ಪಣಿಯರಾಮನ ಚೌಕಿ

 ಪಣಿಯರಾಮನ ಚೌಕಿ
Share this post

ಕುಣಿಯುತಿರೆ ಜಗವೆಲ್ಲ ಬಿಸಿ ಸುಖದ ಬಾಣಲೆಗೆ
ತಣಿಯದೆಯೆ ಮತ್ತೆ ಬೆತ್ತಲಾಗುವ ಬಯಕೆ
ಮಣಿದು ಕ್ಷಣದಾಟಕೆ ಮಾನ ಬಯಲಲಿ ಹರಡಿ
ದಣಿದು ಸೋಲುವ ನೆನೆದು ಪಣಿಯರಾಮ ||೦೦೯೩||

  • ಜಯರಾಂ ಪಣಿಯಾಡಿ

Subscribe to our newsletter!

Other related posts

error: Content is protected !!