ಶ್ರೀ ಕುಡ್ತೆರಿ ಮಹಾಮಾಯ ದೇವರ ಬ್ರಹ್ಮ ರಥೋತ್ಸವ

ಮಂಗಳೂರು, ಮಾರ್ಚ್ 18, 2021: ಮಂಗಳೂರು ನಗರದ ರಥಬೀದಿಯಲ್ಲಿರುವ ಇತಿಹಾಸ ಪ್ರಸಿದ್ಧ ೫೦೦ ವರ್ಷಕ್ಕೂ ಪುರಾತನ ಶ್ರೀ ಕುಡ್ತೆರಿ ಮಹಾಮಾಯ ದೇವರ ಬ್ರಹ್ಮ ರಥೋತ್ಸವ ಗುರುವಾರ ದಂದು ನೂರಾರು ಭಕ್ತರ ಸಮ್ಮುಖದಲ್ಲಿ ವಿಜ್ರಭಣೆಯಿಂದ ಜರಗಿತು.
© 2022, The Canara Post. Website designed by The Web People.