ಪಣಿಯರಾಮನ ಚೌಕಿ

 ಪಣಿಯರಾಮನ ಚೌಕಿ
Share this post

ತೆಗೆದು ನಿರ್ಮಾಲ್ಯಗಳ ಶುಚಿಗೊಳಿಸಿ ನೀರೆರೆದು
ಜಗದೊಡೆಯಗಿಲ್ಲಿ ಮೀಯಿಸಲದು ತೀರ್ಥವು
ಜಗದೊಳಿರುವಾಸೆಯನು, ಕಳೆದು ಬಾಳುವ ಪಯಣ
ಆಗರವು ಒಡೆಯನೊಡೆ ಪಣಿಯರಾಮ ||೦೦೯೭||

  • ಜಯರಾಂ ಪಣಿಯಾಡಿ

Subscribe to our newsletter!

Other related posts

error: Content is protected !!