ಚಿತ್ತಾರಿ ನದಿಯ ಸೌಂದರ್ಯ ಮತ್ತು ಈಗಿನ ಪರಿಸ್ಥಿತಿಯ ಬಗ್ಗೆ ದ್ವಿತೀಯ ಬಿಎ ವಿದ್ಯಾರ್ಥಿ ಗಿರೀಶ್ ಬರೆದಿರುವ ಲೇಖನRead More
ಶಾಸಕ ರಘುಪತಿ ಭಟ್ ಪರಿಹಾರದ ಚೆಕ್ಕನ್ನು ಫೆ 8 ರಂದು ಯೋಗೀಶ್ ಪೂಜಾರಿ ಮನೆಗೆ ತೆರಳಿ ಅವರ ತಂಗಿ ಸುಲಕ್ಷ ಅವರಿಗೆ ವಿತರಿಸಿದರು.Read More
ಮಂಗನ ಖಾಯಿಲೆಯ ಸಮಗ್ರ ಶೋಧನೆಗಾಗಿ ಜಿಲ್ಲೆಯಲ್ಲಿ ‘ರಿಸರ್ಚ್ ಸೆಂಟರ್’ ತೆರೆದು ಜನರಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ ಆತ್ಮ ವಿಶ್ವಾಸ ತುಂಬಬೇಕಿದೆRead More
ಜಿಲ್ಲೆಯ ಮಲ್ಪೆ ಸೇರಿದಂತೆ ವಿವಿಧ ಮೀನುಗಾರಿಕಾ ಬಂದರುಗಳ ಒಳಗೆ ಬಾಲ ಕಾರ್ಮಿಕರ ಪ್ರಕರಣಗಳು ಕಂಡುಬಂದ ನಿಟ್ಟಿನಲ್ಲಿ ಬಂದರಿನ ಪ್ರವೇಶ ದ್ವಾರದಲ್ಲೇ ಮಕ್ಕಳನ್ನು ತಡೆಯಬೇಕು. ಒಂದು ವೇಳೆ ಮಕ್ಕಳು ಬಂದರಿನ ಒಳಗೆ ಕಂಡು ಬಂದಲ್ಲಿ ಸಂಬಂಧಪಟ್ಟ ಬಂದರಿನ ಪ್ರವೇಶ ದ್ವಾರದವರಿಗೆ ನೋಟೀಸ್ ನೀಡಿ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚಿಸಿದರು.Read More
ವಿದ್ಯಾರ್ಥಿಗಳು ಪರಿಪೂರ್ಣ ಮನಸಿನೊಂದಿಗೆ ರಾಷ್ಟ್ರೀಯ ಸೇವಾ ಯೋಜನೆಯ ಚಟುವಟಿಕೆಗಳಲ್ಲಿ ಭಾಗವಹಿಸಿ ಸಮಾಜಕ್ಕೆ ತಮ್ಮ ಕೊಡುಗೆಗಳನ್ನು ನೀಡಬೇಕು ಎಂದು ಸೇಕ್ರೆಡ್ ಹಾರ್ಟ್ ವಿದ್ಯಾಸಂಸ್ಥೆಗಳ ಸಂಚಾಲಕ ರೆ. ಫಾ. ಬೇಸಿಲ್ ವಾಸ್ ಹೇಳಿದರು.Read More
ಬೆಳ್ತಂಗಡಿ ಪ್ರವಾಸಿಮಂದಿರದ ಆವರಣದಲ್ಲಿ 495.00 ಲಕ್ಷ ವೆಚ್ಚದಲ್ಲಿ ಹೆಚ್ಚುವರಿ ಪ್ರವಾಸಿ ಮಂದಿರದ ಕಟ್ಟಡ ನಿರ್ಮಾಣದ ಶಂಕು ಸ್ಥಾಪನೆಯನ್ನು ಉಪ ಮುಖ್ಯಮಂತ್ರಿಗಳು ಹಾಗೂ ಲೋಕೋಪಯೋಗಿ ಇಲಾಖೆ ಸಚಿವರಾದ ಗೋವಿಂದ ಎಂ. ಕಾರಜೋಳ ರವರು ನೆರವೇರಿಸಿದರು. Read More
ಜಿಲ್ಲೆಯಲ್ಲಿ ಅಂದಾಜು 15000 ಬೆಳೆಗಾರರು 17582 ಹೆಕ್ಟೇರ್ನಲ್ಲಿ ಗೇರು ಬೆಳೆಯುತ್ತಿದ್ದಾರೆ.Read More