ವಿದ್ಯುತ್ಚ್ಛಕ್ತಿ ದರ ಪರಿಷ್ಕರಣೆ: ಫೆ.17 ರಂದು ಸಾರ್ವಜನಿಕ ವಿಚಾರಣೆ
ಮಂಗಳೂರು,ಫೆ.16, 2023: ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದಿಂದ ಸಾರ್ವಜನಿಕ ವಿಚಾರಣೆಯನ್ನು ಫೆ.17ರ ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಆಯೋಗದ ಅಧ್ಯಕ್ಷರಾದ ಪಿ. ರವಿಕುಮಾರ, ಸದಸ್ಯ ಎಚ್.ಎಂ. ಮಂಜುನಾಥ ಹಾಗೂ ಎಂ.ಡಿ. ರವಿ ಅವರು ಭಾಗವಹಿಸುವರು ಎಂದು ವಿದ್ಯುಚ್ಛಕ್ತಿ ಸರಬರಾಜು ಕಂಪೆನಿಯ ಪ್ರಕಟಣೆ ತಿಳಿಸಿದೆ.