ಮಾರ್ಚ್ 26 ರಂದು ವಿದ್ಯುತ್ ವ್ಯತ್ಯಯ

 ಮಾರ್ಚ್ 26 ರಂದು ವಿದ್ಯುತ್ ವ್ಯತ್ಯಯ
Share this post

ಮಂಗಳೂರು,ಮಾ.24, 2022: ನಗರದ 110ಕೆವಿ ಕಾವೂರು- ಬಿಜೈಯುಜಿ ಕೇಬಲ್‍ನಲ್ಲಿ ತುರ್ತು ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಳ್ಳಲಾಗಿದೆ.

ಮಾ.26ರ ಬೆಳಿಗ್ಗೆ 9.30ರಿಂದ ಸಂಜೆ 5.30 ಗಂಟೆಯವರೆಗೆ 110/33/11ಕೆವಿ ಬಿಜೈ ಉಪಕೇಂದ್ರದಿಂದ ಹೊರಡುವ 11ಕೆವಿ ಭಾರತೀನಗರ, 11ಕೆವಿ ವಿವೇಕನಗರ ಮತ್ತು 11ಕೆವಿ ಬಿಜೈ ಫೀಡರ್ಗಳಲ್ಲಿ ಹಾಗೂ 33/11ಕೆವಿ ನೆಹರೂ ಮೈದಾನ ಉಪಕೇಂದ್ರ, 33/11ಕೆವಿ ಕದ್ರಿ ಉಪಕೇಂದ್ರ, 33/11ಕೆವಿ ಅತ್ತಾವರ ಉಪಕೇಂದ್ರ ಮತ್ತು 33/11ಕೆವಿ ಕಂಕನಾಡಿ ಉಪಕೇಂದ್ರಗಳ ಭಾರತೀನಗರ, ಕೆ.ಎಸ್.ಆರ್.ಟಿ.ಸಿ, ಕೊಡಿಯಾಲ್ ಗುತ್ತು ಈಸ್ಟ್, ಬಿಜೈ ಚರ್ಚ್ ರೋಡ್, ಶ್ರೀದೇವಿ ಕಾಲೇಜು ರೋಡ್, ಎಸ್.ಡಿ.ಎಂ ಲಾ ಕಾಲೇಜ್, ಬಲ್ಲಾಲ್‍ಬಾಗ್, ಬಿಜೈ ಮೈನ್ ರೋಡ್, ಬಿಜೈ ನ್ಯೂ ರೋಡ್, ಬಿಜೈ ಬಟ್ಟಗುಡ್ಡ, ಬಿಜೈ ಚರ್ಚ್, ಬಿಜೈ ಸಂಕೈಗುಡ್ಡ, ಬೋಳಾರ, ಮಂಗಳಾದೇವಿ, ಮೋರ್ಗನ್ಸ್ ಗೇಟ್, ನಂದಿಗುಡ್ಡ, ವೆಲೆನ್ಸಿಯ, ಕಂಕನಾಡಿ, ಫಳ್ನೀರ್, ಬೆಂದೂರುವೆಲ್, ಪಂಪ್‍ವೆಲ್, ಜ್ಯೋತಿ, ಮಲ್ಲಿಕಟ್ಟೆ, ಬಂಟ್ಸ್ ಹಾಸ್ಟೇಲ್, ಕದ್ರಿ, ನಂತೂರು, ಅತ್ತಾವರ, ವೈದ್ಯನಾಥನಗರ, ಮೇಲಿನಮೊಗರು, ಎವರಿಜಂಕ್ಷನ್, ಮಿಲಾಗ್ರಿಸ್, ಪಾಂಡೇಶ್ವರ, ಹಂಪನಕಟ್ಟೆ, ಮಾರ್ಕೆಟ್, ಬಂದರು, ವಿಶ್ವಭವನ, ರೈಲ್ವೇ ಸ್ಟೇಷನ್, ಕೆ.ಎಸ್.ರಾವ್. ರೋಡ್, ಶರವು ಟೆಂಪಲ್ ರೋಡ್, ಪಿ.ಎಂ.ರಾವ್ ರೋಡ್, ದೂಮಪ್ಪ ಕಂಪೌಂಡು, ಪೊಲೀಸ್ ಲೈನ್, ಓಲ್ಡ್ ಕೆಂಟ್ ರೋಡ್, ಕೇರಳ ಸಮಾಜ ರೋಡ್, ಅಜೀಜುದ್ದೀನ್ ರೋಡ್, ರಾಘವೇಂದ್ರ ಮಠ, ಕಾರ್ ಸ್ಟ್ರೀಟ್, ಡೊಂಗರಕೇರಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!