Tags : Kashi Math

Udupi

ನೂತನ ಬ್ರಹ್ಮರಥ ವೀಕ್ಷಿಸಿದ ಕಾಶೀ ಮಠಾಧೀಶರು

ಶ್ರೀ ದೇವರ ದರ್ಶನ ಬಳಿಕ ಸಂಸ್ಥಾನದ ದೇವರ ನೈರ್ಮಲ್ಯ ವಿಸರ್ಜನಾ ಪೂಜೆ ನಡೆಸಿ ಶ್ರೀ ಕಾಶೀ ಮಠ ಸಂಸ್ಥಾನದಿಂದ ಸಮರ್ಪಣೆಗೊಳ್ಳಲಿರುವ ನೂತನ ಬ್ರಹ್ಮರಥದಲ್ಲಿ ಇರಿಸಲಿರುವ ಶ್ರೀಗಂಧ ಹಾಗೂ ರಕ್ತ ಚಂದನದಿಂದ ತಯಾರಿಸಲ್ಪಟ್ಟ ಶ್ರೀ ದೇವರ ಪೀಠ ಮತ್ತು ನೂತನ ರಥದ ವನ್ನು ಶ್ರೀಗಳವರು ವೀಕ್ಷಿಸಿ ಪ್ರಶಂಶಿಸಿದರು. Read More

error: Content is protected !!