Tags : Powercut

Uttara Kannada

ಆಗಸ್ಟ್ 4 ರಂದು ವಿದ್ಯುತ್ ವ್ಯತ್ಯಯ

ವಿದ್ಯುತ್ ಕಾಮಗಾರಿ ನಿಮಿತ್ತ ನಗರದ ಕೆಹೆಚ್‍ಬಿ ಕಾಲನಿ, ತೇಲಂಗ ರೋಡ, ಸುಂಕೇರಿ, ನಂದನಗದ್ದಾ, ಇಂಡಸ್ಟ್ರೀಯಲ್ ಫೀಡರ್‍ಗಳ ಪ್ರದೇಶಗಳಲ್ಲಿ ಅಗಷ್ಟ್ 4 ಬುಧವಾರದಂದು ಬೆಳಿಗ್ಗೆ 9ರಿಂದ ಮಧ್ಯಾಹ್ನ 3ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.Read More

Dakshina Kannada

ಮಂಗಳೂರು: ಆಗಸ್ಟ್ 2ರಂದು ವಿದ್ಯುತ್ ವ್ಯತ್ಯಯ

ನಗರದ 33/11 ಕೆವಿ ನೆಹರೂ ಮೈದಾನ ಉಪಕೇಂದ್ರದಿಂದ ಹೊರಡುವ 11 ಕೆವಿ ಬಿ.ಇ.ಎಂ ಫೀಡರ್‍ನಲ್ಲಿ ಜಂಪರ್ ಬದಲಾವಣೆ ಹಾಗೂ ಜಿ.ಓ.ಎಸ್. ದುರಸ್ತಿ ಕಾಮಗಾರಿ ಕೈಗೊಳ್ಳಲಾಗಿದೆ.Read More

ಕನ್ನಡ

ಕಾರವಾರ : ಜೂನ್ 16 ರಂದು ವಿದ್ಯುತ್ ವ್ಯತ್ಯಯ

ಉಪಕೇಂದ್ರ ಶೇಜವಾಡದ 33ಕೆವಿ ಕೋಣೆ ಮಾರ್ಗದ ವಿದ್ಯುತ್ ಕಾಮಗಾರಿ ಕೈಗೊಳ್ಳುತ್ತಿರುವ ಪ್ರಯುಕ್ತ ಜೂನ್ 16 ರಂದು ಬೆಳಿಗ್ಗೆ 9. 30 ರಿಂದ ಮಧ್ಯಾಹ್ನ 1.30 ರವರೆಗೆ ಕಾರವಾರದ ಹಲವೆಡೆ ವಿದ್ಯುತ್ ನಿಲುಗಡೆ ಆಗಲಿದೆ.Read More

error: Content is protected !!