Tags : Postal Department

Udupi

ಕುಂದಾಪುರ: ಅಂಚೆ ಖಾತೆಗಳ ಸಮಗ್ರ ಪರಿಶೀಲನೆ

ಪಾಸ್ ಪುಸ್ತಕದಲ್ಲಿ ಯಾವುದೇ ಲೋಪದೋಷ ಕಂಡುಬಂದಲ್ಲಿ ಹೆಚ್ಚಿನ ತನಿಖೆಗಾಗಿ ಪಾಸ್ ಪುಸ್ತಕವನ್ನು ಅಂಚೆ ತನಿಖಾಧಿಕಾರಿಗಳಿಗೆ ನೀಡಿ ರಶೀದಿ ಪಡೆಯಕೊಳ್ಳಬಹುದಾಗಿದೆ. Read More

ಕನ್ನಡ

ಪ್ರಧಾನ ಅಂಚೆ ಕಛೇರಿಯಲ್ಲಿ ಭಾನುವಾರದಂದು ಆಧಾರ್ ನೋಂದಣಿ, ಪರಿಷ್ಕರಣೆ ಸೇವೆ

ಮಂಗಳೂರು, ನ 30, 2020: ಮಂಗಳೂರು ಪ್ರಧಾನ ಅಂಚೆ ಕಛೇರಿಯಲ್ಲಿ ನವೆಂಬರ್ 29 ರಿಂದ ಪ್ರತಿ ಭಾನುವಾರ ಹಾಗೂ ಸರಕಾರಿ ರಜಾ ದಿನಗಳಂದು ಎಲ್ಲಾ ತರಹದ ಆಧಾರ್ ನೋಂದಣಿ ಹಾಗೂ ಪರಿಷ್ಕರಣೆ ಸೇವೆಗಳನ್ನು ನೀಡಲಾಗುವುದು. ಈವರೆಗೆ ಭಾನುವಾರ ಹಾಗೂ ಸರಕಾರಿ ರಜಾ ದಿನಗಳಂದು ಕೇವಲ ಮೊಬೈಲ್ ಸಂಖ್ಯೆ ಪರಿಷ್ಕರಣಾ ಸೇವೆ ನೀಡಲಾಗುತಿತ್ತು. ಮಂಗಳೂರು ಪ್ರಧಾನ ಅಂಚೆ ಕಛೇರಿಯಲ್ಲಿ ಭಾನುವಾರ ಹಾಗೂ ಸರಕಾರಿ ರಜಾ ದಿನಗಳಂದು ಬೆಳಿಗ್ಗೆ 10.00 ರಿಂದ 5.00 ರವರೆಗೆ ಆಧಾರ್ ನೋಂದಣಿ, ಹೆಸರು ತಿದ್ದುಪಡಿ, […]Read More

News

ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ನ ಖಾತೆ ತೆರೆಯುವ ಅಭಿಯಾನ

ಮಂಗಳೂರು, ಸೆ 23: ಭಾರತೀಯ  ಅಂಚೆ, ಮಂಗಳೂರು ಹಾಗೂ ಪುತ್ತೂರು  ವಿಭಾಗಗಳಿಂದ  ಸೆ 29 ರಂದು  ಇಂಡಿಯಾ ಪೋಸ್ಟ್  ಪೇಮೆಂಟ್  ಬ್ಯಾಂಕಿನಲ್ಲಿ  ಖಾತೆಗಳನ್ನು  ತೆರೆಯುವ  ಕಾರ್ಯಕ್ರಮವನ್ನು ದಕ್ಷಿಣ  ಕನ್ನಡ  ಜಿಲ್ಲೆಯದ್ಯಂತ  ಹಮ್ಮಿಕೊಳ್ಳಲಾಗಿದೆ. ಖಾತೆ ತೆರೆಯಲು ಆಧಾರ್ ಸಂಖ್ಯೆ, ಮೊಬೈಲ್ ಫೋನ್ ನಂಬರ್ ಹಾಗೂ ಪ್ರಾರಂಭಿಕ ಶುಲ್ಕ ರೂಪಾಯಿ 100 ಸಾಕು ಇಂಡಿಯಾ ಪೋಸ್ಟ್  ಪೇಮೆಂಟ್  ಬ್ಯಾಂಕ್ ನ ಸೇವೆಗಳು ಭಾರತದಾದ್ಯಂತ  1,55,531 ಅಂಚೆ  ಕಛೇರಿಗಳಲ್ಲಿ  ಲಭ್ಯವಿದೆ.  ಅಂಚೆಯಣ್ಣನ ಮೂಲಕವೂ ಮನೆ ಬಾಗಿಲಿನಲ್ಲಿ ಈ ಸೇವೆಗಳು ಲಭ್ಯವಿದೆ. ಸಾರ್ವಜನಿಕರಿಗೂ […]Read More

error: Content is protected !!