Tags : Sri Mangaladevi

Religion

ಶ್ರೀ ಮಂಗಳಾದೇವಿ ದೇವಸ್ಥಾನ: ಇಂದು ಬಯನ ಬಲಿ ಉತ್ಸವದ ಕೊನೆಯ ದಿನ

ಇಂದು ಶ್ರೀ ದೇವಿಯ ವಾರ್ಷಿಕ ಜಾತ್ರಾ ಮಹೋತ್ಸವದ ಬಯನ ಬಲಿ ಉತ್ಸವದ ಕೊನೆಯ ದಿನ. ಸಾಯಂಕಾಲ ೬.೩೦'ಕ್ಕೆ ಬಲಿ ಹೊರಟು ತಂತ್ರವು ನೆರವೇರಿ ದೇವಳದ ರಾಜಾಂಗಣದಲ್ಲಿ ವೈಶಿಷ್ಠ್ಯಪೂರ್ಣ ಉಡುಕೆ ಸುತ್ತು, ಚೆಂಡೆ ಸುತ್ತು, ಸ್ಯಾಕ್ಸೋಫೋನ್ ಸುತ್ತು, ಬ್ಯಾಂಡ್ ವಾದ್ಯಾದಿ ಸುತ್ತುಗಳೊಂದಿಗೆ ವಿಶೇಷವಾಗಿ ಇಂದು ಯಕ್ಷಗಾನ ಸುತ್ತು ಹಾಗೂ ಸಣ್ಣಭಂಡಿ ಸುತ್ತಿನ ಉತ್ಸವಗಳು ನಡೆಯಲಿದೆRead More

error: Content is protected !!