ಮೇ.18 ರಂದು ಜನ ಸಂಪರ್ಕ ಸಭೆ

 ಮೇ.18 ರಂದು ಜನ ಸಂಪರ್ಕ ಸಭೆ
Share this post

ಮಂಗಳೂರು,ಮೇ.17, 2022: ಅತ್ತಾವರ ಮೆಸ್ಕಾಂ ಉಪ ವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ ಮೇ.18ರ ಬೆಳಿಗ್ಗೆ 11 ರಿಂದ 12 ಗಂಟೆಯ ವರೆಗೆ ವಿಡಿಯೋ ಸಂವಾದದ ಲಿಂಕ್ https://meet.google.com/edo-xdvv-nmq ಮೂಲಕ ಆಯೋಜಿಸಲಾಗಿದೆ.   

ಸಭೆಯಲ್ಲಿ ಭಾಗವಹಿಸುವ ಅಧಿಕಾರಿಗಳು ಗ್ರಾಹಕರಿಂದ ಅಹವಾಲು ಸ್ವೀಕರಿಸುವರು. ಹೆಚ್ಚಿನ ಮಾಹಿತಿಗೆ ದೂ.ಸಂಖ್ಯೆ:0824-2421833 ಸಂಪರ್ಕಿಸುವಂತೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!