Tags : Karwar

News

ದುಡಿಯೋಣಾ ಬಾ ಅಭಿಯಾನದ ಪ್ರಯೋಜನ ಪಡೆದುಕೊಳ್ಳಿ: ಪ್ರಿಯಾಂಗಾ ಎಂ

“ದುಡಿಯೋಣ ಬಾ” ಅಭಿಯಾನದ ಪ್ರಯೋಜನ ಪಡೆದುಕೊಳ್ಳುವಂತೆ ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಿಯಾಂಗಾ ಎಂ. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.Read More

ಕನ್ನಡ

ಇ-ಎಪಿಕ್ ಮೂಲಕ ಚುನಾವಣಾ ಗುರುತಿನ ಚೀಟಿ ಲಭ್ಯ

ಮತದಾರರು ಆನ್‍ಲೈನ್ ಮೂಲಕ ಅತೀ ಸುಭವಾಗಿ ತಮ್ಮ ಚುನಾವಣಾ ಗುರುತಿನ ಚೀಟಿಯನ್ನುತಾವೇ https://www.nvsp.in ವೆಬ್‍ಸೈಟ್‍ನಲ್ಲಿ ಡೌನ್‍ಲೋಡ್ ಮಾಡಿಕೊಂಡು ಅದರ ಪ್ರತಿಯನ್ನು ಪಡೆಯಬಹುದಾಗಿದೆ ಎಂದು ತಹಶೀಲ್ದಾರ್ ಮಾಹಿತಿ ನೀಡಿದ್ದಾರೆ.Read More

ಕನ್ನಡ

ಟ್ಯಾಂಕರ್ ನಿಂದ ನೀರು ಪೂರೈಕೆ: ದರವಾರು ಪಟ್ಟಿಅಹ್ವಾನ

ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸಲು ಆಸಕ್ತಿಯುಳ್ಳವರು ದರವಾರು ಪಟ್ಟಿಯನ್ನು ಮಾರ್ಚ್ 8ರಂದು ಮಧ್ಯಾಹ್ನ 3ರೊಳಗಾಗಿ ಕುಮಟಾ ತಹಶೀಲ್ದಾರ್ ಕಾರ್ಯಾಲಯಕ್ಕೆ ತಲುಪುವಂತೆ ಸೀಲು ಮಾಡಿದ ಲಕೋಟಿಯಲ್ಲಿ ಸಲ್ಲಿಸಬಹುದು. Read More

error: Content is protected !!