ಪಣಿಯರಾಮನ ಚೌಕಿ
ಒಸರಿಲ್ಲದಿರೆ ಅಲ್ಲಿ ಹಸಿರಾಗಿರದು ಬಾಳು
ಹಸಿರಲ್ಲದೆಡೆ ಹಕ್ಕಿ ಕಲರವವು ಶೂನ್ಯ |
ಹೆಸರಿಹುದು ಹರಿದು ಒಡಲುಣಿಸಿರುವ ನದಿಗಷ್ಟೆ
ಮಸಿಯಾಗದಿರು ಬೆಂದು ಪಣಿಯರಾಮ||೦೦೮೧||
- ಜಯರಾಂ ಪಣಿಯಾಡಿ
ಒಸರಿಲ್ಲದಿರೆ ಅಲ್ಲಿ ಹಸಿರಾಗಿರದು ಬಾಳು
ಹಸಿರಲ್ಲದೆಡೆ ಹಕ್ಕಿ ಕಲರವವು ಶೂನ್ಯ |
ಹೆಸರಿಹುದು ಹರಿದು ಒಡಲುಣಿಸಿರುವ ನದಿಗಷ್ಟೆ
ಮಸಿಯಾಗದಿರು ಬೆಂದು ಪಣಿಯರಾಮ||೦೦೮೧||
© 2022, The Canara Post. Website designed by The Web People.