ಆಗಸ್ಟ್ 4 ರಂದು ವಿದ್ಯುತ್ ವ್ಯತ್ಯಯ

 ಆಗಸ್ಟ್ 4 ರಂದು ವಿದ್ಯುತ್ ವ್ಯತ್ಯಯ
Share this post

ಕಾರವಾರ ಅ.3, 2021: ವಿದ್ಯುತ್ ಕಾಮಗಾರಿ ನಿಮಿತ್ತ ನಗರದ ಕೆಹೆಚ್‍ಬಿ ಕಾಲನಿ, ತೇಲಂಗ ರೋಡ, ಸುಂಕೇರಿ, ನಂದನಗದ್ದಾ, ಇಂಡಸ್ಟ್ರೀಯಲ್ ಫೀಡರ್‍ಗಳ ಪ್ರದೇಶಗಳಲ್ಲಿ ಅಗಷ್ಟ್ 4 ಬುಧವಾರದಂದು ಬೆಳಿಗ್ಗೆ 9ರಿಂದ ಮಧ್ಯಾಹ್ನ 3ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.

ವಿದ್ಯುತ್ ವ್ಯತ್ಯಯ ಸಂದರ್ಭದಲ್ಲಿ ಗ್ರಾಹಕರು ಸಹಕರಿಸಬೇಕೆಂದು ಹೆಸ್ಕಾಂ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Subscribe to our newsletter!

Other related posts

error: Content is protected !!