Tags : Powercut

Dakshina Kannada

ಫೆ.23 ರಂದುವಿದ್ಯುತ್ ವ್ಯತ್ಯಯ

ಆದ ಕಾರಣ ಫೆ.23ರ ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ  ಪನೀರ್, ದೇರಳಕಟ್ಟೆ, ಗ್ರಾಮಚಾವಡಿ, ಹರೇಕಳ, ಕಡಪು, ಬೈತಾರ್, ಕುತ್ತಿಮುಗೇರು, ದೆಬ್ಬೇಲಿ, ಪಾವೂರು, ಇನೋಳಿ, ಧರ್ಮನಗರ, ಗಾಡಿಗದ್ದೆ, ರಂತಡ್ಕ, ಪಲ್ಲಸೈಟ್, ಜಾರದಗುಡ್ಡೆ, ಕುತ್ತಾರು, ಮುನ್ನೂರು, ಮದನಿನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ  ವಿದ್ಯುತ್ ನಿಲುಗಡೆಯಾಗಲಿದೆ ಎಂದು ಮೆಸ್ಕಾಂನ ಪ್ರಕಟಣೆ ತಿಳಿಸಿದೆ.Read More

error: Content is protected !!