ಪಣಿಯರಾಮನ ಚೌಕಿ

 ಪಣಿಯರಾಮನ ಚೌಕಿ
Share this post

ಪುಟ್ಟ ಪಾತ್ರದಿ ನಟಿಸಿ ಕಲಿಯಲೆಲ್ಲವ ಮುಂದೆ
ಪಟ್ಟು ಹಾಕಲು ಸುಲಭ ಜನಮನವ ಗೆಲುತ |
ತಟ್ಟಿ ಎದೆಯನು ಎತ್ತಿ ಮೆಟ್ಟಿ ಶತ್ರುವ ಬಡಿದು
ಕಟ್ಟೆತ್ತರಕೆ ದೇಶ ಪಣಿಯರಾಮ||೦೦೮೨||

  • ಜಯರಾಂ ಪಣಿಯಾಡಿ

Subscribe to our newsletter!

Other related posts

error: Content is protected !!