Tags : Rotary Club

ಕನ್ನಡ

ಕಾರವಾರ ರೋಟರಿ ಯಿಂದ ಮಾಸ್ಕ್ ಹಾಗೂ ಹ್ಯಾಂಡ್ ವಾಶ್ ವಿತರಣೆ

ಕಾರವಾರ, ಅ 20: ಕಾರವಾರ ರೋಟರಿ ಸಂಸ್ಥೆಯಿಂದ ಮೀನುಮಾರುಕಟ್ಟೆಯಲ್ಲಿ ಮೀನು ಮಾರುವ ಮಹಿಳೆಯರಿಗೆ ಮಾಸ್ಕ್ ಹಾಗೂ ಹ್ಯಾಂಡ್ ವಾಶ್ ವಿತರಿಸಲಾಯಿತು. ಮೀನುಮಾರಾಟಗಾರ ಸಂಘದ ಅಧ್ಯಕ್ಷೆ ಶ್ರೀಮತಿ ಸುಶೀಲಾ ಹರಿಕಂತ್ರ ರವರು ಉಪಸ್ಥಿತರಿದ್ದರು. ಮಾಸ್ಕ್ ಹಾಗೂ ಹ್ಯಾಂಡ್ ವಾಶ್ ಗಳನ್ನು ಸುರೇಶ ನಾಯ್ಕ ರವರು ತಮ್ಮ ಜನ್ಮದಿನದ ಪ್ರಯುಕ್ತ ಪ್ರಾಯೋಜಿಸಿದ್ದರು. ಈ ಸಂದರ್ಭದಲ್ಲಿ ರೋಟರಿ ಅಧ್ಯಕ್ಷ ಸುನೀಲ್ ಸೋನಿ, ಕಾರ್ಯದರ್ಶಿ ಗಣಪತಿ ಬಾಡಕರ, ಸಮುದಾಯ ಸೇವಾ ನಿರ್ದೇಶಕ ಡಾ. ಸಮೀರಕುಮಾರ ನಾಯಕ ,ಸದಸ್ಯರಾದ ಮಿನಿನ ಪುಡ್ತಾಡೊ, ಶೈಲೆಶ ಹಳದಿಪುರ, […]Read More

error: Content is protected !!