Tags : Madhav Nayak

Uttara Kannada

ಸೂಪರ್ ಸ್ಪೆಷಾಲಿಟಿ ನಿರ್ಮಾಣಕ್ಕೂ ಮುನ್ನ ತಜ್ಞ ವೈದ್ಯರುಗಳ ನೇಮಕವಾಗಲಿ: ಮಾಧವ ನಾಯಕ ಆಗ್ರಹ

ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಾಡುವುದು ಶತಃಸಿದ್ಧ ಎಂದಮೇಲೆ ಹೊಸ ಆಸ್ಪತ್ರೆ ನಿರ್ಮಾಣವಾಗುವವರೆಗೂ ಕಾರವಾರದಲ್ಲಿರುವ ಕ್ರಿಮ್ಸ್ ಆಸ್ಪತ್ರೆಗೆ ತಜ್ಞ ವೈದ್ಯರನ್ನು( ನರರೋಗ, ಹೃದಯ,ಮೂತ್ರಪಿಂಡ, ಮೂತ್ರಕೋಶದ ತಜ್ಞರು ) ನೇಮಕ ಮಾಡಿ.Read More

ಕನ್ನಡ

ವಿವಿಧ ಗುತ್ತಿಗೆದಾರರ ಸಂಘಟನೆಗಳ ಸಭೆ: ಕಾರ್ಮಿಕರ ಕೂಲಿಯ ಫಲಕ ಅಳವಡಿಸಲು ನಿರ್ಧಾರ

ಕಾರ್ಮಿಕರಿಗೆ ಕೂಲಿದರ ನಿಗದಿಪಡಿಸಿದ ಫಲಕ ಅಳವಡಿಸಲು ಹಾಗೂ ಕಾರ್ಮಿಕರ ನಿಯಂತ್ರಣಕ್ಕೆ ಸಮಿತಿಯೊಂದನ್ನು ರಚಿಸಿ, ಅದರ ಕಚೇರಿ ತೆರೆಯಲು ನಗರದ ಅಜ್ವಿ ಓಶಿಯನ್ ಹೋಟೆಲ್‌ನ ಸಭಾಂಗಣದಲ್ಲಿ ನಡೆದ ವಿವಿಧ ಗುತ್ತಿಗೆದಾರರ ಸಂಘಟನೆಗಳ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.Read More

Uttara Kannada

ಕಾರವಾರ: ಕೂಲಿ ದರ ನಿಗದಿಪಡಿಸಲು ಆ.23 ರಂದು ಸಭೆ

ಗೌಂಡಿ, ಬಡಗಿ ಸೇರಿದಂತೆ ವಿವಿಧ ಕೂಲಿಕಾರ್ಮಿಕರುಗಳು ಪ್ರತಿದಿನ ಬೆಳಿಗ್ಗೆ ನಗರದ ಸಿದ್ದಿವಿನಾಯಕ ದೇವಸ್ಥಾನದ ಬಳಿ ಗುತ್ತಿಗೆದಾರರಿಗಾಗಿ ನಿಂತಿರುತ್ತಾರೆ. ಅವರ ಕೂಲಿ ದರ ಇತ್ತೀಚಿಗೆ ದುಬಾರಿಯಾಗಿದೆ. Read More

Uttara Kannada

ಆರ್.ಪಿ.ನಾಯ್ಕ ರ ಸ್ವ ಇಚ್ಛೆಯ ವರ್ಗಾವಣೆ ಪುರಸ್ಕರಿಸಬಾರದು‌: ಸರ್ಕಾರಕ್ಕೆ ಮಾಧವ ನಾಯಕ ಆಗ್ರಹ

ಅವರು ಉತ್ತಮ ಕೆಲಸಗಳನ್ನ ಮಾಡಿದ್ದಾರೆ. ನಗರದಲ್ಲಿ ರಸ್ತೆ, ಚರಂಡಿ, ಫುಟ್ ಪಾತ್, ಉದ್ಯಾನಗಳ ನಿರ್ಮಾಣವಾಗಿದೆ. ತ್ಯಾಜ್ಯ ವಿಲೇವಾರಿ, ತ್ಯಾಜ್ಯಗಳ ಪುನರ್ ಬಳಕೆಯಂಥ ಯೋಜನೆಗಳನ್ನ ಸಮರ್ಪಕವಾಗಿ ಅನುಷ್ಠಾನಗೊಳಿಸಿ ಕಾರವಾರದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ್ದಾರೆ. Read More

error: Content is protected !!