Tags : Paniyadi

ಕನ್ನಡ

ಅನಂತ ಪದ್ಮನಾಭ ನ ಸನ್ನಿಧಿಯಲ್ಲಿ ಅನಂತ ದೀಪ ಪ್ರಜ್ವಲನೋತ್ಸವ…

ಇತಿಹಾಸ ಹಾಗೂ ಪುರಾಣ ಪ್ರಸಿದ್ಧ ಉಡುಪಿಯ ನಮ್ಮೆಲ್ಲರ ಅಜ್ಜಯ್ಯ ಎ೦ದು ಕರೆಸಿಕೊಳ್ಳುವ ಅನಂತೇಶ್ವರ ದೇವರ ಸಾನಿಧ್ಯವಿರುವ ಮಾಧವ ಕುಂಜಿತ್ತಾಯರಿಗೆ ಕನಸಲ್ಲಿ ಬಂದು ತನ್ನ ಇರವನ್ನು ತೋರಿಸಿಕೊಟ್ಟು ಪಣಿಯಾಡಿ ಗ್ರಾಮದಲ್ಲಿ ಸಾವಿರಾರು ವರ್ಷಗಳ ಹಿಂದೆಯೇ ನೆಲೆನಿಂತ ಶ್ರೀ ಶೇಷಾಸನ ಲಕ್ಷ್ಮೀ ಸಹಿತ ಅನಂತ ಪದ್ಮನಾಭನ ಅರಮನೆಯಲ್ಲಿ ಅನಂತ ದೀಪೋತ್ಸವ " ನ ಭೂತೋ " ಎಂಬಂತೆ ಊರಿನ ಭಕ್ತ ವೃಂದದ ಮುತುವರ್ಜಿಯಲ್ಲಿ ಅತ್ಯಂತ ವಿಜೃಂಭಣೆಯಿಂದ ನಡೆಯಿತು. Read More

Udupi

ಪಣಿಯಾಡಿ ದೇವಸ್ಥಾನದಲ್ಲಿ ಸಂಭ್ರಮದ ಶ್ರೀ ಮಧ್ವ ಜಯಂತಿ ಮಹೋತ್ಸವ

ವಿಜಯದಶಮಿ ಆಚಾರ್ಯ ಮಧ್ವರು ಭೂಮಿಯಲ್ಲಿ ಅವತರಿಸಿದ ಸಂತಸದ ಪರ್ವದಿನ. 12 ವರ್ಷಗಳ ಕಾಲ ಶ್ರೀಮದನಂತೇಶ್ವರ ಸ್ವಾಮಿಯ ಸತತ ದರ್ಶನ ಉಪಾಸನೆಯ ಫಲವಾಗಿ ಮಧ್ಯಗೇಹ ಭಟ್ಟ (ನಡಿಲ್ಲಾಯ) ದಂಪತಿಗಳಿಗೆ ಒಂದು ಗಂಡುಮಗು ಜನ್ಮಿಸಿ ಮನೆತುಂಬಿತು.Read More

Religion

ಪರಿಸರ ಪ್ರೇಮಿ ಪನ್ನಗ

ಪ್ರಕೃತಿಯಲ್ಲಿ ದೇವರನ್ನು ಕಾಣುವ ಮಹಾ ಚಿಂತನೆಯಿಂದ ಈ ಹಬ್ಬ ಆಚರಣೆಗೆ ಬಂದಿರಬಹುದು. ಸದಾ ತಂಪನ್ನು ಬಯಸುವ ಸರಿಸೃಪ … ನಾಗ. ಇದು ಬನವನ್ನು ಆಶ್ರಯಿಸಿಕೊಂಡು ಹುತ್ತವನ್ನು ತನ್ನ ಮನೆ ಮಾಡಿಕೊಂಡಿರುತ್ತದೆ. ಕರುನಾಡಿನ ಜನರು ಕಲಿಯುಗದಲ್ಲಿ ಕಣ್ಣಿಗೆ ಕಾಣುವ ದೇವರು ನಾಗದೇವರು ಎಂದು ಬಲವಾಗಿ ನಂಬಿದವರು. ಹಾಗಾಗಿ ಈ ಹಬ್ಬವನ್ನು ಬಹಳ ಸಂಭ್ರಮದಿಂದ ಆಚರಿಸಲಾಗುತ್ತದೆ. Read More

ಕನ್ನಡ

ಸಾಮೂಹಿಕ ಕಲ್ಲಿನ ಹೊಡೆತ ನರಳಿ ಕಂಗಾಲಾದ ಸಪ್ತವರ್ಣಿ

ತುಳುವರ ಸಂಪ್ರದಾಯದಲ್ಲಿ ಆಷಾಢ ಮಾಸದ ಆಟಿ ಅಮವಾಸ್ಯೆಯಂದು ಈ ಮರದ ತೊಗಟೆಯನ್ನು ಯಾರ ಗಮನಕ್ಕೂ ಬರದ ಹಾಗೆ ಬ್ರಾಹ್ಮೀ ಮುಹೂರ್ತದಲ್ಲಿ ( ಮುಂಚಿನ ಕಾಲದಲ್ಲಿ ನಗ್ನರಾಗಿ ಎಂಬ ಕಟ್ಟಳೆ ಇತ್ತಂತೆ) ಕಬ್ಬಿಣ ಅಥವಾ ಇನ್ನಾವುದೇ ಲೋಹಗಳನ್ನು ಬಳಸದೆ ಚೂಪುಗಲ್ಲಿನಿಂದಲೇ ಅದರ ತೊಗಟೆಯನ್ನು ತೆಗೆದು ಅರೆಯುವ ಕಲ್ಲಿನಲ್ಲಿ ಓಮ ಮತ್ತು ಒಳ್ಳೆ ಮೆಣಸು ಇನ್ನು ಕೆಲವರು ಬೆಳ್ಳುಳ್ಳಿ ಹೀಗೆ ಚೆನ್ನಾಗಿ ಗುದ್ದಿ ರಸ ಹಿಂಡಿ ಬೊರ್ ಕಲ್ಲೊಂದನ್ನು (ಬಿಳಿಕಲ್ಲು) ಬೆಂಕಿಯಲ್ಲಿ ಸುಟ್ಟು ಆ ರಸಕ್ಕೆ ಹಾಕಿದಾಗ ಆ ಕಹಿ ಕಷಾಯ ಪರಿಪೂರ್ಣತೆಯನ್ನು ಪಡೆಯುತ್ತದೆ. Read More

error: Content is protected !!