ಕಾರವಾರ: ಜೂ. 9 ರಂದು ಹಲವೆಡೆ ಪವರ್ ಕಟ್

 ಕಾರವಾರ: ಜೂ. 9 ರಂದು ಹಲವೆಡೆ ಪವರ್ ಕಟ್
Share this post

ಕಾರವಾರ ಜು. 8, 2021: ಶೇಜವಾಡ ಉಪಕೇಂದ್ರದ 33ಕೆವಿ ಕೋಣೆ ಮತ್ತು ಹಣಕೋಣದ ವಿದ್ಯುತ್ ಕಾಮಗಾರಿ ನಿಮಿತ್ತ ಜೂನ್ 9 ಬುಧವಾರದಂದು ಬೆಳಿಗ್ಗೆ 9ರಿಂದ ಮಧ್ಯಾಹ್ನ 3ರವರೆಗೆ ಕದ್ರಾ, ಗೋಟಿಗಾಳಿ, ಬೈರಾ, ಬಾಳ್ನಿ, ಹಣಕೋಣ, ಸದಾಶಿವಗಡ, ಹಳಗಾ, ಮಾಜಾಳಿ, ಅಸ್ನೋಟಿ, ಕಾರವಾರ ನಗರ, ಕೋಡಿಭಾಗ, ಎನ್.ಹೆಚ್.17(ಎಮ್.ಜಿ.ರೋಡ್) ಬೈತಕೋಲ, ಹಬ್ಬುವಾಡಾ, ಬಿಣಗಾ ಸೇರಿದಂತೆ ಅಮದಳ್ಳಿಮತ್ತು ಚೆಂಡಿಯಾ ಗ್ರಾಮ ಪಂಚಾಯತ್ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ವಿದ್ಯುತ್ ವ್ಯತ್ಯಯ ಸಂದರ್ಭದಲ್ಲಿ ಗ್ರಾಹಕರು ಸಹಕರಿಸಬೇಕೆಂದು ಹೆಸ್ಕಾಮ್ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Subscribe to our newsletter!

Other related posts

error: Content is protected !!