ವರ್ಕ್ ಪ್ರಮ್ ಹೋಂ: ಜಿಲ್ಲಾಡಳಿತದಿಂದ ಆನ್‍ಲೈನ್ ಸಮೀಕ್ಷೆ

 ವರ್ಕ್ ಪ್ರಮ್ ಹೋಂ: ಜಿಲ್ಲಾಡಳಿತದಿಂದ ಆನ್‍ಲೈನ್ ಸಮೀಕ್ಷೆ
Share this post

ಮಂಗಳೂರು,ಮಾ.4, 2022: ಜಿಲ್ಲೆಯಲ್ಲಿ ಕೋವಿಡ್-19 ನಿರ್ಬಂಧಗಳಿಂದಾಗಿ ಉದ್ಯೋಗ ನಿಮಿತ್ತ ಮನೆಯಿಂದಲೇ ಕಾರ್ಯನಿರ್ವಹಿಸುತ್ತಿರುವ (ವರ್ಕ್ ಪ್ರಮ್ ಹೋಂ) ಮಾಹಿತಿ ತಂತ್ರಜ್ಞಾನದ ವೃತ್ತಿಪರರು, ಉದ್ಯೋಗಿಗಳು ಎದುರಿಸುತ್ತಿರುವ ತಾಂತ್ರಿಕ ತೊಂದರೆಗಳನ್ನು ಗುರುತಿಸಿ ಸಮರ್ಪಕವಾದ ಸೌಲಭ್ಯಗಳನ್ನು ಒದಗಿಸಿಕೊಡುವ ಸಲುವಾಗಿ ದಕ್ಷಿಣ ಕನ್ನಡ ಜಿಲ್ಲಾಡಳಿತವು ಆನ್‍ಲೈನ್ ಸಮೀಕ್ಷೆಯನ್ನು ನಡೆಸುತ್ತಿದೆ.

ಅದಕ್ಕಾಗಿ ಗೂಗಲ್ ಲಿಂಕ್ ಭರ್ತಿ ಮಾಡಬೇಕಿದ್ದು, ಗೂಗಲ್ ಲಿಂಕ್ ಜಿಲ್ಲಾ ವೆಬ್‍ಸೈಟ್ dk.nic.in ನಲ್ಲಿ ಲಭ್ಯವಿರುತ್ತದೆ ಎಂದು ಜಿಲ್ಲಾಧಿಕಾರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!