Sri Dharmasthala Mela Yakshagana show today (Tirugata 2021-22)

 Sri Dharmasthala Mela Yakshagana show today (Tirugata 2021-22)
Share this post

May 27

  • ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ
  • ಸೇವೆಯಾಟ
  •  ನೂತನ ಪ್ರಸಂಗ

May 26:

  • Prasanga: New Prasanga
  • Venue: Sri Kshetra Dharmasthala

  • ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ
  • ಸೇವೆಯಾಟ
  • ನೂತನ ಪ್ರಸಂಗ

May 25

  • Prasanga: New Prasanga
  • Venue: Sri Kshetra Dharmasthala

  • ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ
  • ಸೇವೆಯಾಟ
  • ನೂತನ ಪ್ರಸಂಗ

May 24

  • Hattanavadhi Jatre (Pattanaje)
  • At Sri Kshetra Dharamsthala.

  • ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ
  • ಹತ್ತನಾವಧಿ ಜಾತ್ರೆ

May 23

  • Prasanga: Samrat Nahushendraa
  • Venue: Mundaje Sri Parashurama Temple
  • Seva by: Sri Kshetra Yakshagana Bayalata Samithi

  • ಮುಂಡಾಜೆ ಶ್ರೀ ಪರಶುರಾಮ ದೇವಸ್ಥಾನದ ಆವರಣದಲ್ಲಿ
  • ಶ್ರೀ ಕ್ಷೇತ್ರ ಯಕ್ಷಗಾನ ಬಯಲಾಟ ಸಮಿತಿ ವತಿಯಿಂದ ಸೇವೆ ಬಯಲಾಟ
  • ಸಾಮ್ರಾಟ್ ನಹುಷೇಂದ್ರ

May 22:

  • Prasanga: Sri Dharmasthala Kshetra Mahatme
  • Venue: Katla Purushabettu Manasa Nivasa
  • Seva by: Usha Gururaj Bhat, children and family.

  • ಸುರತ್ಕಲ್ ಚೊಕ್ಕಬೆಟ್ಟು ಕಟ್ಲಾ ಪುರುಷಬೆಟ್ಟು ಮಾನಸ ನಿವಾಸದ ವಠಾರದಲ್ಲಿ
  • ಶ್ರೀಮತಿ ಉಷಾ ಗುರುರಾಜ ಭಟ್ ಮತ್ತು ಮಕ್ಕಳು ಹಾಗೂ ಕುಟುಂಬಸ್ಥರ ಹರಿಕೆ ಬಯಲಾಟ
  • ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ

May 21

  • Prasanga: Sri Dharmasthala Kshetra Mahatme
  • Venue: Neelavara Sri Mahishamardhini Temple
  • Seva by: Krishnaiah Acharya (Retired Senior Pharmacist, Health Department).

  • ನೀಲಾವರ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಆವರಣದಲ್ಲಿ
  • ಶ್ರೀಮತಿ ಮತ್ತು ಶ್ರೀ ಕೃಷ್ಣಯ್ಯ ಆಚಾರ್ಯ(ನಿವೃತ್ತ ಸೀನಿಯರ್ ಫಾರ್ಮಸಿಸ್ಟ್ ಆರೋಗ್ಯ ಇಲಾಖೆ) ಮತ್ತು ಮಗಳು ಇವರ ಹರಿಕೆ ಬಯಲಾಟ
  • ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ

May 20

  • Prasanga: Sampurna Sri Devi Mahatme
  • Venue: Saligrama Parampalli near Sri Vishnumurthy Temple
  • Seva by: Madhava Poojary, Manjushri Nilaya

  • ಸಾಲಿಗ್ರಾಮ ಪಾರಂಪಳ್ಳಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಹತ್ತಿರ
  • ಶ್ರೀಮತಿ ಮತ್ತು ಶ್ರೀ ಮಾಧವ ಪೂಜಾರಿ, ಮಂಜುಶ್ರೀ ನಿಲಯ ಇವರ ಹರಿಕೆ ಬಯಲಾಟ
  • ಸಂಪೂರ್ಣ ಶ್ರೀ ದೇವಿ ಮಹಾತ್ಮೆ

May 19

  • Prasanga: Sri Dharmasthala Kshetra Mahatme
  • Venue: Sri Devi Anugraha, Kumbhashi Pattahatwar Bettu
  • Seva by: Sheshagiri Acharya and family

  • ಕುಂಭಾಶಿ ಪಣ್ಣಹತ್ವಾರ್ ಬೆಟ್ಟು ಶ್ರೀ ದೇವೀ ಅನುಗ್ರಹ ಮನೆಯ ವಠಾರದಲ್ಲಿ
  • ಶ್ರೀಮತಿ ಶ್ರೀಮತಿ , ಶ್ರೀ ಶೇಷಗಿರಿ ಆಚಾರ್ಯ ಮತ್ತು ಮಕ್ಕಳ ಹರಿಕೆ ಬಯಲಾಟ
  • ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ

May 18:

  • Prasanga: Tripura Mathana
  • Venue: Ulluru Kundapura Dafedar Mane ‘Mata Pita Kripa’
  • Seva by: Suma, Subrahmanya Serugar and family  

  • ಉಳ್ಳೂರು ಕುಂದಾಪುರ ದಫೇದಾರ್ ಮನೆ ಮಾತಾಪಿತ ಕೃಪಾದ ವಠಾರದಲ್ಲಿ
  • ಶ್ರೀಮತಿ ಸುಮಾ, ಶ್ರೀ ಸುಬ್ರಹ್ಮಣ್ಯ ಸೇರುಗಾರ್, ಮಕ್ಕಳು ಹಾಗೂ ಅಳಿಯಂದಿರ ಹರಿಕೆ ಬಯಲಾಟ
  • ತ್ರಿಪುರ ಮಥನ

May 17

  • Prasanga: Sri Dharmasthala Kshetra Mahatme
  • Venue: Shirooru Malpankti Yerageshwara Temple
  • Seva by: Seetha and H Gopala, Sri Rama Nilaya, Nakattehaklu.

  • ಶೀರೂರು ಮೇಲ್ಪಂಕ್ತಿ ಶ್ರೀ ಎರಗೇಶ್ವರ ದೇವಸ್ಥಾನದ ಆವರಣದಲ್ಲಿ
  • ಶ್ರೀಮತಿ ಸೀತಾ ಮತ್ತು ಶ್ರೀ ಎಚ್.ಗೋಪಾಲ ಶ್ರೀ ರಾಮ‌ನಿಲಯ ನಾಕಟ್ಟೆಹಕ್ಲು ಇವರ ಹರಿಕೆ ಬಯಲಾಟ
  • ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ

May 16

  • Prasanga: Sri Dharmasthala Kshetra Mahatme
  • Venue: Harkoru Narkali Gudimane
  • Seva by: Bhavani Shedthi and family

  • ಹರ್ಕೂರು ನಾರ್ಕಳಿ ಗುಡಿಮನೆ ವಠಾರದಲ್ಲಿ
  • ಶ್ರೀಮತಿ ಭವಾನಿ ಶೆಡ್ತಿ, ಮಕ್ಕಳು , ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರ ಹರಿಕೆ ಬಯಲಾಟ
  • ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ

May 15

  • Prasanga: Sri Dharmasthala Kshetra Mahatme
  • Venue: Kodipadi
  • Seva by: Susheela, Chandrakanth and family

  • ಕೊಡಿಪಾಡಿಯಲ್ಲಿ
  • ಶ್ರೀಮತಿ ಸುಶೀಲಾ, ಶ್ರೀ ಚಂದ್ರಕಾಂತ್ , ಮಕ್ಕಳು, ಅಳಿಯಂದಿರು ಹಾಗೂ ಮೊಮ್ಮಕ್ಕಳ ಹರಿಕೆ ಬಯಲಾಟ
  • ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ

May 14:

  • Prasanga: Sri Krishna Parijata- Narakasura Moksha- Mainda-Dvivida
  • Venue: Sri Janardana Temple, Kodli
  • Seva by: Gulabi Bhojaraja Shetty and children.

  • ಕೂಡ್ಲಿ ಶ್ರೀ ಜನಾರ್ಧನ ದೇವಸ್ಥಾನದ ಆವರಣದಲ್ಲಿ
  • ಶ್ರೀಮತಿ ಗುಲಾಬಿ ಭೋಜರಾಜ ಶೆಟ್ಟಿ ಮತ್ತು ಮಕ್ಕಳ ಹರಿಕೆ ಬಯಲಾಟ
  • ಶ್ರೀ ಕೃಷ್ಣ ಪಾರಿಜಾತ,- ನರಕಾಸುರ ಮೋಕ್ಷ,- ಮೈಂದ-ದ್ವಿವಿದ

May 13:

  • Prasanga: Sri Dharmasthala Kshetra Mahatme
  • Venue: Aluru Venakmma Nilaya
  • Seva by: Saraswati, Appu Kulal, children and grand children

  • ಆಲೂರು ವೆಂಕಮ್ಮ ನಿಲಯದ ವಠಾರದಲ್ಲಿ
  • ಶ್ರೀ ಮತಿ ಸರಸ್ವತಿ, ಶ್ರೀ ಅಪ್ಪು ಕುಲಾಲ್, ಮಕ್ಕಳು ಹಾಗೂ ಮೊಮ್ಮಕ್ಕಳ ಹರಿಕೆ ಬಯಲಾಟ
  • ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ

May 12:

  • Prasanga: Sri Dharmasthala Kshetra Mahatme
  • Venue: Sri Mahalingeshwara Temple, Beluru Delattu
  • Seva by: In memory of Late Maju Kulal, seva by Shekhar Kulal and family

  • ಬೇಳೂರು ದೇಲಟ್ಟು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ
  • ದಿ.ಮಂಜು ಕುಲಾಲ್ ಸ್ಮರಣಾರ್ಥ ಶ್ರೀ ಶೇಖರ ಕುಲಾಲ್ ಮತ್ತು ಕುಟುಂಬಸ್ಥರ ಹರಿಕೆ ಬಯಲಾಟ
  • ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ

May 11:

  • Prasanga: Sri Dharmasthala Kshetra Mahatme
  • Venue: Shreyas Nilaya, Mel Karje
  • Seva by: Vimala S Shetty, Suresh Shetty Tadalu and children

  • ಮೇಲ್ ಕರ್ಜೆ ಶ್ರೇಯಸ್ ನಿಲಯದ ವಠಾರದಲ್ಲಿ
  • ಶ್ರೀಮತಿ ವಿಮಲ.ಎಸ್.ಶೆಟ್ಟಿ , ಶ್ರೀ ಸುರೇಶ್ ಶೆಟ್ಟಿ ತಡಾಲು  ಮತ್ತು ಮಕ್ಕಳ ಹರಿಕೆ ಬಯಲಾಟ
  • ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ

May 10

  • Prasanga: Pauranika Prasanga
  • Venue: Kuriyala Payyadi House
  • Seva by: Padmanabha Payyade and brothers

  • ಕುರಿಯಾಳ ಪಯ್ಯಡೆ ಹೌಸ್ ವಠಾರದಲ್ಲಿ
  • ಶ್ರೀ ಪದ್ಮನಾಭ ಪಯ್ಯಡೆ ಮತ್ತು ಸಹೋದರರು ಸೇವೆ ಬಯಲಾಟ
  • ಪೌರಾಣಿಕ ಪ್ರಸಂಗ

May 09:

  • Prasanga: Sri Krishna Leelamrita
  • Venue: Perla Sri Sathyanarayana Mandir
  • Seva by: M R Mani & Hattu Samastaru.

  • ಪೆರ್ಲ ಶ್ರೀ ಸತ್ಯನಾರಾಯಣ ಮಂದಿರದ ವಠಾರದಲ್ಲಿ
  • ಶ್ರೀ.ಎಂ.ಆರ್.ಮಣಿ ಹಾಗೂ ಊರು ಹತ್ತು ಸಮಸ್ತರ ಸೇವೆ ಬಯಲಾಟ
  • ಶ್ರೀ ಕೃಷ್ಣ  ಲೀಲಾಮೃತ

May 08

  • Prasanga: Brahma Kapala- Girija Kalyana
  • Venue: Manya School Ground
  • Seva by: In memory of Late Manya Venkatrao, seva by Indrani, Ravishankar Manya and children. (45th year seva)

  • ಮಾನ್ಯ ಶಾಲಾ ಮೈದಾನದಲ್ಲಿ
  • ದಿ.ಮಾನ್ಯ‌ ವೆಂಕಟ್ರಾವ್ ರವರ ಪುಣ್ಯ‌ ಸ್ಮರಣಾರ್ಥ ಶ್ರೀಮತಿ ಇಂದ್ರಾಣಿ, ಶ್ರೀ ರವಿಶಂಕರ್ ಮಾನ್ಯ ಮತ್ತು ಮಕ್ಕಳ ಸೇವೆ ಬಯಲಾಟ (45 ನೇ ವರ್ಷದ ಸೇವೆ)
  • ಬ್ರಹ್ಮ ಕಪಾಲ – ಗಿರಿಜಾ ಕಲ್ಯಾಣ

May 07:

  • Prasanga: Samrat Nahushendra
  • Venue: Madhuru Parekkila Sri Mahadeva Shasta Vinayaka Temple.
  • Seva by: Nalini, Dr Y A Narayana Naika and children, ‘Nandana,’ Uliyattadka.

  • ಮಧೂರು ಪರೆಕ್ಕಿಲ ಶ್ರೀ ಮಹಾದೇವ ಶಾಸ್ತಾ ವಿನಾಯಕ ದೇವಸ್ಥಾನದ ಆವರಣದಲ್ಲಿ
  • ಶ್ರೀಮತಿ ನಳಿನಿ, ಡಾ|ವೈ.ಎ.ನಾರಾಯಣ ನಾಯ್ಕ ಮತ್ತು ಮಕ್ಕಳು “ನಂದನ” ಉಳಿಯತ್ತಡ್ಕ ಇವರ ಸೇವೆ ಬಯಲಾಟ
  • ಸಾಮ್ರಾಟ್ ನಹುಷೇಂದ್ರ

May 06:

  • Prasanga: Sri Dharmasthala Kshetra Mahatme
  • Venue: Siribagilu
  • Seva by: Siribagilu Venkappayya Samskrutika Pratistana

  • ಸಿರಿಬಾಗಿಲಿನಲ್ಲಿ
  • ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಸೇವೆ ಬಯಲಾಟ
  • ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ

May 05

  • Prasanga: Sri Dharmasthala Kshetra Mahatme
  • Venue: Yuvaka Mandala, Haleyangadi.
  • Seva by: Hattu Samastaru, Haleyangadi (25th year seva Yakshagana show)

  • ಹಳೆಯಂಗಡಿ ಯುವಕ ಮಂಡಲದ ಆವರಣದಲ್ಲಿ
  • ಹತ್ತು ಸಮಸ್ತರು ಹಳೆಯಂಗಡಿ ಇವರ 25 ನೇ ವರ್ಷದ ಸೇವೆ ಬಯಲಾಟ
  • ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ

May 04

  • Prasanga: Sri Devi Mahatme
  • Venue: Karkala Miyaru Sri Mahalingeshwara Temple
  • Seva by: Pushpavathi Sathish Shetty and children, Kurkalu Mane

  • ಕಾರ್ಕಳ ಮಿಯ್ಯಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ
  • ಶ್ರೀಮತಿ ಪುಷ್ಪಾವತಿ ಸತೀಶ್ ಶೆಟ್ಟಿ ಮತ್ತು ಮಕ್ಕಳು ಕುರ್ಕಾಲು ಮನೆ ಇವರ ಹರಿಕೆ ಬಯಲಾಟ
  • ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ

May 03

  • Prasanga: Sri Devi Mahatme
  • Venue: Jaddimane, Havanje Kambalibettu
  • Seva by: Babayya Shetty and family.

  • ಹಾವಂಜೆ ಕಂಬಳಿಬೆಟ್ಟು ಜಡ್ಡಿನಮನೆ ವಠಾರದಲ್ಲಿ
  • ಶ್ರೀ ಬಾಬಯ್ಯ ಶೆಟ್ಟಿ, ಮಕ್ಕಳು,ಅಳಿಯ ಮತ್ತು ಮೊಮ್ಮಕ್ಕಳ ಹರಿಕೆ ಬಯಲಾಟ
  • ಶ್ರೀ ದೇವಿ ಮಹಾತ್ಮೆ

May 02

  • Prasanga: Sri Dharmasthala Kshetra Mahatme
  • Venue: Kalpavriksha Nilaya, Kenjaru Padpu Nattillu
  • Seva by: Kavitha Saphalya, Rohit, Chittaranjan, in memory of Late Nagesh Saphalya

  • ಕೆಂಜಾರು ಪಡ್ಪು ನಟ್ಟಿಲ್ಲು ಕಲ್ಪವೃಕ್ಷ ನಿಲಯದ ಮುಂಭಾಗದಲ್ಲಿ
  • ದಿ.ನಾಗೇಶ ಸಫಲ್ಯರ ಸ್ಮರಣಾರ್ಥ ಶ್ರೀಮತಿ ಕವಿತಾ ಸಫಲ್ಯ, ರೋಹಿತ್, ಚಿತ್ತರಂಜನ್ ಇವರ ಹರಿಕೆ ಬಯಲಾಟ
  • ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ

May 01

  • Prasanga: Sri Dharmasthala Kshetra Mahatme
  • Venue: Dharmashri Nilaya, Kokkarne
  • Seva by: In memory of Late Ananda Bhandari, seva by wife Seetha Bhandarthi and family.

  • ಕೊಕ್ಕರ್ಣೆ ಧರ್ಮಶ್ರೀ ನಿಲಯದಲ್ಲಿ ವಠಾರದಲ್ಲಿ
  • ದಿ.ಆನಂದ ಭಂಡಾರಿಯವರ ಸ್ಮರಣಾರ್ಥ ಪತ್ನಿ ಸೀತ ಭಂಢಾರ್ತಿ,ಮಕ್ಕಳು ಅಳಿಯ, ಸೊಸೆಯಂದಿರು, ಮೊಮ್ಮಕ್ಕಳು ಮತ್ತು ಕುಟುಂಬಸ್ಥರ ಹರಕೆ ಬಯಲಾಟ
  • ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ

April 30

  • Prasanga: Sri Dharmasthala Kshetra Mahatme
  • Venue: ‘Mahagiri,’ Kota -Giliyaru
  • Seva by: Krishnavenu V Shetty, Vijayakumar Shetty Jaddadi and family, Samatha Motors.

  • ಕೋಟ – ಗಿಳಿಯಾರು “ಮಹಾಗಿರಿ” ಮನೆಯ ಆವರಣದಲ್ಲಿ
  • ಶ್ರೀಮತಿ ಕೃಷ್ಣವೇಣಿ.ವಿ.ಶೆಟ್ಟಿ, ಶ್ರೀ ವಿಜಯಕುಮಾರ್ ಶೆಟ್ಟಿ ಜಡ್ಡಾಡಿ, ಮತ್ತು ಮಕ್ಕಳು,ಅಳಿಯ,ಸೊಸೆ ಹಾಗೂ ಮೊಮ್ಮಗಳು,ಸಮತಾ ಮೋಟಾರ್ಸ್ ಇವರ ಹರಿಕೆ ಬಯಲಾಟ
  • ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ

April 29

  • Prasanga: Abhimanyu Kalaga- Girija Kalyana
  • Venue: Shankaranarayana Bagarumakki Anugraha Nilaya
  • Seva by: Tejaswini, Shashidhar Shetty and family

  • ಶಂಕರನಾರಾಯಣ ಬಾಗಾರುಮಕ್ಕಿ ಅನುಗ್ರಹ ನಿಲಯದ ವಠಾರದಲ್ಲಿ
  • ಶ್ರೀಮತಿ ತೇಜಸ್ವಿನಿ , ಶ್ರೀ ಶಶಿಧರ ಶೆಟ್ಟಿ ಮತ್ತು ಮನೆಯವರ ಹರಿಕೆ ಬಯಲಾಟ
  • ಅಭಿಮನ್ಯು ಕಾಳಗ – ಗಿರಿಜಾ ಕಲ್ಯಾಣ

April 28:

  • Prasanga: Sri Dharmasthala Kshetra Mahatme
  • Venue: Yedamoge Karegadde near Kamalashile
  • Seva by: Gulabi and Sanjeeva Naika

  • ಕಮಲಶಿಲೆ ಸಮೀಪ ಎಡಮೊಗೆ ಕಾರೇಗದ್ದೆ ಎಂಬಲ್ಲಿ
  • ಶ್ರೀಮತಿ ಗುಲಾಬಿ ಮತ್ತು ಶ್ರೀ ಸಂಜೀವ ನಾಯ್ಕ ಮಕ್ಕಳ ಹರಿಕೆ ಬಯಲಾಟ
  • ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ

April 27

  • Prasanga: Samrat Nahushendra
  • Venue: Upadhyayara Gadde, Sri Venkataramana Temple, Vandse
  • Seva by: Sarojini & Narayana Rao and family.

  • ವಂಡ್ಸೆ ಶ್ರೀ ವೆಂಕಟ್ರಮಣ‌ ದೇವಸ್ಥಾನದ ಸಮೀಪ ಉಪಾಧ್ಯಾಯರ ಗದ್ದೆಯಲ್ಲಿ
  • ಶ್ರೀಮತಿ ಸರೋಜಿನಿ ಮತ್ತು ಶ್ರೀ ನಾರಾಯಣ ರಾವ್ ಮತ್ತು ಮಕ್ಕಳು ಹಾಗೂ ಕುಟುಂಬಿಕರ ಹರಿಕೆ ಬಯಲಾಟ
  •  ಸಾಮ್ರಾಟ್ ನಹುಷೇಂದ್ರ

April 26

  • Prasanga: Kanakangi Kalyana- Makaraksha Kalaga
  • Venue: Boodadi Billadi Yakshakripa Cashew Industries
  • Seva by: In memory of Late Gulabi Ramakrishna Shedti, seva by family members.

  • ಬೂದಾಡಿ ಬಿಲ್ಲಾಡಿ ಯಕ್ಷಕೃಪಾ ಕಾಶ್ಯೂ ಇಂಡಸ್ಟ್ರೀಸ್ ವಠಾರದಲ್ಲಿ
  • ದಿ.ಗುಲಾಬಿ ರಾಮಕೃಷ್ಣ ಶೆಡ್ತಿ ಸ್ಮರಣಾರ್ಥ ಮಕ್ಕಳು, ಅಳಿಯಂದಿರು,ಸೊಸೆ, ಮೊಮ್ಮಕ್ಕಳು ಹಾಗೂ ಮರಿಮಕ್ಕಳ ಹರಿಕೆ ಬಯಲಾಟ
  •  ಕನಕಾಂಗಿ ಕಲ್ಯಾಣ- ಮಕರಾಕ್ಷ ಕಾಳಗ

April 25

  • Prasanga: Sri Shaneeshwara Mahatme
  • Venue: Kemmannu Padukudru
  • Seva by: P Gururaj Rao

  • ಕೆಮ್ಮಣ್ಣು ಪಡುಕುದ್ರು ಎಂಬಲ್ಲಿ
  • ಶ್ರೀಮತಿ ಮತ್ತು ಶ್ರೀ ಪಿ.ಗುರುರಾಜ ರಾವ್ ಇವರ ಹರಿಕೆ ಬಯಲಾಟ
  • ಶ್ರೀ ಶನೀಶ್ವರ ಮಹಾತ್ಮೆ

April 24

  • Prasanga: Amaravahini
  • Venue: Vamanjur Sri Amriteshwara Temple
  • Seva by: Dr Sathya S Shetty, Seetharam Janu Shetty and brothers (32nd year seva)

  • ವಾಮಂಜೂರು ಶ್ರೀ ಅಮೃತೇಶ್ವರ ದೇವಸ್ಥಾನದ ಆವರಣದಲ್ಲಿ
  • ಡಾ|ಶ್ರೀಮತಿ ಸತ್ಯ.ಎಸ್.ಶೆಟ್ಟಿ , ಶ್ರೀ ಸೀತಾರಾಮ ಜಾಣು ಶೆಟ್ಟಿ ಮತ್ತು ಸಹೋದರರ 32ನೇ ವರ್ಷದ ಸೇವೆ ಬಯಲಾಟ
  • ಅಮರವಾಹಿನಿ

April 23

  • Prasanga: Sri Devi Leelamrita
  • Venue: ‘Kailas,’ Kallamundkur Niddodi
  • Seva by: Shantha, M B Karkera and children, Nikhita Towers, Niddodi

  • ಕಲ್ಲಮುಂಡ್ಕೂರು ನಿಡ್ಡೋಡಿ “ಕೈಲಾಸ್” ಮನೆಯ ಆವರಣದಲ್ಲಿ
  • ಶ್ರೀಮತಿ ಶಾಂತಾ, ಶ್ರೀ ಎಂ.ಬಿ. ಕರ್ಕೇರಾ ಮತ್ತು ಮಕ್ಕಳು, ನಿಖಿತಾ ಟವರ್ಸ್ ನಿಡ್ಡೋಡಿ ಇವರ ಹರಿಕೆ ಬಯಲಾಟ
  • ಶ್ರೀ ದೇವೀ ಲೀಲಾಮೃತ

April 22

  • Prasanga: Sri Dharmasthala Kshetra Mahatme
  • Venue: Jakribettu (Bantwal) Madyaruguttu
  • Seva by: Sharada, Vishwanath Shetty and children, Madyaruguttu.

  • ಜಕ್ರಿಬೆಟ್ಟು (ಬಂಟ್ವಾಳ) ಮಡ್ಯಾರುಗುತ್ತು ಎಂಬಲ್ಲಿ
  • ಶ್ರೀಮತಿ ಶಾರದಾ, ಶ್ರೀ ವಿಶ್ವನಾಥ ಶೆಟ್ಟಿ ಮತ್ತು ಮಕ್ಕಳು, ಮಡ್ಯಾರುಗುತ್ತು ಇವರ ಹರಿಕೆ ಬಯಲಾಟ
  • ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ

April 21

  • Prasanga: Sri Devi Mahatme
  • Venue: Shanthyaru, Padangadi Poyyegudde
  • Seva by: Sridevi and children, Shanthyaru

  • ಪಡಂಗಡಿ ಪೊಯ್ಯೆಗುಡ್ಡೆ ಶಾಂತ್ಯಾರು ಎಂಬಲ್ಲಿ
  • ಶ್ರೀಮತಿ ಶ್ರೀದೇವಿ ಮತ್ತು ಮಕ್ಕಳು, ಶಾಂತ್ಯಾರು ಇವರ ಹರಿಕೆ ಬಯಲಾಟ
  • ಶ್ರೀ ದೇವೀ ಮಹಾತ್ಮೆ

April 20:

  • Prasanga: Mahakali Magadhendra
  • Venue: Sri Mahaganapathi Temple, Katipalla Ganeshpura
  • Seva by: Mitravrinda, Katipalla.

  • ಕಾಟಿಪಳ್ಳ ಗಣೇಶಪುರ ಶ್ರೀ ಮಹಾಗಣಪತಿ ದೇವಸ್ಥಾನದ ಆವರಣದಲ್ಲಿ
  • ಮಿತ್ರವೃಂದ ಕಾಟಿಪಳ್ಳ ಇವರ ಸೇವೆ ಬಯಲಾಟ
  •  ಮಹಾಕಲಿ ಮಗಧೇಂದ್ರ

April 19

  • Prasanga: Mokshatraya
  • Venue: Koteshwara Malkatkere Navudara Mane
  • Seva by: Ramachandra Navuda and family.

  • ಕೋಟೇಶ್ವರ ಮೇಲ್ಕಟ್ಕೆರೆ ನಾವುಡರ ಮನೆ ವಠಾರದಲ್ಲಿ
  • ಶ್ರೀಮತಿ ಮತ್ತು ಶ್ರೀ ರಾಮಚಂದ್ರ ನಾವುಡ ಮತ್ತು ಮಕ್ಕಳ ಸೇವೆ ಬಯಲಾಟ
  • ಮೋಕ್ಷತ್ರಯ

April 18:

  • Prasanga: Sri Dharmasthala Kshetra Mahatme
  • Venue: Mandarti Barali Sri Mahaganapathi Temple
  • Seva by: Rudramma Shedti and family members, Heggunje Chavadi Mane.

  • ಮಂದಾರ್ತಿ ಬಾರಾಳಿ ಶ್ರೀ ಮಹಾಗಣಪತಿ ದೇವಸ್ಥಾನದ ಆವರಣದಲ್ಲಿ
  • ಶ್ರೀಮತಿ ರುದ್ರಮ್ಮ ಶೆಡ್ತಿ ಮತ್ತು ಮಕ್ಕಳು, ಕುಟುಂಬಸ್ಥರು ಹೆಗ್ಗುಂಜೆ ಚಾವಡಿ ಮನೆ ಹರಿಕೆ ಬಯಲಾಟ
  • ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ

April 17

  • Prasanga: Sri Dharmasthala Kshetra Mahatme
  • Venue: Kanjarumakki Abibettu, Hardalli, Mandalli
  • Seva by: Lakshma Kulal and children.

  • ಹಾರ್ದಳ್ಳಿ ಮಂಡಳ್ಳಿ ಕಾಂಜಾರುಮಕ್ಕಿ ಅಬಿಬೆಟ್ಟು ಎಂಬಲ್ಲಿ
  • ಹರಿಕೆ ಬಯಲಾಟ ಶ್ರೀಮತಿ ಮತ್ತು ಶ್ರೀ ಲಕ್ಷ್ಮಣ ಕುಲಾಲ್ ಮತ್ತು ಮಕ್ಕಳ ಹರಿಕೆ ಬಯಲಾಟ
  • ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ

April 16:

  • Prasanga: Sri Devi Mahatme
  • Venue: Saligrama Chitrapadi
  • Seva by: Prabhakar Acharya and children, ‘Srinivasa.’

  • ಸಾಲಿಗ್ರಾಮ ಚಿತ್ರಪಾಡಿಯಲ್ಲಿ
  • ಶ್ರೀಮತಿ ಮತ್ತು ಶ್ರೀ ಪ್ರಭಾಕರ ಆಚಾರ್ಯ ಮತ್ತು ಮಕ್ಕಳು ‘”ಶ್ರೀನಿವಾಸ'” ಇವರ ಹರಿಕೆ ಬಯಲಾಟ
  • ಶ್ರೀ ದೇವೀ ಮಹಾತ್ಮೆ

April 15

  • Prasanga: Sri Shaneeshwara Mahatme
  • Venue: Sasthana Analadimata
  • Seva by: Sowmya, Rishikumar Mayya and children.

  • ಸಾಸ್ತಾನ ಅಣಲಾಡಿಮಠದ ಆವರಣದಲ್ಲಿ
  • ಶ್ರೀಮತಿ ಸೌಮ್ಯ , ಶ್ರೀ ಋಷಿಕುಮಾರ ಮಯ್ಯ ಮತ್ತು ಮಕ್ಕಳ ಹರಿಕೆ ಬಯಲಾಟ
  • ಶ್ರೀ ಶನೀಶ್ವರ ಮಹಾತ್ಮೆ

April 14

  • Prasanga: Sudarshana Vijaya- Bhargava Vijaya
  • Venue: Surathkal Mukka Sri Satyadharma Devi Temple
  • Seva by: P Ganesh Aithal and children, Palaneeru Mane

  • ಸುರತ್ಕಲ್ ಮುಕ್ಕಾ ಶ್ರೀ ಸತ್ಯಧರ್ಮ ದೇವೀ ದೇವಸ್ಥಾನದ ಆವರಣದಲ್ಲಿ
  • ಶ್ರೀಮತಿ ಮತ್ತು ಶ್ರೀ ಪಿ. ಗಣೇಶ್ ಐತಾಳ್ ಮತ್ತು ಮಕ್ಕಳು,ಪಳನೀರು ಮನೆ ಇವರ ಸೇವೆ ಬಯಲಾಟ
  • ಸುದರ್ಶನ ವಿಜಯ – ಭಾರ್ಗವ ವಿಜಯ

April 13:

  • Prasanga: Veeramani Kalaga- Virochana Kalaga
  • Venue: Neelavara Madhyastharabettu
  • Seva by: Ramachandra Madhyastha and family

  • ನೀಲಾವರ ಮಧ್ಯಸ್ಥರಬೆಟ್ಟಿನಲ್ಲಿ
  • ಶ್ರೀ ರಾಮಚಂದ್ರ ಮಧ್ಯಸ್ಥ ಮತ್ತು ಮನೆಯವರ ಹರಿಕೆ ಬಯಲಾಟ
  • ವೀರಮಣಿಕಾಳಗ – ವಿರೋಚನ ಕಾಳಗ

April 12

  • Prasanga: Chakravyuha-Srinivasa Kalyana
  • Venue: Madhuvana Manamballi Hadimane
  • Seva by: In memory of Late Kalamma Shedthi, seva by children.  

  • ಮಧುವನ ಮಾನಂಬಳ್ಳಿ ಹಾಡಿಮನೆ ವಠಾರದಲ್ಲಿ
  • ದಿ.ಕಾಳಮ್ಮ‌ ಶೆಡ್ತಿ ಸ್ಮರಣಾರ್ಥ ಮಕ್ಕಳ ಹರಿಕೆ ಬಯಲಾಟ
  • ಚಕ್ರವ್ಯೂಹ ಶ್ರೀನಿವಾಸ ಕಲ್ಯಾಣ

April 11

  • Prasanga: Sri Dharmasthala Kshetra Mahatme
  • Venue: Benagere Gujjadi
  • Seva by: Akkayya Poojarti and children

  • ಬೆಣಗೆರೆ ಗುಜ್ಜಾಡಿಯಲ್ಲಿ
  • ಶ್ರೀಮತಿ ಅಕ್ಕಯ್ಯ ಪೂಜಾರ್ತಿ ಮತ್ತು ಮಕ್ಕಳ ಹರಿಕೆ ಬಯಲಾಟ
  •  ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ

April 10

  • Prasanga: Sri Dharmasthala Kshetra Mahatme
  • Venue: Keradi, Kullamballi
  • Seva by: Seetharama Shetty and children, Arekallu Mane

  • ಕೆರಾಡಿ ಕುಳ್ಳಂಬಳ್ಳಿ ಎಂಬಲ್ಲಿ
  • ಶ್ರೀ ಸೀತಾರಾಮ ಶೆಟ್ಟಿ ಮತ್ತು ಮಕ್ಕಳು,ಅರೆಕಲ್ಲು ಮನೆ ಇವರ ಹರಿಕೆ ಬಯಲಾಟ
  •  ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ

April 09

  • Prasanga: Sri Dharmasthala Kshetra Mahatme
  • Venue: Chitturu, Naikambali
  • Seva by: Premavati Shivappa Shetty and children.

  • ಚಿತ್ತೂರು ನೈಕಂಬಳಿ ಎಂಬಲ್ಲಿ
  • ಶ್ರೀಮತಿ ಪ್ರೇಮಾವತಿ ಶಿವಪ್ಪ ಶೆಟ್ಟಿ ಮತ್ತು ಮಕ್ಕಳ ಹರಿಕೆ ಬಯಲಾಟ
  • ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ

April 08

  • Prasanga: Sri Dharmasthala Kshetra Mahatme
  • Venue: Shriyara Sakkattu Rashmita Nilaya
  • Seva by: Sujata Raju Poojaryy and children

  • ಶಿರಿಯಾರ ಸಕ್ಕಟ್ಟು ರಶ್ಮಿತಾ ನಿಲಯದ ವಠಾರದಲ್ಲಿ
  • ಶ್ರೀಮತಿ ಸುಜಾತ ರಾಜು ಪೂಜಾರಿ ಮತ್ತು ಮಕ್ಕಳು  ಹರಿಕೆ ಬಯಲಾಟ
  •  ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ

April 07

  • Prasanga: Samrat Nahushendra
  • Venue: Gunmi Atanakere
  • Seva by: Renuka, Ramesh Mayya and family members.

  • ಗುಂಡ್ಮಿ ಆತನಕೆರೆ ಎಂಬಲ್ಲಿ
  • ಶ್ರೀಮತಿ ರೇಣುಕಾ, ಶ್ರೀ ರಮೇಶ್ ಮಯ್ಯ ಮತ್ತು ಮನೆಯವರ ಹರಿಕೆ ಬಯಲಾಟ
  • ಸಾಮ್ರಾಟ್ ನಹುಷೇಂದ್ರ

April 06

  • Prasanga: Sampoorna Sri Devi Mahatme
  • Venue: Koni Ratna Nilayam
  • Seva by: Rathna, Sri Ananda Pujari and brothers Kantada Mane, Hattikudru

  • ಕೋಣಿ ರತ್ನ ನಿಲಯದ ವಠಾರದಲ್ಲಿ
  • ಶ್ರೀಮತಿ ರತ್ನ, ಶ್ರೀ ಆನಂದ ಪೂಜಾರಿ ಮತ್ತು ಸಹೋದರರು ಕಂಠದ ಮನೆ ಹಟ್ಟಿಕುದ್ರು ಇವರ ಹರಿಕೆ ಬಯಲಾಟ
  • ಸಂಪೂರ್ಣ ಶ್ರೀ ದೇವಿ ಮಹಾತ್ಮೆ

April 05

  • Prasanga: Sri Dharamsthala Kshetra Mahatme
  • Venue: Navunda Kudrukodu Kaligadde Mane
  • Seva by: Sharada Raghavendra Devadiga and family.

  • ನಾವುಂದ ಕುದ್ರುಕೋಡು ಕಳಿಗದ್ದೆ ಮನೆ ವಠಾರದಲ್ಲಿ
  • ಶ್ರೀಮತಿ ಶಾರದಾ ರಾಘವೇಂದ್ರ  ದೇವಾಡಿಗ ಮತ್ತು ಮನೆಯವರ ಹರಿಕೆ ಬಯಲಾಟ
  •  ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ

April 04:

  • Prasanga: Hanumadvilasa
  • Venue: Trasi Kodapadi Shanthi Nivasa
  • Seva by: Mahabala Ganiga and brothers, children & family members.

  • ತ್ರಾಸಿ ಕೊಡಪಾಡಿ ಶಾಂತಿನಿವಾಸದ ವಠಾರದಲ್ಲಿ
  • ಶ್ರೀ ಮಹಾಬಲ ಗಾಣಿಗ ಮತ್ತು ಸಹೋದರರು, ಮಕ್ಕಳು ಹಾಗೂ ಕುಟುಂಬಿಕರ ಸೇವೆ ಬಯಲಾಟ
  • ಹನುಮದ್ವಿಲಾಸ

April 03:

  • Prasanga: Sri Dharmasthala Kshetra Mahatme
  • Venue: Maravanthe (Maraswamy) Kalinamane Subhash Nilaya
  • Seva by: Raghavendra Kanchan and family.

  • ಮರವಂತೆ (ಮಾರಸ್ವಾಮಿ) ಕಳಿನಮನೆ ಸುಭಾಷ್ ನಿಲಯದ ವಠಾರದಲ್ಲಿ
  • ಶ್ರೀಮತಿ ಮತ್ತು ಶ್ರೀ ರಾಘವೇಂದ್ರ ಕಾಂಚನ್ ಮತ್ತು ಮನೆಯವರ ಹರಿಕೆ ಬಯಲಾಟ
  • ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ

April 02:

  • Prasanga: Mahakali Magadhendra
  • Venue: Iduru Jannalu
  • Seva by: Girijamma Shedthi and children.

  • ಇಡೂರು ಜನ್ನಾಲು
  • ಶ್ರೀಮತಿ ಗಿರಿಜಮ್ಮ ಶೆಡ್ತಿ ಮತ್ತು ಮಕ್ಕಳು ಇಂಬಿನ ಮನೆ ಇವರ ಹರಿಕೆ ಬಯಲಾಟ
  • ಮಹಾಕಲಿ ಮಗಧೇಂದ್ರ

April 01:

  • Prasanga: Hiranyaksha-Srinivasa Kalyana
  • Venue: Jadkal Ganadakodlu
  • Seva by: Girija Manjunatha Shetty and children.

  • ಜಡ್ಕಲ್ ಗಾಣದಕೊಡ್ಲಿನಲ್ಲಿ
  • ಶ್ರೀಮತಿ ಗಿರಿಜಾ ಮಂಜುನಾಥ ಶೆಟ್ಟಿ ಮತ್ತು ಮಕ್ಕಳ ಹರಿಕೆ ಬಯಲಾಟ
  • ಹಿರಣ್ಯಾಕ್ಷ -ಶ್ರೀನಿವಾಸ ಕಲ್ಯಾಣ

March 31:

  • Prasanga: Kayakalpa
  • Venue: Sampekatte School Ground
  • Seva by: Hattu Samastaru, Sampekatte

  • ಸಂಪೆಕಟ್ಟೆ ಶಾಲಾ ಮೈದಾನದಲ್ಲಿ
  • ಹತ್ತು ಸಮಸ್ತರು ಸಂಪೆಕಟ್ಟೆ ಇವರ ಸೇವೆ ಬಯಲಾಟ
  • ಕಾಯಕಲ್ಪ

March 30:

  • Prasanga: Sri Devi Mahatme
  • Venue: K B Circle
  • Seva By: SKDRDP Pragatibandhu and Self Help Group Okkuta.

  • ಕೆ.ಬಿ.ಸರ್ಕಲ್ ನಲ್ಲಿ
  • ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಗತಿಬಂಧು ಹಾಗೂ ಸ್ವಸಹಾಯ ಒಕ್ಕೂಟ ವತಿಯಿಂದ ಸೇವೆ ಬಯಲಾಟ
  • ಶ್ರೀ ದೇವೀ ಮಹಾತ್ಮೆ

March 29

  • Prasanga: Sri Dharmasthala Kshetra Mahatme
  • Venue: Tenkabail Bobli
  • Seva by: P G Manjunath and family.

  • ಟೆಂಕಬೈಲು ಬೊಬ್ಳಿಯಲ್ಲಿ
  • ಶ್ರೀಮತಿ ಮತ್ತು ಶ್ರೀ ಪಿ.ಜಿ.ಮಂಜುನಾಥ ಹಾಗೂ ಮನೆಯವರ ಹರಿಕೆ ಬಯಲಾಟ
  •  ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ

March 28

  • Prasanga: Sri Dharmasthala Kshetra Mahatme
  • Venue: Konanduru Mallikatte Halkaru
  • Seva by: Sanjeeva Kulal and family.

  • ಕೋಣಂದೂರು ಮಲ್ಲಿಕಟ್ಟೆ ಹಲ್ಕಾರು ಎಂಬಲ್ಲಿ
  • ಶ್ರೀಮತಿ ಮತ್ತು ಶ್ರೀ ಸಂಜೀವ ಕುಲಾಲ್ ಮತ್ತು ಮಕ್ಕಳು, ಮನೆಯವರ ಹರಿಕೆ ಬಯಲಾಟ
  •  ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ

March 27:

  • Prasanga: Samrat Nahushendra
  • Venue: Muttinakoppa School Ground
  • Seva by: Sneha Balaga, Muttinakoppa (10th year seva)

  • ಮುತ್ತಿನಕೊಪ್ಪ ಶಾಲಾ ಮೈದಾನದಲ್ಲಿ
  • ಸ್ನೇಹ ಬಳಗ ಮುತ್ತಿನಕೊಪ್ಪ ಇವರ ಹತ್ತನೇ ವರ್ಷದ ಸೇವೆ ಬಯಲಾಟ
  •  ಸಾಮ್ರಾಟ್ ನಹುಷೇಂದ್ರ

March 26

  • Prasanga: Amaravahini
  • Venue: Devangi-Almane
  • Seva by: Guttiyamma Geleyara Balaga

  • ದೇವಂಗಿ – ಆಲ್ಮನೆಯಲ್ಲಿ
  • ಶ್ರೀ ಗುತ್ತಿಯಮ್ಮ ಗೆಳೆಯರ ಬಳಗ ಇವರ ಸೇವೆ ಬಯಲಾಟ
  •  ಅಮರವಾಹಿನಿ

March 25

  • Prasanga: Mahakali Magadendra
  • Venue: Halige Sunnadamane
  • Seva by: Doddamma Temple and Samuha Dhyana Mandira

  • ಹಾಲಿಗೆ ಸುಣ್ಣದಮನೆಯಲ್ಲಿ
  • ಶ್ರೀ ದೊಡ್ಡಮ್ಮ ದೇವಸ್ಥಾನ ಹಾಗೂ ಸಮೂಹ ಧ್ಯಾನ ಮಂದಿರ ವತಿಯಿಂದ ಹರಿಕೆ ಬಯಲಾಟ
  •  ಮಹಾಕಲಿ ಮಗಧೇಂದ್ರ

March 24

  • Prasanga: Sri Dharmasthala Kshetra Mahatme
  • Venue: Bandigadi Handigodu
  • Seva by: B H Ramachandra and children.

  • ಬಂಡೀಗಡಿ ಹಂದಿಗೋಡಿನಲ್ಲಿ
  • ಶ್ರೀ ಬಿ.ಎಚ್.ರಾಮಚಂದ್ರ ಮತ್ತು ಮಕ್ಕಳ ಹರಿಕೆ ಬಯಲಾಟ 
  • ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ

March 23

  • Prasanga: Sri Shabarimale Ayyappa
  • Venue: Gadikallu Ganapatikatte
  • Seva by: Sri Mahaganapati Seva Balaga.

  • ಗಡಿಕಲ್ಲು ಗಣಪತಿಕಟ್ಟೆಯಲ್ಲಿ
  • ಶ್ರೀ ಮಹಾಗಣಪತಿ
  • ಸೇವಾ ಬಳಗ ವತಿಯಿಂದ ಸೇವೆ ಬಯಲಾಟ
  •  ಶ್ರೀ ಶಬರಿಮಲೆ ಅಯ್ಯಪ್ಪ

March 22

  • Prasanga: Kayakalpa
  • Venue: Nalluru Sri Varasiddivinayaka Temple
  • Seva by: Geetha, Sundaresh and children, Heggarusu Mane.

  • ನಲ್ಲೂರು ಶ್ರೀ ವರಸಿದ್ಧಿವಿನಾಯಕ ದೇವಸ್ಥಾನದ ಆವರಣದಲ್ಲಿ
  • ಶ್ರೀಮತಿ ಗೀತಾ, ಶ್ರೀ ಸುಂದರೇಶ್ ಮತ್ತು ಮಕ್ಕಳು, ಹೆಗ್ಗರುಸು ಮನೆ ಇವರ ಹರಿಕೆ ಬಯಲಾಟ
  •  ಕಾಯಕಲ್ಪ

March 21:

  • Prasanga: Sri Dharmasthala Kshetra Mahatme
  • Venue: Meega Acharikoppa, near Kigga
  • Seva by: Nagabhushan and family.

  • ಕಿಗ್ಗ ಸಮೀಪ ಮೀಗ ಆಚಾರಿಕೊಪ್ಪದಲ್ಲಿ
  • ಶ್ರೀಮತಿ ಮತ್ತು ಶ್ರೀ ನಾಗಭೂಷಣ ಮತ್ತು ಮನೆಯವರ ಹರಿಕೆ ಬಯಲಾಟ
  •  ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ

March 20

  • Prasanga: Brahma Kapala- Girija Kalyana
  • Venue: Bomlapura
  • Seva by: Susheelamma and family, Sri Manjunatha Nilaya

  • ಶ್ರೀಮತಿ ಸುಶೀಲಮ್ಮ ಮತ್ತು ಮನೆಯವರು, ಶ್ರೀ ಮಂಜುನಾಥ ನಿಲಯ ಇವರ ಹರಿಕೆ ಬಯಲಾಟ
  •  ಬ್ರಹ್ಮ ಕಪಾಲ – ಗಿರಿಜಾ ಕಲ್ಯಾಣ

March 19

  • Prasanga: Amaravahini
  • Venue: Koppa Kachgal Sri Gabbane Temple
  • Seva by: Sri Ayyappa Swami Bhaktavrinda

  • ಕೊಪ್ಪ ಕಾಚ್ಗಲ್ ಶ್ರೀ ಗಬ್ಬಾನೆ ದೇವಸ್ಥಾನದ ಆವರಣದಲ್ಲಿ
  • ಶ್ರೀ ಅಯ್ಯಪ್ಪ ಸ್ವಾಮಿ ಭಕ್ತವೃಂದ ದ ವತಿಯಿಂದ ಸೇವೆ ಬಯಲಾಟ
  • ಅಮರವಾಹಿನಿ

March 18

  • Prasanga: Sri Dharmasthala Kshetra Mahatme
  • Venue: Gadikallu Chikkanakodige
  • Seva by: C A Krishnamurthy and family

  • ಗಡಿಕಲ್ಲು ಚಿಕ್ಕನಕೊಡಿಗೆಯಲ್ಲಿ
  • ಶ್ರೀಮತಿ ಮತ್ತು ಶ್ರೀ ಸಿ.ಬಿ.ಕೃಷ್ಣಮೂರ್ತಿ  ಮತ್ತು ಮಕ್ಕಳ ಹರಿಕೆ ಬಯಲಾಟ
  •  ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ

March 17:

  • Prasanga: Sri Devi Mahatme
  • Venue: Tirthahalli Alaballi Sri Chamundeshwari Temple
  • Seva by: Shruthi, Venkatesh and Kumari Varsha

  • ತೀರ್ಥಹಳ್ಳಿ ಆಲಬಳ್ಳಿ ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಆವರಣದಲ್ಲಿ
  • ಶ್ರೀಮತಿ ಶೃತಿ, ಶ್ರೀ ವೆಂಕಟೇಶ್ ಮತ್ತು ಕು| ವರ್ಷ ಇವರ ಹರಿಕೆ ಬಯಲಾಟ
  •  ಶ್ರೀ ದೇವಿ ಮಹಾತ್ಮೆ

March 16

  • Prasanga: Samrat Nahushendra
  • Venue: Aralasuruli Balagodu
  • Seva by: Hattu Samastaru, Balagodu

  • ಅರಳಸುರುಳಿ ಬಳಗೋಡು ಎಂಬಲ್ಲಿ
  • ಹತ್ತು ಸಮಸ್ತರು ಬಳಗೋಡು ಇವರ ಸೇವೆ ಬಯಲಾಟ
  • ಸಾಮ್ರಾಟ್ ನಹುಷೇಂದ್ರ

March 15:

  • Prasanga: Samrat Nahushendra
  • Venue: Yaduru, Tirthahalli
  • Seva by: Sri Guttirenukamba Yaksagana Bayalata Samithi

  • ತೀರ್ಥಹಳ್ಳಿ ತಾಲೂಕಿನ ಯಡೂರಿನಲ್ಲಿ
  • ಶ್ರೀ ಗುತ್ತಿರೇಣುಕಾಂಬಾ ಯಕ್ಷಗಾನ ಬಯಲಾಟ ಸಮಿತಿ ವತಿಯಿಂದ ಸೇವೆ ಬಯಲಾಟ
  • ಸಾಮ್ರಾಟ್ ನಹುಷೇಂದ್ರ  

March 14

  • Prasanga: Chakravarti Dasharatha
  • Venue: Siddhapura
  • Seva by: Vanaja, Nagu Kulal and family, Balodi Mane

  • ಸಿದ್ಧಾಪುರದಲ್ಲಿ
  • ಶ್ರೀಮತಿ ವನಜಾ, ಶ್ರೀ ನಾಗು ಕುಲಾಲ್, ಮಕ್ಕಳು,ಅಳಿಯ, ಮೊಮ್ಮಕ್ಕಳು ಹಾಗೂ ಬಾಲೋಡಿ ಮನೆಯವರ ಹರಿಕೆ ಬಯಲಾಟ
  •  ಚಕ್ರವರ್ತಿ ದಶರಥ

March 13

  • Prasanga: Samrat Nahushendra
  • Venue: Aluru Mundukodu Ananya Nilaya
  • Seva by: Suma & Kusumakara Acharya and children.

  • ಆಲೂರು ಮುಂಡುಕೋಡು ಅನನ್ಯ ನಿಲಯದ ವಠಾರದಲ್ಲಿ
  • ಶ್ರೀಮತಿ ಸುಮಾ, ಶ್ರೀ ಕುಸುಮಾಕರ ಆಚಾರ್ಯ ಮತ್ತು ಮಕ್ಕಳ ಹರಿಕೆ ಬಯಲಾಟ
  •  ಸಾಮ್ರಾಟ್ ನಹುಷೇಂದ್ರ

March 12

  • Prasanga: Brahmakapala-Girjakalyana
  • Venue: Nellikatte Kavradi Girija Tile Factory
  • Seva by: Charmakki Jayakara Shetty and family

  • ನೆಲ್ಲಿಕಟ್ಟೆ ಕಾವ್ರಾಡಿ ಗಿರಿಜಾ ಹೆಂಚಿನ ಕಾರ್ಖಾನೆ ಆವರಣದಲ್ಲಿ
  • ಶ್ರೀಮತಿ ಮತ್ತು ಶ್ರೀ ಚಾರ್ಮಕ್ಕಿ ಜಯಕರ ಶೆಟ್ಟಿ , ಮಕ್ಕಳ ಸೇವೆ ಬಯಲಾಟ
  •  ಬ್ರಹ್ಮಕಪಾಲ – ಗಿರಿಜಾಕಲ್ಯಾಣ

March 11

  • Prasanga: Sarvabhauma Sahasraneeka
  • Venue: Byndoor Yadthare Hunsemane
  • Seva by: Vinoda Sudhakara Devadiga and family

  • ಬೈಂದೂರು ಯಡ್ತರೆ ಹುಣ್ಸೆಮನೆ ವಠಾರದಲ್ಲಿ
  • ಶ್ರೀಮತಿ ವಿನೋದ ಸುಧಾಕರ ದೇವಾಡಿಗ ಮತ್ತು ಮಕ್ಕಳು ಹಾಗೂ ಕುಟುಂಬಸ್ಥರ ಹರಿಕೆ ಬಯಲಾಟ
  •  ಸಾರ್ವಭೌಮ ಸಹಸ್ರಾನೀಕ

March 10

  • Prasanga: Mahakali Magadhendra
  • Venue: 11th Ulluru, Kaktota Senapura Mane
  • Seva by: Prabhakar Shetty and family

  • 11 ನೇ ಉಳ್ಳೂರು ಕಾಕ್ತೋಟ ಸೇನಾಪುರ ಮನೆ ವಠಾರದಲ್ಲಿ
  • ಶ್ರೀಮತಿ ಮತ್ತು ಶ್ರೀ ಪ್ರಭಾಕರ ಶೆಟ್ಟಿ, ಮಕ್ಕಳು ಹಾಗೂ ಕುಟುಂಬಸ್ಥರ ಸೇವೆ ಬಯಲಾಟ
  •  ಮಹಾಕಲಿ ಮಗಧೇಂದ್ರ

March 09

  • Prasanga: Tulasi Jalandhara
  • Venue: Kodi Kanyana Chikkannana Mane
  • Seva by Sri Narasimha Poojary and family

  • ಕೋಡಿ ಕನ್ಯಾಣ ಚಿಕ್ಕಣ್ಣನ ಮನೆ ವಠಾರದಲ್ಲಿ
  • ಶ್ರೀಮತಿ ಮತ್ತು ಶ್ರೀ ನರಸಿಂಹ ಪೂಜಾರಿ ಮತ್ತು ಕುಟುಂಬಸ್ಥರ ಹರಿಕೆ ಬಯಲಾಟ
  • ತುಲಸೀ ಜಲಂಧರ

March 08

  • Prasanga: Sri Dharmasthala Kshetra Mahatme
  • Venue: Padubidri Sri Prasanna Parvati Balaganapati Temple
  • Seva by: Vijayalakshmi, Ganesh Rao and family

  • ಪಡುಬಿದ್ರಿ ಶ್ರೀ ಪ್ರಸನ್ನ ಪಾರ್ವತೀ ಬಾಲಗಣಪತಿ ದೇವಸ್ಥಾನದ ಆವರಣದಲ್ಲಿ
  • ಶ್ರೀಮತಿ ವಿಜಯಲಕ್ಷ್ಮೀ, ಶ್ರೀ ಗಣೇಶ್ ರಾವ್ ಮತ್ತು ಮಕ್ಕಳು ಹಾಗೂ ಕುಟುಂಬಸ್ಥರು, ನಂದಿಕೂರು ಇವರ ಹರಿಕೆ ಬಯಲಾಟ
  • ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ

March 07

  • Prasanga: Sri Dharmasthala Kshetra Mahatme
  • Venue: Polali Sri Rajarajeshwari Temple Rajangana
  • Seva by: Vanishri and Venkatesh Navada, Polali and children
  • ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ರಾಜಾಂಗಣದಲ್ಲಿ
  • ಶ್ರೀಮತಿ ವಾಣಿಶ್ರೀ ಮತ್ತು ಶ್ರೀ ವೆಂಕಟೇಶ ನಾವಡ ಪೊಳಲಿ, ಮತ್ತು ಮಕ್ಕಳ ಹರಿಕೆ ಬಯಲಾಟ
  • ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ

March 06

  • Prasanga: Sri Dharmasthala Kshetra Mahatme
  • Venue: Belanje Doopadakatte
  • Seva by: Gulabi Poojarthy and family
  • ಬೇಳಂಜೆ ದೂಪದಕಟ್ಟೆ
  • ಶ್ರೀಮತಿ ಗುಲಾಬಿ ಪೂಜಾರ್ತಿ ಮಕ್ಕಳು, ಅಳಿಯಂದಿರು, ಸೊಸೆಯಂದಿರು ಹಾಗೂ ಮೊಮ್ಮಕ್ಕಳ ಹರಿಕೆ ಬಯಲಾಟ
  • ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ

March 05:

  • Prasanga: Sri Dharmasthala Kshetra Mahatme
  • Venue: Hallihole Hanki
  • Seva by: Rajeeva Shetty and children

  • ಹಳ್ಳಿಹೊಳೆ ಹನ್ಕಿಯಲ್ಲಿ
  • ಶ್ರೀ ರಾಜೀವ ಶೆಟ್ಟಿ ಮತ್ತು ಮಕ್ಕಳ ಹರಿಕೆ ಬಯಲಾಟ
  • ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ

March 04

  • Prasanga: Sri Dharmasthala Kshetra Mahatme
  • Venue: Siddapura Jansale
  • Seva by: K Prabhakar Kulal, Jansale Hosamane

  • ಸಿದ್ದಾಪುರ ಜನ್ಸಾಲೆಯಲ್ಲಿ
  • ಶ್ರೀ ಕೆ. ಪ್ರಭಾಕರ ಕುಲಾಲ್, ಜನ್ಸಾಲೆ ಹೊಸಮನೆ ಇವರ ಹರಿಕೆ ಬಯಲಾಟ
  • ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ

March 03:

  • Prasanga: Samrat Nahushendra
  • Venue: Mattimane
  • Seva by: Hattu Samastara Seva Bayalata

03.03.2022

  • ಮತ್ತಿಮನೆಯಲ್ಲಿ
  • ಹತ್ತು ಸಮಸ್ತರ ಸೇವೆ ಬಯಲಾಟ
  • ಸಾಮ್ರಾಟ್ ನಹುಷೇಂದ್ರ

March 02

  • Prasanga: Rambha-Ruparekha
  • Venue: Sri UmaMaheshwara Temple, Tenkabail
  • Seva by: Tenkabailu & Neralemane Gramastara Seva Samithi

ದಿನಾಂಕ 02.03.2022

  • ಟೆಂಕಬೈಲ್ ಶ್ರೀ ಉಮಾಮಹೇಶ್ವರ ದೇವಸ್ಥಾನದ ಆವರಣದಲ್ಲಿ
  • ಟೆಂಕಬೈಲು ಹಾಗೂ ನೇರಳೆಮನೆ ಗ್ರಾಮಸ್ಥರ ಸೇವೆ ಬಯಲಾಟ
  •  ರಂಭಾ – ರೂಪರೇಖಾ

March 01

  • Prasanga: Samrat Nahushendra
  • Venue: Soppugudde Maidan, Tirthahalli
  • Seva by: Deepa, S Pradeep, Pradhan and family, S P Caterers

  • ಸಾಮ್ರಾಟ್ ನಹುಷೇಂದ್ರ
  • ತೀರ್ಥಹಳ್ಳಿ- ಸೊಪ್ಪುಗುಡ್ಡೆ ಮೈದಾನದಲ್ಲಿ
  • ಶ್ರೀಮತಿ ದೀಪಾ, ಶ್ರೀ ಎಸ್. ಪ್ರದೀಪ್, ಚಿ| ಪ್ರಧಾನ್ ಮತ್ತು ಮನೆಯವರು, ಎಸ್.ಪಿ.ಕೆಟರರ್ಸ್ ಇವರ ಸೇವೆ ಬಯಲಾಟ

Feb 28

  • Prasanga: Sri Dharmasthala Kshetra Mahatme
  • Venue: Hilgodu Haridravati
  • Seva by: Hattu Samastaru

  • ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ
  • ಹಿಲ್ಗೋಡು ಹರಿದ್ರಾವತಿಯಲ್ಲಿ
  • ಹತ್ತು ಸಮಸ್ತರ ಸೇವೆ ಬಯಲಾಟ

Feb 27

  • Prasanga: Tripuramathana
  • Venue: Netaji Kridangana, Gadikatte
  • Seva by: Gadikatte and Chikkonnesara villagers

  • ತ್ರಿಪುರಮಥನ
  • ಗಡಿಕಟ್ಟೆಯ ನೇತಾಜಿ ಕ್ರೀಡಾಂಗಣದಲ್ಲಿ
  • ಗಡಿಕಟ್ಟೆ ಹಾಗೂ ಚಿಕ್ಕೊನ್ನೇಸರ ಗ್ರಾಮಸ್ಥರ ಸೇವೆ ಬಯಲಾಟ

Feb 26

  • Prasanga: Hanumadvilasa
  • Venue: Marutipura School Maidan
  • Seva by: H Sadananda Shetty and children

  • ಮಾರುತಿಪುರ ಶಾಲಾ ಮೈದಾನದಲ್ಲಿ
  • ಶ್ರೀ ಎಚ್.ಸದಾನಂದ ಶೆಟ್ಟಿ ಮತ್ತು ಮಕ್ಕಳ ಸೇವೆ ಬಯಲಾಟ
  • ಹನುಮದ್ವಿಲಾಸ

Feb 25

  • Prasanga: Sri Devi Mahatme
  • Venue: Hulidevarabana Hagaradimata
  • Seva by: Basava Poojary and family

  • ಹುಲಿದೇವರಬನ ಹಗರಡಿಮಠ
  • ಶ್ರೀ ಬಸವ ಪೂಜಾರಿ ಮತ್ತು ಮನೆಯವರ ಹರಿಕೆ ಬಯಲಾಟ
  • ಶ್ರೀ ದೇವಿ ಮಹಾತ್ಮೆ

Feb 24

  • Prasanga: Sri Devi Mahatme
  • Venue: Anandapura Iruvakki
  • Seva by: Savitri and B Manjappa
  • ಆನಂದಪುರ ಇರುವಕ್ಕಿಯಲ್ಲಿ
  • ಸಂಜೆ ಗಂಟೆ 7 ರಿಂದ ರಾತ್ರಿ 12 ರ ತನಕ
  • ಶ್ರೀಮತಿ ಸಾವಿತ್ರಿ ಮತ್ತು ಶ್ರೀ.ಬಿ. ಮಂಜಪ್ಪ, ನಾಗರವಳ್ಳಿಯವರ ಮನೆ ಇವರ ಹರಿಕೆ ಬಯಲಾಟ
  • ಶ್ರೀ ದೇವಿ ಮಹಾತ್ಮೆ

Feb 23

  • Prasanga: Sri Dharmasthala Kshetra Mahatme
  • Venue: Kannangi Sri Gopalakrishna Temple
  • Seva by: Sujatha, HM Sri Srinivasa

  • ಕನ್ನಂಗಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆವರಣದಲ್ಲಿ
  • ಶ್ರೀಮತಿ ಸುಜಾತ, ಎಚ್ .ಎಂ.ಶ್ರೀ ಶ್ರೀನಿವಾಸ (ವೈರಿಂಗ್) ಇವರ ಹರಿಕೆ ಬಯಲಾಟ
  •  ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ

Feb 22

  • Prasanga: Sri Shanishwara Mahatme
  • Venue: Hedduru Kuncheri
  • Seva byy: Sri Vinayaka Geleyari balaga

Feb 21

  • Prasanga: Sri Dharmasthala Kshetra Mahatme
  • Venue: Mattinakoppa, Haliyuru
  • Seva by: Shanthamma and H M Shanmukappa Gowda and children

Feb 20

  • Prasanga: Sudarshana Vijaya-Bhargava Vijaya
  • Venue: Konanduru-Gundiga
  • Seva by: Puttoji Rao and family

Feb 19

  • Prasanga: Sri Devi Mahatme
  • Venue: Marutipura Basavanagundi, Hosanagara Taluk
  • Seva by: BC Swamigowda and children

Feb 18

  • Prasanga: Sri Dharmasthala Kshetra Mahatme
  • Venue: Sonale Varamballi Sri Kalyaneshwara Temple
  • Time: 7 pm to 12 midnight
  • Seva by: Sri Motayya Gowdaru and children, Matadajeddu

Feb 17

  • Prasanga: Hiranyaksha-Srinivasa Kalyana
  • Venue: Near Mastikatte Sri Vinayaka Rangamandira
  • Seva by: Ganesh Bhat and villagers

Feb 16

  • Prasanga: Sri Dharmasthala Kshetra Mahatme
  • Venue: Siddapura Karebailu Balegadde Mane
  • Seva by: Lacchi & Timma Kulal and children

Feb 15

  • Prasanga: Sri Dharmasthala Kshetra Mahatme
  • Venue: Shankaranarayana Hinakanabailu Adiga’s House
  • Seva by: Sri Lakshminarayana Adiga and family.

Feb 14

  • Prasanga: Sudarshana Vijaya-Srinivasa Kalyana
  • Venue: Airodi Golibettu House.
  • Seva by: Dr Chaitra D/o Pushpa and Narasimha Poojary

Feb 13

  • Prasanga: Sri Dharmasthala Kshetra Mahatme
  • Venue: Padukonaje, Haudal Kotyan Complex
  • Seva by: Santhosh Kotyan, Saptami and family

Feb 12

  • Prasanga: Sri Dharmasthala Kshetra Mahatme
  • Venue: Paddandadka
  • Seva by: Sri Manjunatheshwara Bhajana Mandali, Paddandadka

Feb 11

  • Prasanga: Sarvabhauma Sahasranika
  • Venue: Sri Manjunatha Swami Kalabhavana, Belthangady
  • Seva by: Sri Somanatheshwara Yakshagana Bayalata Seva Samithi (34th year seva Bayalata)

Feb 10

  • Prasanga: Chakravyuha-Girija Kalyana
  • Venue: Sri Panchalingeshwara Temple, Aivarnadu
  • Seva by: Samskrutika Kala Vedike & Lakshminarayana Gowda Kanappila Mane, Aivarnadu.

Feb 09

  • Prasanga: Chakravyuha-Girija Kalyana
  • Venue: Kavu Sri Panchalingeshwara Temple
  • Seva by: Naveen B D and children, Bandyadka Mane, Acharimule

Feb 08:

  • Prasanga: Sri Dharmasthala Kshetra Mahatme
  • Venue: Sajipa Cheluru Bakimaru Gadde
  • Seva by: Kamala Dogu Moolya and children

Feb 07

  • Prasanga: Om Namaha Shivaya
  • Venue: Idya Sri Mahalingeshwara Temple, Bhatra Compound.
  • Seva by: On behalf of Idya Sri Mahalingeshwara Devastana Bhaktavrinda, seva by Anjana and K S Shashidhar.

Feb 06

  • Prasanga: Sri Dharmasthala Kshetra Mahatme
  • Venue: Santrabettu, Karkala
  • Seva by: On behalf of Sri Nagabrahma Jeernodhara Samithi, seva by Vijayalakshmi U

Feb 05:

  • Prasanga: Samrat Nahushendra
  • Venue: Panja Sri Panchalingeshwara Temple.
  • Seva by: Sri Panchalingeshwara Devastana Bhaktavrinda

Feb 04:

  • Prasanga: Sri Dharmasthala Kshetra Mahatme
  • Venue: Ujire Sri Durga Nilaya Premises
  • Seva by: Sunanda, U Sadashiva Shetty and family.

Feb 03:

  • Prasanga: Sri Dharmasthala Kshetra Mahatme
  • Venue: Sri Bhavanishankara Nilaya, Kervashe Shettibettu
  • Seva by: Shankar Bhat and family

Feb 02:

  • Prasanga: Samrat Nahushendra
  • Venue: Yerdur Mata, Mudradi.
  • Seva by: Ananda Bhat and family

Feb 01:

Time: 7 pm to midnight

  • Prasanga: Samrat Nahushendra
  • Venue: Sampige Mavinakatte
  • Seva by: Mitravrinda Yuvaka Sangha, Sampige, Mavinakatte.

01.02.2022

  • ಸಂಜೆ ಗಂಟೆ 7 ರಿಂದ ರಾತ್ರಿ 12 ರ ತನಕ
  • ಸಾಮ್ರಾಟ್ ನಹುಷೇಂದ್ರ
  • ಸಂಪಿಗೆ ಮಾವಿನಕಟ್ಟೆಯಲ್ಲಿ
  • ಮಿತ್ರವೃಂದ ಯುವಕ ಸಂಘ  ಸಂಪಿಗೆ ಮಾವಿನಕಟ್ಟೆ ಇವರ ಸೇವೆ ಬಯಲಾಟ

Jan 31

  • Prasanga: Samrat Nahushendra
  • Venue: Manila Sri Dhama Sri Mahalakshmi Mandira
  • Seva by: Sri Mohanadasa Paramahamsa Swamiji, Sri Mahalakshmi Seva Pratistana

ದಿನಾಂಕ 31.01.2022

  • ಸಾಮ್ರಾಟ್ ನಹುಷೇಂದ್ರ
  • ಮಾಣಿಲ ಶ್ರೀ ಧಾಮ ಶ್ರೀ ಮಹಾಲಕ್ಷ್ಮಿ ಮಂದಿರದ ವಠಾರದಲ್ಲಿ
  • ಶ್ರೀ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಶ್ರೀ ಮಹಾಲಕ್ಷ್ಮಿ ಸೇವಾ ಪ್ರತಿಷ್ಠಾನ ವತಿಯಿಂದ ಸೇವೆ ಬಯಲಾಟ

Jan 30

  • Prasanga: Sri Dharmasthala Kshetra Mahatme
  • Venue: Sajipa Talemugeru Kateeleshwari Radha-Sharada house
  • Seva by: Lakshmi Vishwanath and children

  • ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ
  • ಸಜಿಪ ತಲೆಮುಗೇರು ಕಟೀಲೇಶ್ವರಿ ರಾಧಾ-ಶಾರದ ಮನೆಯ ವಠಾರದಲ್ಲಿ
  • ಶ್ರೀಮತಿ ಲಕ್ಷ್ಮಿ ವಿಶ್ವನಾಥ ಮತ್ತು ಮಕ್ಕಳ ಹರಿಕೆ ಬಯಲಾಟ

Jan 29

  • Prasanga: Dakshadwara-Karnarjuna
  • Venue: Near Sri Vishnumurthy Temple, Kulai
  • Seva: In memory of Late Maneshwara Gowda, seva by children.  

  • ದಕ್ಷಾಧ್ವರ  – ಕರ್ಣಾರ್ಜುನ
  • ಕುಳಾಯಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಸಮೀಪ
  • ದಿ ಮಾಣೇಶ್ವರ ಗೌಡರ ಸ್ಮರಣಾರ್ಥ ಮಕ್ಕಳ ಸೇವೆ ಬಯಲಾಟ

Jan 28

  • Prasanga: Hanumodbhava-Marishe Kalyana
  • Venue: Ujire Rathabeedi
  • Seva by: Sri Janardana Swami Yakshagana Bayalata Samithi

  • ಹನುಮೋಧ್ಭವ – ಮಾರಿಷೆ ಕಲ್ಯಾಣ
  • ಉಜಿರೆ ರಥಬೀದಿಯಲ್ಲಿ
  • ಶ್ರೀ ಜನಾರ್ದನ ಸ್ವಾಮಿ ಯಕ್ಷಗಾನ ಬಯಲಾಟ ಸಮಿತಿ ವತಿಯಿಂದ ಸೇವೆ ಬಯಲಾಟ

Jan 27

  • Prasanga: Sri Shanishwara Mahatme
  • Venue: Kulai Vidyanagara Mairpady Sri Venkataramana Higher Primary School ground
  • Seva by: Srinivas Kulai and Prasanna Mairpady Shatananda

  • ಶ್ರೀ ಶನೀಶ್ವರ ಮಹಾತ್ಮೆ
  • ಕುಳಾಯಿ ವಿದ್ಯಾನಗರ ಮೈರ್ಪಾಡಿ ಶ್ರೀ ವೆಂಕಟ್ರಮಣ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ
  • ಶ್ರೀ ಶ್ರೀನಿವಾಸ ಕುಳಾಯಿ ಮತ್ತು ಶ್ರೀ ಪ್ರಸನ್ನ ಮೈರ್ಪಾಡಿ ಶತಾನಂದ ಇವರ ಸೇವಾ ಬಯಲಾಟ

Jan 26

  • Prasanga: Sri Devi Mahatme
  • Venue: Shiriyara Heskuttur
  • Seva by: Lakshmi Shedthi and children, Haryadi Arekallu Mane

  • ಶ್ರೀ ದೇವೀ ಮಹಾತ್ಮೆ
  • ಶಿರಿಯಾರ ಹೆಸ್ಕುತ್ತೂರಿನಲ್ಲಿ
  • ಶ್ರೀಮತಿ ಲಕ್ಷ್ಮೀ ಶೆಡ್ತಿ ಮತ್ತು ಮಕ್ಕಳು, ಹಾರ್ಯಾಡಿ ಅರೆಕಲ್ಲು ಮನೆ ಇವರ ಹರಿಕೆ ಬಯಲಾಟ

Jan 25

  • Prasanga: Sudarshana Vijaya- Indrajitu Kalaga
  • Venue: Idur Kunjadi Sri Yaksheshwari Temple
  • Seva by: Ananda Shetty and family, Kedige Mane

  • ಸುದರ್ಶನ ವಿಜಯ – ಇಂದ್ರಜಿತು ಕಾಳಗ
  • ಇಡೂರು ಕುಂಜ್ಞಾಡಿ ಶ್ರೀ ಯಕ್ಷೇಶ್ವರಿ ದೇವಸ್ಥಾನದ ಆವರಣದಲ್ಲಿ
  • ಶ್ರೀಮತಿ ಮತ್ತು ಶ್ರೀ ಆನಂದ ಶೆಟ್ಟಿ,ಮಕ್ಕಳು ಹಾಗೂ ಅಳಿಯ, ಕೇದಿಗೆ ಮನೆ ಇವರ ಸೇವೆ ಬಯಲಾಟ

Jan 24:

  • Prasanga: Ahimsa Paramo Dharma
  • Venue: Kamalashile School ground
  • Seva by: Kanaka Devadiga and children, Shalegudde Mane.

  • ಅಹಿಂಸಾ ಪರಮೋ ಧರ್ಮ
  • ಕಮಲಶಿಲೆ ಶಾಲಾ ಮೈದಾನದಲ್ಲಿ
  • ಶ್ರೀಮತಿ ಕನಕಾ ದೇವಾಡಿಗ ಮತ್ತು ಮಕ್ಕಳು, ಶಾಲೆಗುಡ್ಡೆ ಮನೆ ಇವರ ಹರಿಕೆ ಬಯಲಾಟ

Jan 23

  • Prasanga: Sri Dharmasthala Kshetra Mahatme
  • Venue: Opposite Tekkatte Malyadi Sri Mahadevi Nandikeshwara Sathyaganapathi Temple.
  • Seva by: Shivaram Shetty and family.

  • ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ
  • ತೆಕ್ಕಟ್ಟೆ ಮಲ್ಯಾಡಿ ಶ್ರೀ ಮಹಾದೇವೀ ನಂದಿಕೇಶ್ವರ ಸತ್ಯಗಣಪತಿ ದೇವಸ್ಥಾನದ ಎದುರಿನ ಗದ್ದೆಯಲ್ಲಿ
  • ಶ್ರೀಮತಿ ಮತ್ತು ಶ್ರೀ ಶಿವರಾಮ ಶೆಟ್ಟಿ , ಸಹೋದರರು, ಮಕ್ಕಳು,ಅಳಿಯಂದಿರ ಸೇವೆ ಬಯಲಾಟ

Jan 22

  • Prasanga: Sri Dharmasthala Kshetra Mahatme
  • Venue: Karkunje Soremakki
  • Seva by: Lakshmi Mogaveerthi, children and family.

  • ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ
  • ಕರ್ಕುಂಜೆ ಸೋರೆಮಕ್ಕಿಯಲ್ಲಿ
  • ಶ್ರೀಮತಿ ಲಕ್ಷ್ಮೀ ಮೊಗವೀರ್ತಿ ಮತ್ತು ಮಕ್ಕಳು, ಕುಟುಂಬಸ್ಥರ ಹರಿಕೆ ಬಯಲಾಟ

Jan 21

  • Prasanga: Sri Dharmasthala Kshetra Mahatme
  • Venue: Yadadi Matyadi Sumukha Nilaya
  • Seva by: Prathima, Manjunatha Shetty and children

  • ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ
  • ಯಡಾಡಿ ಮತ್ಯಾಡಿ ಸುಮುಖ ನಿಲಯದ ವಠಾರದಲ್ಲಿ
  • ಶ್ರೀಮತಿ ಪ್ರತಿಮಾ, ಶ್ರೀ ಮಂಜುನಾಥ ಶೆಟ್ಟಿ ಮತ್ತು ಮಕ್ಕಳು ಇವರ ಹರಿಕೆ ಬಯಲಾಟ

Jan 20

  • Prasanga: Sudarshana Vijaya- Damayanthi Punaha Swayamvara
  • Venue: 11th Ulluru Sri Durgaparameshwari Temple premises
  • Seva By: Sudhakara Shetty and family, Kaderi Mane

Jan 19

  • Prasanga: Sri Dharamsthala Kshetra Mahatme
  • Venue: 11th Ulluru Mekodu Sri Durgaparameshwari Temple premises
  • Seva by: Chandra Somayya Poojary and family, Hosahithlu Mane, Noojadi.

Jan 18

  • Prasanga: Sri Dharmasthala Kshetra Mahatme
  • Venue: Arooru Cross, Kunjal
  • Seva by: Vasudeva Shervegar, daughter, son in law and grandchildren, Sri Manjunatha Nilaya.

Jan 17

  • Prasanga: Sri Devi Mahatme
  • Venue: Near Gundmi Chellimakki Nagabana
  • Seva by: Saku & Veerappa Shettigar and children, Chellimakki
  • Time: 4.30 pm to 9.30 pm

  • ಗುಂಡ್ಮಿ ಚೆಲ್ಲಿಮಕ್ಕಿ ನಾಗಬನ ಸಮೀಪದಲ್ಲಿ
  • ಸಂಜೆ ಗಂಟೆ 4.30ರಿಂದ 9.30ರ ತನಕ
  • ಶ್ರೀಮತಿ ಸಾಕು & ಶ್ರೀ ವೀರಪ್ಪ ಶೆಟ್ಟಿಗಾರ್ & ಮಕ್ಕಳು ಚೆಲ್ಲಿಮಕ್ಕಿ ಇವರ ಹರಿಕೆ ಬಯಲಾಟ
  • ಶ್ರೀ ದೇವೀ ಮಹಾತ್ಮೆ

Jan 16

  • Prasanga: Sri Dharmasthala Kshetra Mahatme
  • Venue: Bajpe Swamilapadavu
  • Time: 4.30 pm to 9.30 pm
  • Seva By: Utsahi Friends Circle

  • ಬಜಪೆ ಸ್ವಾಮಿಲಪದವಿನಲ್ಲಿ
  • ಸಂಜೆ ಗಂಟೆ 4.30ರಿಂದ 9.30ರ ತನಕ
  • ಉತ್ಸಾಹಿ ಫ್ರೆಂಡ್ಸ್ ಸರ್ಕಲ್ ಇವರ ಸೇವಾ ಬಯಲಾಟ
  • ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ

Jan 15

  • Prasanga: Samrat Nahushendra
  • Venue: Krishnapura Maidan
  • Seva by: Geleyara Balaga, 6th block, Krishnapura (10th year Seve aata)
  • Time: 4.30 pm to 9.30 pm.

Jan 14

  • Prasanga: Amara Sindhoodhbava
  • Venue: Badyaru Hibarodi Anugraha Nilaya
  • Seva By: Devadas L Shetty

Jan 13:

  • Prasanga: Sri Dharmasthala Kshetra Mahatme
  • Venue: Mijaru Daddi
  • Seva By: Harinakshi Padmanabha, C/o Babu Gowda, Daddi Mane.

  • ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ
  • ಮಿಜಾರು ದಡ್ಡಿ ಎಂಬಲ್ಲಿ 
  • ಶ್ರೀಮತಿ ಹರಿಣಾಕ್ಷಿ ಪದ್ಮನಾಭ,  ℅ ಬಾಬು ಗೌಡ, ದಡ್ಡಿ ಮನೆ ಇವರ  ಸೇವೆ ಬಯಲಾಟ 
  • ಸಂಜೆ ಗಂಟೆ 4.30 ರಿಂದ ರಾತ್ರಿ 9.30 ರ ತನಕ

Jan 12

  • Prasanga: Sri Shanishwara Mahatme
  • Venue: Perdoor Putthige Sri Manjunatha Nilaya
  • Seva By: Jayanthi Shankara Poojary and family

  • ಪೆರ್ಡೂರು ಪುತ್ತಿಗೆ ಶ್ರೀ ಮಂಜುನಾಥ ನಿಲಯದ ವಠಾರದಲ್ಲಿ
  • ಸಂಜೆ ಗಂಟೆ 4.30ರಿಂದ ರಾತ್ರಿ 9.30ರ ತನಕ
  • ಶ್ರೀಮತಿ ಜಯಂತಿ ಶಂಕರ ಪೂಜಾರಿ ಮತ್ತು ಮಕ್ಕಳು,ಅಳಿಯಂದಿರ ಹರಿಕೆ ಬಯಲಾಟ
  • ಶ್ರೀ ಶನೀಶ್ವರ ಮಹಾತ್ಮೆ

11.01.2022

  • Prasanga: Sri Dharmasthala Kshetra Mahatme
  • Venue: Saibarakatte
  • Seva by: Raghavendra Achar and children, ‘Sriranga.’
  • Time: 4.30 pm to 9.30 pm.

  • ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ  
  • ಸಾಯಿಬರಕಟ್ಟೆಯಲ್ಲಿ
  • ಶ್ರೀಮತಿ & ಶ್ರೀ ರಾಘವೇಂದ್ರ ಆಚಾರ್  & ಮಕ್ಕಳು ‘ಶ್ರೀರಂಗ’ ಇವರ ಹರಿಕೆ ಬಯಲಾಟ
  • ಸಂಜೆ ಗಂಟೆ 4.30ರಿಂದ ರಾತ್ರಿ 9.30ರ ತನಕ

10.01.2022

  • Prasanga: Sri Dharmasthala Kshetra Mahatme
  • Venue: Ratnavathi Nilaya, Barkur Yadthadi
  • Seva by: Krishna Naika and family

  • ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ
  • ಬಾರ್ಕೂರು ಯಡ್ತಾಡಿ ರತ್ನಾವತಿ ನಿಲಯದ ವಠಾರದಲ್ಲಿ
  • ಶ್ರೀಮತಿ ಮತ್ತು ಶ್ರೀ ಕೃಷ್ಣ ನಾಯ್ಕ ಮತ್ತು ಮಕ್ಕಳ ಹರಿಕೆ ಬಯಲಾಟ

09.01.2022

  • Prasanga: Samrat Nahushendra
  • Venue: Near Kinnigoli Nekara Saudha
  • Seva by: Hattu Samastaru, Kinnigoli
  • Time: 4.30 pm to 9.30 pm
  • ಸಾಮ್ರಾಟ್ ನಹುಷೇಂದ್ರ
  • ಹತ್ತು ಸಮಸ್ತರು ಕಿನ್ನಿಗೋಳಿ ಇವರ ಸೇವೆ ಬಯಲಾಟ
  • ಕಿನ್ನಿಗೋಳಿ ನೇಕಾರ ಸೌಧ ಸಮೀಪ
  • ಸಂಜೆ ಗಂಟೆ 4.30 ರಿಂದ ರಾತ್ರಿ 9.30ರ ತನಕ

08.01.2022

  • Prasanga: Sri Devi Mahathme
  • Venue: Koteshwara Matadabettu
  • Seva by: Sri Venkatesha Serugar, Panchashakti Sri Durgaparameshwari Temple

  • ಶ್ರೀ ದೇವೀ ಮಹಾತ್ಮೆ
  • ಕೋಟೇಶ್ವರ ಮಠದಬೆಟ್ಟು ಎಂಬಲ್ಲಿ
  • ಸಂಜೆ ಗಂಟೆ 4.30ರಿಂದ ರಾತ್ರಿ 9.30ರ ತನಕ
  • ಶ್ರೀ ವೆಂಕಟೇಶ ಸೇರುಗಾರ್, ಪಂಚಶಕ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಇವರ ಹರಿಕೆ ಬಯಲಾಟ

07.01.2022

  • Prasanga: Sri Dharmasthala Kshetra Mahatme
  • Venue: Gujjadi
  • Time: 4.30 pm to 9.30 pm
  • Seva By: Ganapathi Mesta and brothers, children, ‘Suprabha.’

  • ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ
  • ಗುಜ್ಜಾಡಿಯಲ್ಲಿ
  • ಸಂಜೆ ಗಂಟೆ 4.30ರಿಂದ ರಾತ್ರಿ 9.30ರ ತನಕ
  • ಶ್ರೀ ಗಣಪತಿ ಮೇಸ್ತ ಮತ್ತು ಸಹೋದರರು, ಮಕ್ಕಳು, ‘ಸುಪ್ರಭಾ’ ಇವರ ಸೇವೆ ಬಯಲಾಟ

06.01.2022

  • Prasanga: Sri Devi Mahathme
  • Venue: Devalkunda- Jadi Koti Mane
  • Time: 4.30 pm to 9.30 pm
  • Seva By: Udaya Poojary, Rathnakar Poojary and family members

  • ಶ್ರೀ ದೇವೀ ಮಹಾತ್ಮೆ
  • ದೇವಲ್ಕುಂದ – ಜಾಡಿ ಕೋಟಿ ಮನೆ ವಠಾರದಲ್ಲಿ
  • ಸಂಜೆ ಗಂಟೆ 4.30ರಿಂದ ರಾತ್ರಿ 9.30ರ ತನಕ
  • ಶ್ರೀ ಉದಯ ಪೂಜಾರಿ, ರತ್ನಾಕರ ಪೂಜಾರಿ ಮತ್ತು ಕುಟುಂಬಸ್ಥರು, ಕೋಟಿ ಮನೆ ಇವಲ ಹರಿಕೆ ಬಯಲಾಟ

05.01.2022

  • Prasanga: Veeramani Kalaga- Virochana Kalaga
  • Venue: Navunda Sevinakeremane
  • Time 4.30 pm to 9.30 pm
  • Seva by: Saku Narayana Poojary and children
  • ವೀರಮಣಿ ಕಾಳಗ – ವಿರೋಚನ ಕಾಳಗ
  • ನಾವುಂದ ಸೇವಿನಕೆರೆಮನೆ ವಠಾರದಲ್ಲಿ
  • ಸಂಜೆ ಗಂಟೆ 4.30ರಿಂದ ರಾತ್ರಿ 9.30ರ ತನಕ
  • ಶ್ರೀಮತಿ ಸಾಕು ನಾರಾಯಣ ಪೂಜಾರಿ & ಮಕ್ಕಳು ಸೇವಿನಕೆರೆಮನೆ ಇವರ ಹರಿಕೆ ಬಯಲಾಟ

04.01.2022

  • Prasanga: Sri Dharmasthala Kshetra Mahathme
  • Venue: Nada Konki
  • Seva By: Venkamma Devadiga and family
  • ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ
  • ನಾಡಾ ಕೋಣ್ಕಿ
  • ಸಂಜೆ ಗಂಟೆ 4.30ರಿಂದ ರಾತ್ರಿ 9.30ರ ತನಕ
  • ಶ್ರೀಮತಿ ವೆಂಕಮ್ಮ ದೇವಾಡಿಗ & ಮಕ್ಕಳು ಹೊಸಮನೆ ಇವರ ಹರಿಕೆ ಬಯಲಾಟ

03.01.2022

  • Prasanga: Samrat Nahushendra
  • Venue: Basruru Margoli Sri Lakshminarasimha Wood Industries premises
  • Seva By: In memory of Late Nagesh Serugara, Yakshagana seva by his wife, brothers and children.

  • ಸಾಮ್ರಾಟ್ ನಹುಷೇಂದ್ರ
  • ಬಸ್ರೂರು ಮಾರ್ಗೋಳಿ ಶ್ರೀ ಲಕ್ಷ್ಮೀ ನರಸಿಂಹ ಮರದ ಕಾರ್ಖಾನೆ ಆವರಣದಲ್ಲಿ
  • ದಿ.ನಾಗೇಶ್ ಸೇರುಗಾರರ ಸ್ಮರಣಾರ್ಥ ಪತ್ನಿ, ಸಹೋದರರು ಹಾಗೂ ಮಕ್ಕಳ ಸೇವೆ ಬಯಲಾಟ

02.01.2022

  • Prasanga: Sri Dharmasthala Kshetra Mahathme
  • Venue: Bajpe Permude Kannika Nilaya premises
  • Seva By: Nalin Kumar Kateel Abhimani Balaga
  • Time: 4.30 pm to 9.30 pm.

  • ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ
  • ಬಜಪೆ ಪೆರ್ಮುದೆ ಕನ್ನಿಕಾ ನಿಲಯದ ವಠಾರದಲ್ಲಿ
  • ಶ್ರೀ ನಳಿನ್ ಕುಮಾರ್ ಕಟೀಲ್ ಅಭಿಮಾನಿ ಬಳಗದವರ ಸೇವೆ ಬಯಲಾಟ
  • ಸಂಜೆ ಗಂಟೆ 4.30ರಿಂದ ರಾತ್ರಿ 9.30ರ ತನಕ

01.01.2022

  • Prasanga: Brahma Kapala- Girija Kalyana
  • Venue: Kannika Nilaya at Bajpe Permude
  • Time: 4.30 pm to 9.30 pm
  • Seva By: Yadava Kotyan and family.

  • ಬ್ರಹ್ಮ ಕಪಾಲ – ಗಿರಿಜಾ ಕಲ್ಯಾಣ
  • ಬಜಪೆ ಪೆರ್ಮುದೆ ಕನ್ನಿಕಾ ನಿಲಯದ ವಠಾರದಲ್ಲಿ
  • ಸಂಜೆ ಗಂಟೆ 4.30ರಿಂದ ರಾತ್ರಿ 9.30ರ ತನಕ
  • ಶ್ರೀಮತಿ ಮತ್ತು ಶ್ರೀ ಯಾದವ ಕೋಟ್ಯಾನ್, ಮತ್ತು ಮಕ್ಕಳ ಸೇವೆ ಬಯಲಾಟ

31.12.2021

  • Prasanga: Sri Dharmasthala Kshetra Mahathme
  • Venue: Kaniyuru- Punchattari
  • Seva By: Sri Hari Bhajana Mandali

  • ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ
  • ಕಾಣಿಯೂರು – ಪುಣ್ಚತ್ತಾರಿನಲ್ಲಿ
  • ಶ್ರೀ ಹರಿ ಭಜನಾ ಮಂಡಳಿ ವತಿಯಿಂದ ಸೇವೆ ಬಯಲಾಟ

30.12.2021

  • Prasanga: Gurudakshine (Panchajanya-Drupada Garvabanga
  • Venue: Badyaru, Hamsagiri
  • Seva By: Shivadarshan Agro Industries

  • ಗುರುದಕ್ಷಿಣೆ (ಪಾಂಚಜನ್ಯ – ದ್ರುಪದ ಗರ್ವಭಂಗ)
  • ಬದ್ಯಾರು – ಹಂಸಗಿರಿಯಲ್ಲಿ
  • ಸಂಜೆ ಗಂಟೆ 4.30 ರಿಂದ ರಾತ್ರಿ 9.30ರ ತನಕ
  • ಶ್ರೀ ಶಿವದರ್ಶನ್ ಆಗ್ರೋ ಇಂಡಸ್ಟ್ರೀಸ್ ಇವರ ಸೇವಾ ಬಯಲಾಟ

29.12.2021

  • Prasanga: Sri Dharmasthala Kshetra Mahathme
  • Venue: Nidle School Ground
  • Seva By: Sri Ganeshotsava Samithi & Nidle Gramasthara Seva Bayalata.

  • ನಿಡ್ಲೆ ಶಾಲಾ ಮೈದಾನದಲ್ಲಿ
  • ಶ್ರೀ ಗಣೇಶೋತ್ಸವ ಸಮಿತಿ ಹಾಗೂ ನಿಡ್ಲೆ ಗ್ರಾಮಸ್ಥರ ಸೇವಾ ಬಯಲಾಟ
  • ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ

28.12.2021

  • Prasanga: Sri Dharmasthala Kshetra Mahathme
  • Venue: Kulai Mahila Mandala
  • Seva By: T V Saroja and family, Sri Manjunatheshwara Bhavana, Kulai

  • ಕುಳಾಯಿ ಮಹಿಳಾ ಮಂಡಲದ ವಠಾರದಲ್ಲಿ
  • ಸಂಜೆ 7 ರಿಂದ ರಾತ್ರಿ 12 ರ ತನಕ
  • ಶ್ರೀಮತಿ ಟಿ.ವಿ.ಸರೋಜ ಮತ್ತು ಮಕ್ಕಳು ಶ್ರೀ ಮಂಜುನಾಥೇಶ್ವರ ಭವನ ಕುಳಾಯಿ ಇವರ ಹರಿಕೆ ಬಯಲಾಟ
  • ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ

Dec 27

  • Prasanga: Brahma Kapala- Girija Kalyana
  • Venue: Parkala Sri Mahalingeshwara Mahaganapathi Temple Rathabeedhi
  • Seva By: D H Manjappa and family, Vivekananda Nagara, Manipal

  • ಬ್ರಹ್ಮ ಕಪಾಲ – ಗಿರಿಜಾ ಕಲ್ಯಾಣ
  • ಪರ್ಕಳ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ರಥಬೀದಿಯಲ್ಲಿ
  • ಸಂಜೆ 7 ರಿಂದ ರಾತ್ರಿ 12 ರ ತನಕ
  • ಶ್ರೀ ಡಿ.ಎಚ್.ಮಂಜಪ್ಪ ಮತ್ತು ಕುಟುಂಬಸ್ಥರು, ವಿವೇಕಾನಂದ ನಗರ,ಮಣಿಪಾಲ ಇವರ ಹರಿಕೆ ಬಯಲಾಟ

Dec 26

  • Prasanga: Sampoorna Sri Devi Mahathme
  • Venue: Sasthana Moodahadu
  • Seva By: Raghavendra Bayiri and family
  • ಸಾಸ್ತಾನ ಮೂಡಹಡು ಎಂಬಲ್ಲಿ
  • ಸಂಜೆ 7 ರಿಂದ ರಾತ್ರಿ 12 ರ ತನಕ
  • ಶ್ರೀಮತಿ ಮತ್ತು ಶ್ರೀ ರಾಘವೇಂದ್ರ ಬಾಯಿರಿ ,ಮನೆಯವರ ಹರಿಕೆ ಬಯಲಾಟ
  • ಸಂಪೂರ್ಣ ಶ್ರೀ ದೇವಿ ಮಹಾತ್ಮೆ

Dec 25

  • Prasanga: Sri Dharmasthala Kshetra Mahathme
  • Venue: Kundabarandadi
  • Seva by: In memory of Late Manju S Mogaveera. Harake Bayalata by his wife and family, Shanthi Nivasa.

  • ಕುಂದಬಾರಂದಡಿಯಲ್ಲಿ
  • ದಿ.ಮಂಜು ಎಸ್ ಮೊಗವೀರ ಸ್ಮರಣಾರ್ಥ, ಪತ್ನಿ ಹಾಗೂ ಮಕ್ಕಳು ಹಾಗೂ ಕುಟುಂಬಸ್ಥರು, ಶಾಂತಿ ನಿವಾಸ ಇವರ ಹರಿಕೆ ಬಯಲಾಟ
  • ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ

Dec 24

  • Prasanga: Kanakangi Kalyana- Agrapooje
  • Venue: Mel Hosooru
  • Seva by: Vanajakshi Ramanna Shetty and Children, Devi Kripa, Herimakki

  • ಮೇಲ್ ಹೊಸೂರಿನಲ್ಲಿ
  • ಶ್ರೀಮತಿ ವನಜಾಕ್ಷಿ ರಾಮಣ್ಣ ಶೆಟ್ಟಿ ಮತ್ತು ಮಕ್ಕಳು,ದೇವಿಕೃಪಾ ಹೆರಿಮಕ್ಕಿ ಇವರ ಹರಿಕೆ ಬಯಲಾಟ
  • ಕನಕಾಂಗಿ ಕಲ್ಯಾಣ – ಅಗ್ರಪೂಜೆ

Dec 23

  • Prasanga: Sri Dharmasthala Kshetra Mahathme
  • Venue: Mallebettu near Noojadi
  • Seva by: In memory of Late Dottamma Poojarthy, Yakshagana seva by her children and grandchildren.

  • ನೂಜಾಡಿ ಸಮೀಪ ಮಳ್ಳೆಬೆಟ್ಟುವಿನಲ್ಲಿ
  • ಸಂಜೆ ಗಂಟೆ 7 ರಿಂದ ರಾತ್ರಿ 12 ರ ತನಕ
  • ದಿ ದೊಟ್ಟಮ್ಮ ಪೂಜಾರ್ತಿ ಸ್ಮರಣಾರ್ಥ ಮಕ್ಕಳು, ಮೊಮ್ಮಕ್ಕಳ ಹರಿಕೆ ಬಯಲಾಟ
  • ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ

Dec 22

  • Prasanga: Sri Dharmasthala Kshetra Mahatme
  • Venue: Uppunda
  • Seva By: Kaveri Govinda Devadiga and family, Molagi Mane
  • ದಿನಾಂಕ: 22.12.2021
  • ಉಪ್ಪುಂದದಲ್ಲಿ
  • ಸಂಜೆ ಗಂಟೆ 7 ರಿಂದ ರಾತ್ರಿ 12 ರ ತನಕ
  • ಶ್ರೀಮತಿ ಕಾವೇರಿ ಗೋವಿಂದ ದೇವಾಡಿಗ ಮತ್ತು ಕುಟುಂಬಸ್ಥರು,ಮೊಳಗಿ ಮನೆ ಇವರ ಹರಿಕೆ ಬಯಲಾಟ
  • ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ

Dec 21

  • Prasanga: Sri Dharmasthala Kshetra Mahatme
  • Venue: Aluru Sasihithlu Bandhavya Balaga Vatara
  • Seva By: Chikku Poojarthi and family

Dec 20

  • Prasanga: Sri Dharmasthala Kshetra Mahatme
  • Venue: Haladi Choradi
  • Seva By: Prema Shetty and Children, Choradi Hosamane

Dec 19

  • Prasanga: Sri Dharmasthala Kshetra Mahatme
  • Venue: Anugraha Nilaya, Talluru Parthikatte
  • Seva by: Nirmala Suresh Shetty and family

Dec 18

  • Prasanga: Samrat Nahushendra
  • Venue: Idur Dodsalupare
  • Jyothi Narayana Shetty and family, Jannalu

Dec 17

  • Prasanga: Lakshmi Swayamvara-Srinivasa Kalyana
  • Venue: Haravari near Vandse
  • Seva By: Rajeevi Prabhakar Shetty and children, Sri Mookambika Nilaya

Dec 16

  • Prasanga: Daksha Yajna- Girija Kalyana
  • Venue: Golihole Areshirooru Olagina Mane
  • Seva By: Chandrashekhar Shetty, brothers and sisters
  • Time: 7 pm to 12 am

Dec 15

  • Prasanga: Sri Shaneeshwara Mahatme
  • Venue: Kirimanjeshwara Sri Agashyeshwara Temple Rathabeedhi
  • Seva By: Neela and Manjunath and family
  • Time: 7 pm to 12 am.

Dec 14

  • Prasanga: Bhargava Vijaya- Jambavathi Kalyana
  • Venue: Padukone Kotegudde School premises
  • Seva By: Lakshmana Poojary and family, Haneyadi Mane
  • Time: 7 pm to 12 am

Dec 13

  • Prasanga: Sri Dharmasthal Kshetra Mahatme
  • Venue: Keradi Makkibirgi
  • Seva by: Nagappa Kottari and family
  • Time: 7 pm to 12 am

Dec 12:

  • Prasanga: Sri Dharmasthala Kshetra Mahathme
  • Venue: Chitturu Harmannu
  • Seva By: Manjunath Madivala and family, Sri Mahaganapathi Ice Cream.

Dec 11

  • Prasanga: Sri Dharmasthal Kshetra Mahathme
  • Seva by: Vimala Korgu Achari and children, Ekadantha Nilaya
  • Venue: Kakkunje Dyasa

Dec 10

  • Prasanga: Chakravyooha- Srinivasa Kalyana
  • Seva by: Nalini Jayaram Shetty and family, Gandharva Nilaya
  • Venue: Trasi – Totadamane

Dec 09

  • Prasanga: Shri Dharmasthala Kshetra Mahathme
  • Seva by: Vittalla Shetty and family ‘Shri Panchami’
  • Venue: Near Chantharu Krishi Kendra, Brahmavara

Dec 08:

  • Venue: Munchuru School Maidan
  • Seva by: Manasa Shodhan and Anshi S Brahmari Nilaya and family members
  • Prasanga: Sri Dharmasthala Kshetra Mahathme

Dec 07

Live: Sudarshana Vijaya- Indrajithu Kalaga

  • Organisers: Prabhakar Kamath and Brothers, Sri Mahaganapathi Cashew Industries, Ganjimutt
  • Venue: Ganjimutt
  • Prasanga: Sudarshana Vijaya- Indrajithu Kalaga
  • Time: 7 pm to 12

Dec 06:

Live: Dharmasthala Kshetra Mahathme

  • Venue: Ground infront of Surathkal-Idya Sri Mahalingeshwara Temple
  • Seva by: Nagaveni and Sri Shrikanth Bhat and family
  • Prasanga: Sri Dharmasthala Kshetra Mahathme Time: 7 pm to midnight

Dec 04:

Prasanga: Shivabhakta Veeramani- Rukmini Kalyana


Dec 03:

Prasanga: Gurudakshine


Dec 02:

Prasanga: Tulasi Jalandhara


Dec 01:

Prasanga: Chakreshwara Pareekshita

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!