ನಗರದ 33/11 ಕೆ.ವಿ. ಅತ್ತಾವರ ಉಪಕೇಂದ್ರದಿಂದ ಹೊರಡುವ 11ಕೆ.ವಿ. ವೈದ್ಯನಾಥನಗರ ಮತ್ತು ಕವಿ ಮುತ್ತಪ್ಪ ಟೆಂಪಲ್ ಫೀಡರ್ಗಳಲ್ಲಿ ಜಂಪರ್ ಬದಲಾವಣೆ ಹಾಗೂ ಜಿ.ಓ.ಎಸ್ ದುರಸ್ತಿ ಕಾಮಗಾರಿಯನ್ನು ಹಮ್ಮಿಕೊಳ್ಳಲಾಗಿದೆ.Read More
ನಾಡಿನ ಹಿರಿಯ ಕಲಾವಿದರಂತೆ ಕಿರಿಯ ಕಲಾವಿದರನ್ನು ಪ್ರೋತ್ಸಾಹಿಸಲು ಯುವಪ್ರತಿಭೆಗಳಿಗೆ ಹೆಚ್ಚಿನ ಅವಕಾಶ ಕಲ್ಪಿಸಲು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಚಿಂತನೆ ನಡೆಸಿದ್ದು, ಆ ಮೂಲಕ ಕಲಾ ಪ್ರಕಾರಗಳನ್ನು ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ದಾಟಿಸುವ ಯತ್ನ ಮಾಡಲಾಗುವುದು ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಮತ್ತು ಇಂಧನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸುನೀಲ್ ಕುಮಾರ್ ತಿಳಿಸಿದರು.Read More
District In-charge minister V Sunil Kumar has directed the officials to ensure proper implementation of the works under the Jal Jeevan Mission.Read More
After having the darshan of Krishna and other deities, Dr. Heggade received ‘Anugraha Mantrakshate,’ from Paryaya Peetadhipati Sri Vidyasagara Tirtha Sripadaru.Read More
He is is presently serving as the Additional DC of Uttara Kannada. Read More
A Shama Rao Foundation, Srinivas University, and Srinivas Group of Institutions will organize Founder’s Day celebration on Feb 14.Read More
Divyaang friendly compartment will be provided in Antyodaya Express. Read More
The timings in between Mangaluru Central and Kannur of Train No.16511 KSR Bengaluru - Kannur Express has been revised with effect from Feb 14 (Journey commencing day of the train from originating station) as detailed below:Read More
The airport was awarded for demonstrating relentless efforts in gathering passenger feedback on customer needs in 2021 and providing the best-in-class travel experience. Read More
ಮಂಗಳೂರು,ಫೆ.9, 2022: ನಗರದ 33/11 ಕೆವಿ ಕುದ್ರೋಳಿ ಉಪಕೇಂದ್ರದಿಂದ ಹೊರಡುವ 11ಕೆವಿ ಕಾರ್ ಸ್ಟ್ರೀಟ್ ಫೀಡರ್ನಲ್ಲಿ ಜಂಪರ್ ಬದಲಾವಣೆ ಹಾಗೂ ಜಿ.ಓ.ಎಸ್ ದುರಸ್ತಿ ಕಾಮಗಾರಿ ನಡೆಯಲಿದೆ. ಈ ಪ್ರಯುಕ್ತ ಫೆ 10ರ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ನ್ಯೂಫೀಲ್ ಸ್ಟ್ರೀಟ್, ಕಾರ್ ಸ್ಟ್ರೀಟ್, ಶ್ರೀ ದಯಾನಂದ ಪೈ ಕಾಲೇಜ್, ಮಹಾಮಾಯಿ ಟೆಂಪಲ್ ರಸ್ತೆ, ಪುತ್ತು ಪ್ರಭುಲೇನ್, ಕಾರ್ಪೋರೇಶನ್ ಬ್ಯಾಂಕ್, ಗಾಯತ್ರಿ ಟೆಂಪಲ್ ರೋಡ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ. ನಂದಿಗುಡ್ಡ:ನಗರದ 33/11 ಕೆವಿ […]Read More
