ಶ್ರೀ ದೇವರ ದರ್ಶನ ಬಳಿಕ ಸಂಸ್ಥಾನದ ದೇವರ ನೈರ್ಮಲ್ಯ ವಿಸರ್ಜನಾ ಪೂಜೆ ನಡೆಸಿ ಶ್ರೀ ಕಾಶೀ ಮಠ ಸಂಸ್ಥಾನದಿಂದ ಸಮರ್ಪಣೆಗೊಳ್ಳಲಿರುವ ನೂತನ ಬ್ರಹ್ಮರಥದಲ್ಲಿ ಇರಿಸಲಿರುವ ಶ್ರೀಗಂಧ ಹಾಗೂ ರಕ್ತ ಚಂದನದಿಂದ ತಯಾರಿಸಲ್ಪಟ್ಟ ಶ್ರೀ ದೇವರ ಪೀಠ ಮತ್ತು ನೂತನ ರಥದ ವನ್ನು ಶ್ರೀಗಳವರು ವೀಕ್ಷಿಸಿ ಪ್ರಶಂಶಿಸಿದರು. Read More
ಶ್ರೀಕೃಷ್ಣಮಠದಲ್ಲಿ, ಪರ್ಯಾಯ ಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರ ಚತುರ್ಥ ಪರ್ಯಾಯದ ಪ್ರಥಮದಿನದಂದು ಅಷ್ಟಮಠಾಧೀಶರ ಉಪಸ್ಥಿತಿಯಲ್ಲಿ ಬ್ರಹ್ಮರಥೋತ್ಸವ ನಡೆಯಿತು.Read More
ಶ್ರೀ ಕೃಷ್ಣ ಮಠದ ಮುಂಭಾಗದಲ್ಲಿ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಕೃಷ್ಣಾಪುರ ಶ್ರೀಗಳನ್ನು ಸ್ವಾಗತಿಸಿದರು. ಶ್ರೀಕೃಷ್ಣ ದೇವರ ದರ್ಶನ ಪಡೆದು ಕೃಷ್ಣಾಪುರ ಮಠದ ಪಟ್ಟದ ದೇವರಿಗೆ ಮಂಗಳಾರತಿ ಬೆಳಗಿದರು. ಚಂದ್ರಶಾಲೆಯಲ್ಲಿ ಪರ್ಯಾಯ ಅದಮಾರು ಮಠದ ವತಿಯಿಂದ ಮಾಲಿಕೆ ಮಂಗಳಾರತಿ ನಡೆಯಿತು.Read More
Watch the live streaming of Sri Krishnapura Paryaya: Read More
ಉಡುಪಿ, ಜ 17, 2022: ಶ್ರೀಕೃಷ್ಣಮಠದಲ್ಲಿ, ಶ್ರೀಅದಮಾರು ಮಠದ ಪರ್ಯಾಯದ ಕೊನೆಯ ದಿನದಂದು ಬ್ರಹ್ಮರಥದಲ್ಲಿ ಶ್ರೀಕೃಷ್ಣದೇವರು ಹಾಗೂ ರಜತರಥದಲ್ಲಿ ಶ್ರೀಮುಖ್ಯಪ್ರಾಣದೇವರನ್ನು ಇರಿಸಿ ಪರ್ಯಾಯ ಪೀಠಾಧೀಶರಾದ ಶ್ರೀ ಶ್ರೀ ಈಶಪ್ರಿಯತೀರ್ಥ ಶ್ರೀಪಾದರ ನೇತೃತ್ವದಲ್ಲಿ ಉತ್ಸವ ನಡೆಯಿತು.Read More
ಶ್ರೀಕೃಷ್ಣಾಪುರ ಮಠದ ಪರ್ಯಾಯೋತ್ಸವಕ್ಕೆ,ಕಟೀಲು, ಮಂಗಳೂರು, ಮುಲ್ಕಿ, ಮೂಡುಬಿದ್ರಿ ಪರಿಸರದ, ಮತ್ತು ಮಟ್ಟು ಲಕ್ಷ್ಮೀನಾರಾಯಣ ರಾವ್ ಮತ್ತು ಸಹೋದರರು, ಉಡುಪಿ ಬೈಲೂರು, ಗುಂಡಿಬೈಲು, ಚಿಟ್ಪಾಡಿ, ಹಾಲುಮತ ಮಹಾಸಭಾ, ಕಾರ್ಕಳ ಇಲ್ಲಿಯ ಭಕ್ತಾಭಿಮಾನಿಗಳು ಹೊರೆಕಾಣಿಕೆಯನ್ನು ಸಮರ್ಪಿಸಿದರು. Read More
The first and second dose of Covishield and Covaxin and also booster dose as per government eligibility is available at Kasturba Hospital, Manipal. Read More
ಶ್ರೀ ಕೃಷ್ಣಾಪುರ ಮಠದ ಪರ್ಯಾಯೋತ್ಸವಕ್ಕೆ ಆಗಮಿಸುವ ಭಕ್ತಾದಿಗಳಿಗೆ ಶ್ರೀಕೃಷ್ಣ ಪ್ರಸಾದ ವಿತರಣೆಗಾಗಿ ಪರ್ಯಾಯ ಮಠದ ಪುರೋಹಿತರಾದ ಶ್ರೀನಿವಾಸ ಉಪಾಧ್ಯಾಯ,ಕೊಟ್ಟಾರಿಗಳಾದ ರಾಘವೇಂದ್ರ ರಾವ್,ಜನಾರ್ಧನ ಭಟ್ ಹಾಗೂ ಮಠದ ಸಿಬ್ಬಂದಿಗಳು 'ಒಲಿಪೆ' (ಪಾಕದ್ರವ್ಯಗಳನ್ನು) ಯನ್ನು ಬಿರುದಾವಳಿ, ವಾದ್ಯಘೋಷಗಳೊಂದಿಗೆ ಅಷ್ಟಮಠಗಳಿಗೆ ನೀಡಿದರು.Read More
ಪೊಡವಿಗೊಡೆಯ ಶ್ರೀಕೃಷ್ಣಮುಖ್ಯಪ್ರಾಣದೇವರ ಸನ್ನಿಧಿಯಲ್ಲಿ ಅದಮಾರು ಮಠದ ಪರ್ಯಾಯದ ಕೊನೆಯ ದಿನವಾದ ಇಂದು ಪರ್ಯಾಯ ಅದಮಾರು ಪೀಠಾಧೀಶರಾದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಮಹಾಪೂಜೆಯನ್ನು ನೆರವೇರಿಸಿದರು.Read More
ಶ್ರೀ ಅದಮಾರು ಮಠದ ಪರ್ಯಾಯದ ಕೊನೆಯ ದಿನವಾದ ಇಂದು ಆಗಮಿಸುವ ಭಕ್ತಾದಿಗಳಿಗೆ ವಿಶೇಷ ಭೋಜನ ಪ್ರಸಾದವನ್ನು ವಿತರಿಸಲು ಸಿದ್ದಪಡಿಸಿದ ಪದಾರ್ಥಗಳಿಗೆ ಪರ್ಯಾಯ ಪೀಠಾಧೀಶರಾದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಪಲ್ಲಪೂಜೆ ನೆರೆವೇರಿಸಿದರು.Read More
