Tags : Sri Venkataramana Temple

Udupi

ನೂತನ ಬ್ರಹ್ಮರಥ ವೀಕ್ಷಿಸಿದ ಕಾಶೀ ಮಠಾಧೀಶರು

ಶ್ರೀ ದೇವರ ದರ್ಶನ ಬಳಿಕ ಸಂಸ್ಥಾನದ ದೇವರ ನೈರ್ಮಲ್ಯ ವಿಸರ್ಜನಾ ಪೂಜೆ ನಡೆಸಿ ಶ್ರೀ ಕಾಶೀ ಮಠ ಸಂಸ್ಥಾನದಿಂದ ಸಮರ್ಪಣೆಗೊಳ್ಳಲಿರುವ ನೂತನ ಬ್ರಹ್ಮರಥದಲ್ಲಿ ಇರಿಸಲಿರುವ ಶ್ರೀಗಂಧ ಹಾಗೂ ರಕ್ತ ಚಂದನದಿಂದ ತಯಾರಿಸಲ್ಪಟ್ಟ ಶ್ರೀ ದೇವರ ಪೀಠ ಮತ್ತು ನೂತನ ರಥದ ವನ್ನು ಶ್ರೀಗಳವರು ವೀಕ್ಷಿಸಿ ಪ್ರಶಂಶಿಸಿದರು. Read More

Religion

ವೀರ ವೆಂಕಟೇಶ ದೇವರ ನೂತನ ಬ್ರಹ್ಮರಥದ ಪುರ ಪ್ರವೇಶ

ಇತಿಹಾಸ ಪ್ರಸಿದ್ಧ ಮಂಗಳೂರು ರಥ ಎಂದೇ ಪ್ರಖ್ಯಾತವಾದ ಮಂಗಳೂರು ಶ್ರೀ ವೆಂಕಟರಮಣ ದೇವಸ್ಥಾನದ ನೂತನ ಬ್ರಹ್ಮರಥವು ಕಾಶೀ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ಮಾರ್ಗದಶನದಲ್ಲಿ ನಿರ್ಮಾಣಗೊಂಡಿದ್ದು , ಕೋಟೇಶ್ವರದ ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಕೇಂದ್ರ ದಲ್ಲಿ ನಿರ್ಮಾಣ ಗೊಂಡಿದ್ದು ಸೋಮವಾರ ನೂತನ ಬ್ರಹ್ಮರಥದ ಪುರಪ್ರವೇಶವು ವಿಜೃಂಭಣೆಯಿಂದ ಜರಗಿತು. Read More

ಕನ್ನಡ

ಶ್ರೀ ಕುಡ್ತೆರಿ ಮಹಾಮಾಯ ದೇವರ ಬ್ರಹ್ಮ ರಥೋತ್ಸವ

ಮಂಗಳೂರು ನಗರದ ರಥಬೀದಿಯಲ್ಲಿರುವ ಇತಿಹಾಸ ಪ್ರಸಿದ್ಧ ೫೦೦ ವರ್ಷಕ್ಕೂ ಪುರಾತನ ಶ್ರೀ ಕುಡ್ತೆರಿ ಮಹಾಮಾಯ ದೇವರ ಬ್ರಹ್ಮ ರಥೋತ್ಸವ ಗುರುವಾರ ದಂದು ನೂರಾರು ಭಕ್ತರ ಸಮ್ಮುಖದಲ್ಲಿ ವಿಜ್ರಭಣೆಯಿಂದ ಜರಗಿತು.Read More

Featured

ಶ್ರೀ ವೆಂಕಟರಮಣ ದೇವಸ್ಥಾನ ದಲ್ಲಿ ಲೋಕ ಕಲ್ಯಾಣಾರ್ಥ ವಿಶೇಷ ಪ್ರಾರ್ಥನೆ

ಇಂದು ಬೆಳಗ್ಗೆ 6 ಗ್ರಹಗಳು ಅವರವರ ಸ್ವಕ್ಷೇತ್ರ ದಲ್ಲಿ ಇದ್ದ ಶುಭಕಾಲದಲ್ಲಿ ಶ್ರೀ ವೆಂಕಟರಮಣ ದೇವಸ್ಥಾನ ದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.Read More

error: Content is protected !!