ಕೊನೆಯ ವರ್ಷದ ಪದವಿಯನ್ನು (ಯಾವುದೇ ಪದವಿ) ವ್ಯಾಸಂಗ ಮಾಡುತ್ತಿರುವ ಅಥವಾ ಪದವೀಧರರಾಗಿದ್ದು, ಉದ್ಯೋಗದಲ್ಲಿರುವ / ನಿರುದ್ಯೋಗಿ ವಿದ್ಯಾರ್ಥಿಗಳು ತರಬೇತಿಗೆ ಅರ್ಹರಾಗಿರುತ್ತಾರೆ.Read More
ಶಿರಿಯಾರ ಗ್ರಾಮಸಭೆಯು ಗ್ರಾ.ಪಂ ನ ಸಭಾ ಭವನದಲ್ಲಿ ನಡೆಯಲಿದೆ.Read More
ಶ್ರೀಕೃಷ್ಣಮಠಕ್ಕೆ,ಹಿರಿಯ ಕನ್ನಡ ಚಲನಚಿತ್ರ ನಟಿ ಲಕ್ಷ್ಮೀಯವರು ಭೇಟಿ ನೀಡಿ ದೇವರ ದರ್ಶನ ಪಡೆದರು.Read More
ಜಿಲ್ಲೆಯಲ್ಲಿ ಕೂಲಿಯಾಳುಗಳ ಸಮಸ್ಯೆಯಿದ್ದು, ಕಟಾವಿನ ಅವಧಿಯಲ್ಲಿ ಮಳೆ ಸಹ ಬರುವುದರಿಂದ ರೈತರು ಭತ್ತದ ಬೆಳೆ ಕಟಾವಿಗೆ ಅನಿವಾರ್ಯವಾಗಿ ಕಂಬೈನ್ಡ್ ಹಾರ್ವೆಸ್ಟರ್ಗಳನ್ನು ಅವಲಂಬಿಸಿರುತ್ತಾರೆ. ಈ ಸನ್ನಿವೇಶದ ಪ್ರಯೋಜನ ಪಡೆದು ಕೆಲವೊಂದು ಖಾಸಗಿ ಕಂಬೈನ್ಡ್ ಹಾರ್ವೆಸ್ಟರ್ ಮಾಲಕರು ಸ್ಥಳೀಯ ಮಧ್ಯವರ್ತಿಗಳೊಂದಿಗೆ ಸೇರಿ ರೈತರಿಂದ ಭತ್ತ ಕಟಾವಿಗೆ ಹೆಚ್ಚಿನ ಬಾಡಿಗೆ ದರವನ್ನು ಪಡೆಯುತ್ತಿರುವ ಬಗ್ಗೆ ರೈತ ಸಂಘಟನೆಗಳು ಹಾಗೂ ರೈತರಿಂದ ನಿರಂತರವಾಗಿ ಜಿಲ್ಲಾಡಳಿತಕ್ಕೆ ದೂರುಗಳು ಬರುತ್ತಿವೆ.Read More
ವಿಜಯದಶಮಿ ಆಚಾರ್ಯ ಮಧ್ವರು ಭೂಮಿಯಲ್ಲಿ ಅವತರಿಸಿದ ಸಂತಸದ ಪರ್ವದಿನ. 12 ವರ್ಷಗಳ ಕಾಲ ಶ್ರೀಮದನಂತೇಶ್ವರ ಸ್ವಾಮಿಯ ಸತತ ದರ್ಶನ ಉಪಾಸನೆಯ ಫಲವಾಗಿ ಮಧ್ಯಗೇಹ ಭಟ್ಟ (ನಡಿಲ್ಲಾಯ) ದಂಪತಿಗಳಿಗೆ ಒಂದು ಗಂಡುಮಗು ಜನ್ಮಿಸಿ ಮನೆತುಂಬಿತು.Read More
A person who fell from a coconut tree died on Sunday.Read More
The central government will invest Rs 725 crore in the next five years for the development of fisheries activities in Karnataka.Read More
ಅಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ ಕ್ಲೀನ್ ಇಂಡಿಯಾ ಕಾರ್ಯಕ್ರಮ ಇಂದು ಮಲ್ಪೆ ಬೀಚ್ನಲ್ಲಿ ನಡೆಯಿತು.Read More
'Paschima Jaagara Pooja,' a special Pooja offered to Lord Vishnu started today.Read More
ಅಸ್ಪ್ರಶ್ಯತೆ ನಿವಾರಣೆ ಕುರಿತು ನಾಟಕ ರಚನಾ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ.Read More
