ಲಕ್ಷದೀಪೋತ್ಸವ ಸಂದರ್ಭದಲ್ಲಿ ಧರ್ಮಸ್ಥಳಕ್ಕೆ ಹರಕೆ ರೂಪದಲ್ಲಿ ಬಂದ ವಸ್ತುಗಳು..

 ಲಕ್ಷದೀಪೋತ್ಸವ ಸಂದರ್ಭದಲ್ಲಿ ಧರ್ಮಸ್ಥಳಕ್ಕೆ ಹರಕೆ ರೂಪದಲ್ಲಿ ಬಂದ ವಸ್ತುಗಳು..
Share this post
ಧರ್ಮಸ್ಥಳ ಲಕ್ಷ ದೀಪೋತ್ಸವ

ಧರ್ಮಸ್ಥಳ, ಡಿಸೆಂಬರ್ 14, 2020: ಧರ್ಮಸ್ಥಳದಲ್ಲಿ ನಡೆಯುತ್ತಿರುವ ಲಕ್ಷದೀಪೋತ್ಸವ ಪ್ರಯುಕ್ತ ಭಕ್ತರು ಅನೇಕ ರೀತಿ ಸೇವೆ ಸಲ್ಲಿಸುತ್ತಾರೆ.

ಪ್ರತಿ ಬಾರಿಯಂತೆ ಈ ವರ್ಷ ಕೂಡ ಹರಕೆ ರೂಪದಲ್ಲಿ ಅಕ್ಕಿ ತೆಂಗಿನಕಾಯಿ ಸಿಹಿ ತಿಂಡಿ ಸಹಿತ ಹಲವು ವಸ್ತುಗಳನ್ನು ಭಕ್ತರು ನೀಡಿದ್ದಾರೆ.

ಈ ಬಾರಿ ಹರಕೆ ರೂಪದಲ್ಲಿ ಬಂದ ಪ್ರಮುಖ ವಸ್ತುಗಳು:


ಅಕ್ಕಿ : 1200 ಕ್ವಿಂಟಾಲ್
ತರಕಾರಿ : 800 ಕ್ವಿಂಟಾಲ್
ಬೆಲ್ಲ : 5 ಕ್ವಿಂಟಾಲ್
ರಾಗಿ : 5 ಕ್ವಿಂಟಾಲ್

ಸಿಹಿ ತಿಂಡಿಗಳು : 1,20,000
ಬಾದ್‍ಷಾ : 25,000
ಮೈಸೂರು ಪಾಕ್: 10,000
ಹೋಳಿಗೆ : 10,000


ದೀಪೋತ್ಸವದ ಐದು ದಿನಗಳಲ್ಲಿ 150 ತಂಡಗಳ 850 ಸದಸ್ಯರು ವಾದ್ಯ ಸೇವೆಯನ್ನು ಮಾಡಿರುತ್ತಾರೆ.

ವಾಲಗ : 80 ಜನ
ಬ್ಯಾಂಡ್ ಸೆಟ್ : 220 ಜನ
ಶಂಖ : 70
ಡೊಳ್ಳುಕುಣಿತ : 100
ಕರಡಿ ಮೇಳ : 150
ವೀರಗಾಸೆ : 230

Subscribe to our newsletter!

Other related posts

error: Content is protected !!