ಅವರು ಉತ್ತಮ ಕೆಲಸಗಳನ್ನ ಮಾಡಿದ್ದಾರೆ. ನಗರದಲ್ಲಿ ರಸ್ತೆ, ಚರಂಡಿ, ಫುಟ್ ಪಾತ್, ಉದ್ಯಾನಗಳ ನಿರ್ಮಾಣವಾಗಿದೆ. ತ್ಯಾಜ್ಯ ವಿಲೇವಾರಿ, ತ್ಯಾಜ್ಯಗಳ ಪುನರ್ ಬಳಕೆಯಂಥ ಯೋಜನೆಗಳನ್ನ ಸಮರ್ಪಕವಾಗಿ ಅನುಷ್ಠಾನಗೊಳಿಸಿ ಕಾರವಾರದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ್ದಾರೆ. Read More
ವೇತನ ಎರಡು ಪಟ್ಟು ಹೆಚ್ಚಳ ಮಾಡಿದ್ದರ ಜೊತೆಯಲ್ಲಿಯೇ ಕಾರ್ಯಭಾರವನ್ನೂ ಎರಡುಪಟ್ಟು ಹೆಚ್ಚು ಮಾಡಲಾಗಿದ್ದನ್ನು ಗಮನಿಸಬೇಕಾಗಿದೆ.Read More
ಕಾಪು-ಶಿರ್ವ ರಸ್ತೆಯ ಶಾಂತಿಗುಡ್ಡೆ ಎಂಬಲ್ಲಿ ಸಾರ್ವಜನಿಕರು ಘನ ಮತ್ತು ದ್ರವ ತ್ಯಾಜ್ಯಗಳು ಹಾಗೂ ಪ್ಲಾಸ್ಟಿಕ ವಸ್ತುಗಳನ್ನು ಮನ ಬಂದಂತೆ ರಸ್ತೆ ಬದಿಗೆ ಎಸೆಯುವುದರಿಂದ ಪರಿಸರದ ದನಕರುಗಳಿಗೆ ಮತ್ತು ಜನರಿಗೆ ತೊಂದರೆ ಉಂಟಾಗುವುದರೊಂದಿಗೆ ಸಾಂಕ್ರಾಮಿಕ ಕಾಯಿಲೆಗಳ ಹಾವಳಿ. Read More
ನಿಮ್ಮ ನೇತೃತ್ವದಲ್ಲಿರುವ ಕೇಂದ್ರ ಸರ್ಕಾರದ ಮಂತ್ರಿಗಳು ಕೊರೊನಾ ನಿಯಮ ಉಲ್ಲಂಘನೆ ಮಾಡಿ ಸಾವಿರಾರು ಜನರ ಜಾಥಾ ನಡೆಸುತ್ತಿದ್ದಾರೆ. ಇದೇ ರೀತಿ ಬೇರೆಯವರೂ ಉಲ್ಲಂಘನೆ ಮಾಡಿದ್ದು ಇದೆ. ಆದರೆ ತಾವು ಸರ್ಕಾರ ನಡೆಸಿ ಜನರ ಮೇಲೆ ಕಾನೂನು ಮತ್ತು ನಿಯಮ ರೂಪಿಸಿ, ಜಾರಿಗೆ ತರುವವರು. ಬೇರೆಯವರು ಮಾಡಿದರೆ ಶಿಕ್ಷೆ ಕೊಡುವ ಸ್ಥಾನದಲ್ಲಿ ತಾವು ತಮ್ಮ ಮಂತ್ರಿ ಮಂಡಲ ಇದೆಯಲ್ಲವೇ.Read More
ಅಭಿವೃದ್ದಿ ನೆಪದಲ್ಲಿ ಮುಸ್ಲಿಮ್ ಬಾಹುಳ್ಯ ಲಕ್ಷ ದ್ವೀಪವನ್ನು ನಾಶಪಡಿಸಲು ಹೊರಟ ಕೇಂದ್ರ ಸರಕಾರ:ಕೆ.ಅಶ್ರಫ್
ಅರಬ್ಬಿ ಸಮುದ್ರದ ಭಾರತದ ನೈಸರ್ಗಿಕ ಸೌಂದರ್ಯ ದ್ವೀಪವೆಂದೇ ಪ್ರಖ್ಯಾತಿ ಪಡೆದ, 99% ಮುಸ್ಲಿಮ್ ಜನಸಂಖ್ಯೆ ಇರುವ, ಮತ್ಸೋದ್ಯಮ, ಹೈನುಗಾರಿಕೆ, ಕೃಷಿಯನ್ನು ಮಾತ್ರವೇ ಅವಲಂಬಿಸಿರುವ, ಕನಿಷ್ಟ ಅಪರಾಧ ಇರುವ ,ಸೌಹಾರ್ಧ, ಸಾಮರಸ್ಯ ಹೊಂದಿರುವ ಮಲಯಾಳ ಭಾಷಿತ ದ್ವೀಪ ಸಮೂಹ- ಲಕ್ಷ ದ್ವೀಪ.Read More
ಭೂಮಿಪೂಜೆ, ಉದ್ಘಾಟನೆ ಕಾರ್ಯಕ್ರಮ ನಡೆಸದಂತೆ ಸರಕಾರ ಆದೇಶ ಹೊರಡಿಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಮತ್ತು ರಾಜ್ಯ ಸರಕಾರದ ಮುಖ್ಯಕಾರ್ಯದರ್ಶಿ ರವಿಕುಮಾರ್ ಅವರಿಗೆ ಇ–ಮೇಲ್ ಮುಖಾಂತರ ಮನವಿ ಸಲ್ಲಿಸಿ ಒತ್ತಾಯಿಸಿದ್ದೇನೆRead More
ಕಾರವಾರ, ಅಂಕೋಲಾ ಈ ಎರಡೂ ತಾಲೂಕುಗಳಲ್ಲಿ ಸುಮಾರು 400 ಗುತ್ತಿಗೆದಾರರಿದ್ದಾರೆ, ಆದರೆ ಈ ಭಾಗದ ಒಬ್ಬ ಗುತ್ತಿಗೆದಾರನಿಗೂ ಸದ್ರಿ ಕೆಲಸ ಮಾಡುವ ಯೋಗ್ಯತೆ ಇಲ್ಲವೆಂದು ತಿಳಿದುಕೊಂಡಿದ್ದರೋ ?Read More
ಕೊರೊನಾ ಹೆಚ್ಚಳ ಯಾವ ಮಟ್ಟಕ್ಕೆ ತಲುಪುತ್ತಿದೆ ಎಂದರೆ ಮೈಸೂರಿನಂತಹ ಮಹಾನಗರದಲ್ಲಿ ಆರೋಗ್ಯ ಸೌಲಭ್ಯಕ್ಕೆ ಒತ್ತು ನೀಡುವ ಬದಲು ಶವದ ಅಂತ್ಯಸಂಸ್ಕಾರಕ್ಕೆ ಚಟ್ಟ ಸಿದ್ಧಪಡಿಸಿಟ್ಟುಕೊಳ್ಳುವ ಪರಿಸ್ಥಿತಿ ಉಂಟಾಗಿದೆ. ಇದು ಸದ್ಯದ ಪರಿಸ್ಥಿತಿ ಅಣಕ ಎನ್ನುವುದಕ್ಕಿಂತ ನಮ್ಮೆದುರು ಇರುವ ಅಪಾಯದ ಮುನ್ಸೂಚನೆಯನ್ನು ಪ್ರತಿಬಿಂಬಿಸುತ್ತಿದೆ.Read More
ಉತ್ತರ ಕನ್ನಡ ಜಿಲ್ಲೆಗೆ ಪ್ರಜ್ಞಾವಂತ ಜನತೆ ಮತ್ತು ಜನಪ್ರತಿನಿಧಿಗಳ ಜಿಲ್ಲೆ ಎಂಬ ಕೀರ್ತಿ ಇದೆ. Read More
ಎಪಿಎಮ್ ಸಿ ಕಾನೂನಿಗೆ ತಿದ್ದುಪಡಿ ಮತ್ತು ಕರ್ನಾಟಕ ಭೂ ಮಸೂದೆ ಕಾಯ್ದೆ ತಿದ್ದುಪಡಿ ನಿಜವಾಗಿಯೂ ರೈತಪರ ಕಾನೂನೇ? ಒಂದು ಅನಿಸಿಕೆ Read More