Tags : lockdown

Dakshina Kannada

ಕಟ್ಟಡ ಕಾರ್ಮಿಕರಿಗೆ ಸುರಕ್ಷತಾ ಕಿಟ್ ವಿತರಣೆ

ಲಾಕ್‍ಡೌನ್ ಕಾರಣದಿಂದ ಸಂಕಷ್ಟಕ್ಕೆ ಒಳಗಾಗಿರುವ ಕಟ್ಟಡ ಕಾರ್ಮಿಕರಿಗೆ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ವತಿಯಿಂದ ಸುರಕ್ಷತಾ ಮತ್ತು ನೈರ್ಮಲ್ಯೀಕರಣ ಕಿಟ್‍ಗಳನ್ನು ಒದಗಿಸಿದ್ದು, ಜೂನ್ 30 ರಂದು ಪದವಿನಂಗಡಿಯಲ್ಲಿರುವ ಕಟ್ಟಡ ನಿರ್ಮಾಣದ ಸ್ಥಳದಲ್ಲಿರುವ 52 ಕಟ್ಟಡ ಕಾರ್ಮಿಕರಿಗೆ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ಎ.ಜೆ. ಶಿಲ್ಪಾ ಸುರಕ್ಷತಾ ಕಿಟ್‍ಗಳನ್ನು ವಿತರಿಸಿದರು. Read More

ಕನ್ನಡ

ದಕ್ಷಿಣ ಕನ್ನಡ: 18 ಪಂಚಾಯತ್ ಸಂಪೂರ್ಣ ಲಾಕ್ ಡೌನ್

ಐವತ್ತಕ್ಕೂ ಹೆಚ್ಚು ಸಕ್ರಿಯ ಕೋವಿಡ್ ಪ್ರಕರಣಗಳನ್ನು ಹೊಂದಿರುವ 18 ಗ್ರಾಮ ಪಂಚಾಯಿತಿಗಳಲ್ಲಿ ಸಂಪೂರ್ಣ ಲಾಕ್ ಡೌನ್ ಮಾಡಲು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.Read More

Top Story

What can you expect on unlocking in Udupi and Uttara

The state government has issued fresh order related to lockdown in the state. While the restrictions will continue in 11 districts having high positivity rates,- Chikkamagaluru, Shivamogga, Davanagere, Mysuru, Chamarajanagara, Hassan, Dakshina Kannada, Bengaluru Rural, Mandya, Belagavi and Kodagu districts, there will be relaxation in other districts.Read More

error: Content is protected !!