Tags : short poem

ಚುಟುಕು

ಪಣಿಯರಾಮನ ಚೌಕಿ

ತುಳುಕುತಿರೆ ಊರಕೆರೆ ವರುಷಕಿಲ್ಲವು ದಾಹಬೆಳೆವ ಮಕ್ಕಳ ಭಾಷೆ ಹರಿಯನವರತವುಬಳುಕುತಿರೆ ಗಿಡಮರವು ಯುಗದ ಹಸಿವಿಗೆ ಅನ್ನಮೊಳೆವ ನಗು ಚಿರಬದುಕು ಪಣಿಯರಾಮ ||೦೦೮೫|| ಜಯರಾಂ ಪಣಿಯಾಡಿRead More

ಚುಟುಕು

ಪಣಿಯರಾಮನ ಚೌಕಿ

ಒಳಗೆ ಸೇರಿಹ ವಿಷವ ತೆಗೆಯಲೌಷಧಿಯಿಹುದುತಿಳಿದು ಸರಿಪಡಿಸೆ ಸೂಕ್ತ ವೈದ್ಯನಿರಲು |ಕೊಳೆತು ಹೋಗಿಹ ಮನದಿ ಕುಡಿವುದೇ ಚಿಗುರಿಲ್ಲಿಕಳಿದ ದುರ್ವಾಸನೆಯು ಪಣಿಯರಾಮ||೦೦೮೩|| ಜಯರಾಂ ಪಣಿಯಾಡಿRead More

ಚುಟುಕು

ಪಣಿಯರಾಮನ ಚೌಕಿ

ಒಸರಿಲ್ಲದಿರೆ ಅಲ್ಲಿ ಹಸಿರಾಗಿರದು ಬಾಳುಹಸಿರಲ್ಲದೆಡೆ ಹಕ್ಕಿ ಕಲರವವು ಶೂನ್ಯ |ಹೆಸರಿಹುದು ಹರಿದು ಒಡಲುಣಿಸಿರುವ ನದಿಗಷ್ಟೆಮಸಿಯಾಗದಿರು ಬೆಂದು ಪಣಿಯರಾಮ||೦೦೮೧|| ಜಯರಾಂ ಪಣಿಯಾಡಿRead More

error: Content is protected !!