021ರ ಕರಡು ಮತದಾರರ ಪಟ್ಟಿ ಪರಿಶೀಲನೆಗೆ ಲಭ್ಯವಿದೆ.

ಮತದಾರರು ತಮ್ಮ ಹೆಸರನ್ನು https://play.google.com/store/apps/details?id=com.elections.kasapa° ಲಿಂಕ್‍ ಮೂಲಕ ಪರಿಶೀಲಿಸಬಹುದು.

ಮತದಾರರು ಈ ವೆಬ್‍ಸೈಟ್‍ನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ತಮ್ಮಅಜೀವ ಸದಸ್ಯತ್ವದ ಗುರುತಿನ ಚೀಟಿ ಸಂಖ್ಯೆ ನಮೂದಿಸಿ ವಿವಿರ ಪರಿಶೀಲಿಸಬಹುದಾಗಿದೆ ಎಂದು ಕಾರವಾರ ತಹಶೀಲ್ದಾರ್ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಕಸಾಪ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Subscribe to our newsletter!

Other related posts

error: Content is protected !!