ಹೊಸ ವರ್ಷ: ಆಕರ್ಷಕ ಅಲಂಕಾರದೊಂದಿಗೆ ಶೋಭಿಸುತ್ತಿದೆ ಧರ್ಮಸ್ಥಳ
ಧರ್ಮಸ್ಥಳ, ಡಿಸೆಂಬರ್ 31, 2020: ಹೊಸ ವರ್ಷ ಹಿನ್ನಲೆಯಲ್ಲಿ ಧರ್ಮಸ್ಥಳಕ್ಕೆ ಅಧಿಕ ಸಂಖ್ಯೆಯಲ್ಲಿ ಭಕ್ತರು ನಾಡಿನೆಲ್ಲೆಡೆಯಿಂದ ಆಗಮಿಸಿದ್ದಾರೆ.
ದೇವಸ್ಥಾನ, ಹೆಗ್ಗಡೆಯವರ ನಿವಾಸ “ಬೀಡು” ಹಾಗೂ ಇತರ ಕಟ್ಟಡಗಳನ್ನು ಹೂ, ಹಣ್ಣು, ಅಡಿಕೆ, ಬಾಳೆ, ಜೋಳ, ಎಲೆ ಇತ್ಯಾದಿ ಪ್ರಾಕೃತಿಕ ಪರಿಕರಗಳಿಂದ ಆಕರ್ಷಕ ವಿನ್ಯಾಸದಲ್ಲಿ ಸಿಂಗರಿಸಲಾಗಿದೆ.
Also read:
- Daily Panchangam
- Sri Dharmasthala Mela Yakshagana show today
- Kateel Mela Yakshagana details
- Udupi Sri Krishna Alankara
- Udupi Mallige and Jaaji today’s price
- Today’s Rubber price at Rubber Society- Ujire