ಫೆ.12 ರಂದು ವಿದ್ಯುತ್ ವ್ಯತ್ಯಯ

 ಫೆ.12 ರಂದು ವಿದ್ಯುತ್ ವ್ಯತ್ಯಯ
Share this post

ಮಂಗಳೂರು.ಫೆ.11, 2022: ನಗರದ 33/11 ಕೆ.ವಿ. ಅತ್ತಾವರ ಉಪಕೇಂದ್ರದಿಂದ ಹೊರಡುವ 11ಕೆ.ವಿ. ವೈದ್ಯನಾಥನಗರ ಮತ್ತು ಕವಿ ಮುತ್ತಪ್ಪ ಟೆಂಪಲ್ ಫೀಡರ್‍ಗಳಲ್ಲಿ ಜಂಪರ್ ಬದಲಾವಣೆ ಹಾಗೂ ಜಿ.ಓ.ಎಸ್ ದುರಸ್ತಿ ಕಾಮಗಾರಿಯನ್ನು ಹಮ್ಮಿಕೊಳ್ಳಲಾಗಿದೆ.

ಆದ ಕಾರಣ ಫೆ.12 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವೈದ್ಯನಾಥನಗರ ಲೇಔಟ್, ಪ್ರಗತಿನಗರ, ಅತ್ತಾವರ 5ನೇ ಕ್ರಾಸ್, ಟೆಲಿಕಾಂ ಕ್ವಾಟ್ರಸ್, ಕೆ.ಎಂ.ಸಿ ಆಸ್ಪತ್ರೆ ಹಿಂಬದಿ, ಆಮಂತ್ರಣ ಹೋಟೆಲ್ ಹತ್ತಿರ, ರೈಲ್ವೇ ಸ್ಟೇಷನ್ ರಸ್ತೆ, ನೂರ್ ಮಸೀದಿ ರಸ್ತೆ, ಬಾವುಟ ಗುಡ್ಡೆ ರಸ್ತೆ, ಮಿಲಾಗ್ರಿಸ್ ಚರ್ಚ್, ವೆನ್ ಲಾಕ್ ಆಸ್ಪತ್ರೆ, ಮೆಸ್ಕಾಂ ಉಪವಿಭಾಗದ ಸುತ್ತಮುತ್ತ,  ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!