ಕಷ್ಟಪಟ್ಟವ ಬಲ್ಲ, ಇಷ್ಟಪಡದವ ಬಲ್ಲ..Read More
Tags : Paniyarama
ಹಸಿಹುಲ್ಲು ತಿಂದಿತ್ತ ಹಸುವಿನಾ ಸಿಹಿಹಾಲು..Read More
ತಿರುಕನಾಗಿರಬೇಕು ಗುರುವಿರುವ ಬೀದಿಯಲಿ..Read More
ಅನ್ಯ ಸತಿಯರಿಗೊಲಿದು ಹೊಲಸು ಬೆವರಲಿ ನಲಿವಧನ್ಯತೆಯೊಳೆಲ್ಲವನು ಕೊಟ್ಟು ಬರಿದಾದಅನ್ಯ ಯೋಚನೆ ಬಿಟ್ಟು, ಬೆತ್ತಲಾಗುವ ನಿತ್ಯಪುಣ್ಯ ನರಕದಲಿಡುವ ಪಣಿಯರಾಮ ||೦೦೯೯|| –ಜಯರಾಂ ಪಣಿಯಾಡಿRead More
ಹೆತ್ತಬ್ಬೆಯಲಿ ಕರುಣೆ ಖಣಿಗಳೆಲ್ಲರ ಕಾಣೆ..Read More
ತೆಗೆದು ನಿರ್ಮಾಲ್ಯಗಳ ಶುಚಿಗೊಳಿಸಿ ನೀರೆರೆದು...Read More
ಹೀರಿಕೊಳ್ಳದೆಲ್ಲವು ಸಿಹಿನೀರ ತನ್ನೊಳಗೆRead More
ಹೀರಿಕೊಳ್ಳದೆಲ್ಲವು ಸಿಹಿನೀರ ತನ್ನೊಳಗೆಸಾರ ಹೀರದೆ ಇಲ್ಲಿ ಬದುಕಿ ಬಾಳುವರುದಾರದೊಳು ಹೊಲಿದ ಸಂಬಂಧಗಳು ಮನುಜರದುತೋರಗೊಡವವು ವಿಷವ ಪಣಿಯರಾಮ ||೦೦೯೫|| – ಜಯರಾಂ ಪಣಿಯಾಡಿRead More
ಬಿದ್ದು ಕೊಳೆಯಲು ಬಿಡದೆ ಬಳಸಿ ಸವೆತವೆ ಲೇಸುಎದ್ದು ತಿರುಗಲಿ ದಣಿದು ನಿಲುಗಡೆಯ ತನಕಸದ್ದು ಮಾಡುವ ಕಪ್ಪೆ, ಶುದ್ಧ ಮಾಡುವ ಮೀನುಗೆದ್ದು ಬಾಳಲು ಬೆಳಕು ಪಣಿಯರಾಮ ||೦೦೯೪|| ಜಯರಾಂ ಪಣಿಯಾಡಿRead More
ಕುಣಿಯುತಿರೆ ಜಗವೆಲ್ಲ ಬಿಸಿ ಸುಖದ ಬಾಣಲೆಗೆ Read More