ಪಣಿಯರಾಮನ ಚೌಕಿ

 ಪಣಿಯರಾಮನ ಚೌಕಿ
Share this post

ಹೆತ್ತಬ್ಬೆಯಲಿ ಕರುಣೆ ಖಣಿಗಳೆಲ್ಲರ ಕಾಣೆ
ಕತ್ತಕಿತ್ತೆಸೆವರೂ ಹೆತ್ತ ಕುಡಿಗಳನು
ಎತ್ತಿ ಸಲಹಿದ ಕೇಕೆಯ ರಾಜ ಮಂಥರೆಯ
ಚಿತ್ತವಿತ್ತನು ವಿಧಿಯ ಪಣಿಯರಾಮ ||೦೦೯೮||

  • ಜಯರಾಂ ಪಣಿಯಾಡಿ

Subscribe to our newsletter!

Other related posts

error: Content is protected !!