Sri Dharmasthala Mela Yakshagana show today

 Sri Dharmasthala Mela Yakshagana show today
Share this post

Tirugata 2023-24

25.05.2024

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ
ಸೇವೆ ಬಯಲಾಟ
ನೂತನ ಪ್ರಸಂಗ

ಇಂದಿನ ಸೇವಾಕರ್ತರು

  • ಶ್ರೀಮತಿ ಪದ್ಮಾವತಿ ನಾಗೇಶ್ ಶೇರುಗಾರ್ ಮತ್ತು ಮಕ್ಕಳು, ಕೊಳ್ಕೆರೆ, ಬಸ್ರೂರು
  • ಶ್ರೀಮತಿ ಸುಜಾತ ಭಾಸ್ಕರ ಶೆಟ್ಟಿ ಮತ್ತು ಮನೆಯವರು, ಬಾಳ್ಕುದ್ರು ಹಂಗಾರಕಟ್ಟೆ
  • ಶ್ರೀಮತಿ ಮತ್ತು ಶ್ರೀ ನಾಗರಾಜ ಭಂಢಾರಿ ಮತ್ತು ಮಕ್ಕಳು, ನೆಹರೂ ಸ್ಟೇಡಿಯಂ ಹತ್ತಿರ,ಮರ್ಗಾವೊ,ಗೋವಾ.

24.05.2024

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ
ಹತ್ತನಾವಧಿ ಜಾತ್ರೆ


23.05.2024

ಮುಂಡಾಜೆ ಶ್ರೀ ಪರಶುರಾಮ ದೇವಸ್ಥಾನದ ಆವರಣದಲ್ಲಿ
ಶ್ರೀ ಕ್ಷೇತ್ರ ಯಕ್ಷಗಾನ ಬಯಲಾಟ ಸಮಿತಿ ವತಿಯಿಂದ ಸೇವೆ ಬಯಲಾಟ
ಕಾರುಣ್ಯಾಂಬುಧಿ ಶ್ರೀರಾಮ


22.05.2024

ಅಜೆಕಾರು ಸಮೀಪ ಕಡ್ತಲ ಸಮೃದ್ಧಿ ನಿಲಯದ ವಠಾರದಲ್ಲಿ
ಶ್ರೀಮತಿ ಮತ್ತು ಶ್ರೀ ಸುಧಾಕರ ಶೆಟ್ಟಿ ಮತ್ತು ಮಕ್ಕಳ ಹರಕೆ ಬಯಲಾಟ
ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ


21.05.2024

ಮಣೂರು ಪಡುಕರೆಯಲ್ಲಿ ಶ್ರೀ ರಾಮ ದೇವಾಡಿಗರ ಹರಕೆ ಬಯಲಾಟ
ಕಾರುಣ್ಯಾಂಬುಧಿ ಶ್ರೀರಾಮ


20.05.2024

ನೇರಳಕಟ್ಟೆ ಮದಗ ಅನುಗ್ರಹ ನಿಲಯದ ವಠಾರದಲ್ಲಿ
ಶ್ರೀಮತಿ ಕುಸುಮಾವತಿ ಚಂದ್ರಶೇಖರ ಶೆಟ್ಟಿ ಮತ್ತು ಮಕ್ಕಳ ಹರಕೆ ಬಯಲಾಟ
ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ


19.05.2024

ಹಕ್ಲಾಡಿ ಬಟ್ಟೆಕುದ್ರು ಕಾಂಚನ ನಿಲಯದ ವಠಾರದಲ್ಲಿ
ಶ್ರೀಮತಿ ಶಾರದಾ, ಶ್ರೀ ಸುರೇಶ್ ಮೊಗವೀರ ಹಾಗೂ ಕುಟುಂಬಸ್ಥರು ,ಕಾಂಚನ ನಿಲಯ ಇವರ ಹರಕೆ ಬಯಲಾಟ
ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ


18.05.2024

ಕೆಂಚನೂರು ಶೆಟ್ರಕಟ್ಟೆ ಮುಲ್ಲಿಮನೆ ಪಂಚಾಕ್ಷರಿ ನಿಲಯದ ವಠಾರದಲ್ಲಿ
ಶ್ರೀಮತಿ ಜಯ, ಶ್ರೀ ನರಸಿಂಹ ಪೂಜಾರಿ ಮತ್ತು ಮಕ್ಕಳ ಹರಕೆ ಬಯಲಾಟ
ತುಳಸೀ ಜಲಂಧರ


17.05.2024

ಹುಣ್ಸೆಮಕ್ಕಿ ಸುಣ್ಣಾರಿ ಅನಂತ ಮನೆಯ ವಠಾರದಲ್ಲಿ
ಶ್ರೀಮತಿ ಶುಭಲಕ್ಷ್ಮಿ , ಶ್ರೀ ಮಂಜುನಾಥ ಶಾನುಭಾಗ್ ಮತ್ತು ಮನೆಯವರ ಹರಕೆ ಬಯಲಾಟ
ಹಿರಣ್ಯಾಕ್ಷ – ಶ್ರೀನಿವಾಸ ಕಲ್ಯಾಣ


16.05.2024

ಮುಳ್ಳಿಕಟ್ಟೆ ಸಮೀಪ ಹೊಸಾಡು ಕಮ್ಮಾರಕೊಡ್ಲು ಶ್ರೀ ಲಕ್ಷ್ಮಿ ವೆಂಕಟೇಶ ನಿಲಯದ ವಠಾರದಲ್ಲಿ ಶ್ರೀಮತಿ ಜಲಜಾಕ್ಷಿ ಚಂದ್ರಯ್ಯ ಆಚಾರ್ಯ ಮತ್ತು ಮಕ್ಕಳ ಹರಕೆ ಬಯಲಾಟ
ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ


15.05.2024

ನಾಡಾ ಕಡ್ಕೆ ದೊಡ್ಡಪಡುಮನೆ ವಠಾರದಲ್ಲಿ
ಶ್ರೀಮತಿ ಸಹನಾ, ಶ್ರೀ ಪ್ರದೀಪ ಶೆಟ್ಟಿ ಇವರ ಹರಿಕೆ ಬಯಲಾಟ
ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ


14.05.2024

ಉಪ್ಪುಂದ ಮಡಿಕಲ್ ಸಂಕುಮನೆ ವಠಾರದಲ್ಲಿ
ಶ್ರೀಮತಿ ಮತ್ತು ಶ್ರೀ ಮಹಾಬಲ ಪೂಜಾರಿ ಮತ್ತು ಮಕ್ಕಳ ಹರಕೆ ಬಯಲಾಟ
ದಕ್ಷಯಜ್ಞ – ಗಿರಿಜಾ ಕಲ್ಯಾಣ


13.05.2024

ಗಂಗೊಳ್ಳಿ ಲೈಟ್ ಹೌಸ್ ನಲ್ಲಿ
ಶ್ರೀಮತಿ ರಮ್ಯ, ಶ್ರೀ ರಘು ಮೊಗವೀರ ಹಳನಾಡು. ಮತ್ತು ಮನೆಯವರ ಹರಕೆ ಬಯಲಾಟ
ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ


12.05.2024

ಉಡುಪಿ ಪುತ್ತೂರು ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದ ಆವರಣದಲ್ಲಿ
ಶ್ರೀಮತಿ ಲಕ್ಷ್ಮೀದೇವಿ ಗಣಪತಿ ಶೇಟ್ ಮತ್ತು ಮಕ್ಕಳು, ಅಕ್ಷಯ ಉಡುಪಿ ಇವರ ಹರಕೆ ಬಯಲಾಟ
ಹಿರಣ್ಯಾಕ್ಷ – ಶ್ರೀನಿವಾಸ ಕಲ್ಯಾಣ


11.05.2024

ಶಿಮಂತೂರು ಶ್ರೀ ಆದಿಜನಾರ್ದನ ದೇವಸ್ಥಾನದ ಮುಂಭಾಗದಲ್ಲಿ
ಶ್ರೀಮತಿ ವಿಶಾಲಾಕ್ಷಿ ಶ್ರೀಧರ್ ಶೆಟ್ಟಿ ಮತ್ತು ಮನೆಯವರು, ಜಳಕಹಿತ್ಲು ಇವರ ಹರಕೆ ಬಯಲಾಟ
ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ


10.05.2024

ಕುರಿಯಾಳ ಪಯ್ಯಡೆ ಹೌಸ್ ವಠಾರದಲ್ಲಿ
ಶ್ರೀಮತಿ ಮತ್ತು ಶ್ರೀ ಪದ್ಮನಾಭ ಪಯ್ಯಡೆ ಮತ್ತು ಸಹೋದರರ ಸೇವೆ ಬಯಲಾಟ
ಅತೀ ನೂತನ ಪ್ರಸಂಗ


09.05.2024

ಪೆರ್ಲ ಶ್ರೀ ಸತ್ಯನಾರಾಯಣ ಮಂದಿರದ ಆವರಣದಲ್ಲಿ
ಊರ ಹಾಗೂ ಪರವೂರ ಹತ್ತು ಸಮಸ್ತರ ಸೇವೆ ಬಯಲಾಟ
ಸತ್ಯಹರಿಶ್ಚಂದ್ರ – ಭಾರ್ಗವ ವಿಜಯ


08.05.2024

ಮಾನ್ಯ ಶಾಲಾ ಮೈದಾನದಲ್ಲಿ
ಶ್ರೀಮತಿ ರತ್ನಾವತಿ ಮತ್ತು ಮಾನ್ಯ ವೆಂಕಟರಾವ್ ಇವರ ಸ್ಮರಣಾರ್ಥ ಶ್ರೀಮತಿ ಮತ್ತು ಶ್ರೀ ರವಿಶಂಕರ ಮಾನ್ಯ ಮತ್ತು ಮಕ್ಕಳ 47ನೇ ವರ್ಷದ ಸೇವೆ ಬಯಲಾಟ
ಕಾರುಣ್ಯಾಂಬುಧಿ ಶ್ರೀರಾಮ


07.05.2024

ಕಾಸರಗೋಡು ಕೂಡ್ಲು ಕಾವುಮಠ ಕಾವುಗೋಳಿ ಶ್ರೀ ಶಿವಕ್ಷೇತ್ರದ ಆವರಣದಲ್ಲಿ
ಶ್ರೀಮತಿ ಮತ್ತು ಶ್ರೀ ಲಕ್ಷ್ಮೀನಾರಾಯಣ ತಂತ್ರಿ ಇವರ ಸೇವೆ ಬಯಲಾಟ
ತ್ರಿಪುರ ಮಥನ


06.05.2024

ಹಳೆಯಂಗಡಿ ಮಾತಾ ರೆಸಿಡೆನ್ಸಿ ಎದುರಿನಲ್ಲಿ
ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮೀ (SJS) ಭಕ್ತವೃಂದ ಹಾಗೂ ಊರ ಹತ್ತು ಸಮಸ್ತರ ವತಿಯಿಂದ ಸೇವೆ ಬಯಲಾಟ
ಮಹಾರಥಿ ಕರ್ಣ


05.05.2024

ಮಣೂರು ಕೊಯ್ಕೂರ್ ಶ್ರೀ ಬೊಬ್ಬರ್ಯ ದೈವಸ್ಥಾನದ ಆವರಣದಲ್ಲಿ ಶ್ರೀಮತಿ ದೀಪಾ, ಶ್ರೀ ದಿನೇಶ್ ಶೆಟ್ಟಿ ಇವರ ಹರಕೆ ಬಯಲಾಟ
ಮಹಾಕಲಿ ಮಗಧೇಂದ್ರ


04.05.2024

ಆಲೂರು ಸಾಲಿಬೇರಡಿ ಚೆನ್ನಮ್ಮ ನಿಲಯದ ವಠಾರದಲ್ಲಿ
ದಿ. ತಿಮ್ಮ ಪೂಜಾರಿ ಸ್ಮರಣಾರ್ಥ ಮನೆಯವರ
ಹರಕೆ ಬಯಲಾಟ
ತ್ರಿಪುರ ಮಥನ


03.05.2024

ಬೇಳೂರು ಕೋಣಬಗೆ ಅನುಗ್ರಹ ಮನೆಯ ವಠಾರದಲ್ಲಿ
ಶ್ರೀಮತಿ ಮತ್ತು ಶ್ರೀ ಸಂತೋಷ್ ಕುಮಾರ್ ಶೆಟ್ಟಿ ಇವರ ಹರಕೆ ಬಯಲಾಟ
ಮಹಾಕಲಿ ಮಗಧೇಂದ್ರ


02.05.2024

ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗ ದಲ್ಲಿ
ಶ್ರೀಮತಿ ಶಾರದಾ, ಶ್ರೀ ಕುಮಾರ ಬಂಗೇರ, ಮಕ್ಕಳು ಹಾಗೂ ಮೊಮ್ಮಕ್ಕಳು , ಭಾವುಕುದ್ರು ಮನೆ ಇವರ ಹರಕೆ ಬಯಲಾಟ
ಸಂಪೂರ್ಣ ಶ್ರೀ ದೇವಿ ಮಹಾತ್ಮೆ

Subscribe to our newsletter!

Other related posts

error: Content is protected !!