Tags : Cotpa Act

ಕನ್ನಡ

ಕೋಟ್ಪಾ ಕಾಯ್ದೆಯ ಉಲ್ಲಂಘನೆ: 11 ಪ್ರಕರಣ ದಾಖಲು

ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ವತಿಯಿಂದ ಜಿಲ್ಲಾ ಆರೋಗ್ಯ ಮತ್ತು ಆಹಾರ ಗುಣಮಟ್ಟದ ಅಂಕಿತ ಅಧಿಕಾರಿ ಡಾ. ಪ್ರವೀಣ್ ಕುಮಾರ್ ಹಾಗೂ ಮಂಗಳೂರು ತಾಲೂಕು ಆರೋಗ್ಯಾಧಿಕಾರಿಯ ನೇತೃತ್ವದಲ್ಲಿ ಜು.16ರ ಶುಕ್ರವಾರ ನಗರದ ಬರ್ಕೆ, ಬೋಳೂರು ಸುಲ್ತಾನ್ ಬತ್ತೇರಿ ಶಾಲಾ ಪರಿಸರದಲ್ಲಿ ಕೋಟ್ಪಾ ಕಾಯ್ದೆಯ ಉಲ್ಲಂಘನೆ ಕುರಿತ ಕಾರ್ಯಚರಣೆ ನಡೆಸಲಾಯಿತು.Read More

Uttara Kannada

ಕಾನೂನು ಬಾಹಿರವಾಗಿ ತಂಬಾಕು ಉತ್ಪನ್ನಗಳ ಮಾರಾಟ: ತನಿಖಾ ದಳದಿಂದ ದಾಳಿ

ಹೊನ್ನಾವರ ತಾಲೂಕಿನ ಮಂಕಿ ವ್ಯಾಪ್ತಿಯಲ್ಲಿ ಕಾನೂನು ಬಾಹಿರವಾಗಿ ತಂಬಾಕು ಮತ್ತು ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ಇತ್ತಿಚಿಗೆ ತಂಬಾಕು ತನಿಖಾದಳದ ಅಧಿಕಾರಿಗಳು ದಾಳಿ ನಡೆಸಿದರು.Read More

error: Content is protected !!