ಪಣಿಯರಾಮನ ಚೌಕಿ December 12, 2020 63 1 minute read Share this post ಅನ್ಯ ಸತಿಯರಿಗೊಲಿದು ಹೊಲಸು ಬೆವರಲಿ ನಲಿವಧನ್ಯತೆಯೊಳೆಲ್ಲವನು ಕೊಟ್ಟು ಬರಿದಾದಅನ್ಯ ಯೋಚನೆ ಬಿಟ್ಟು, ಬೆತ್ತಲಾಗುವ ನಿತ್ಯಪುಣ್ಯ ನರಕದಲಿಡುವ ಪಣಿಯರಾಮ ||೦೦೯೯|| –ಜಯರಾಂ ಪಣಿಯಾಡಿ Please leave this field empty Subscribe to our newsletter!