ಪಣಿಯರಾಮನ ಚೌಕಿ

 ಪಣಿಯರಾಮನ ಚೌಕಿ
Share this post

ಒಳಗೆ ಸೇರಿಹ ವಿಷವ ತೆಗೆಯಲೌಷಧಿಯಿಹುದು
ತಿಳಿದು ಸರಿಪಡಿಸೆ ಸೂಕ್ತ ವೈದ್ಯನಿರಲು |
ಕೊಳೆತು ಹೋಗಿಹ ಮನದಿ ಕುಡಿವುದೇ ಚಿಗುರಿಲ್ಲಿ
ಕಳಿದ ದುರ್ವಾಸನೆಯು ಪಣಿಯರಾಮ||೦೦೮೩||

  • ಜಯರಾಂ ಪಣಿಯಾಡಿ

Subscribe to our newsletter!

Other related posts

error: Content is protected !!