ದೇವಸ್ಥಾನ ವ್ಯವಸ್ಥಾಪನಾ ಸಮಿತಿ ರಚನೆ : ಅರ್ಜಿ ಆಹ್ವಾನ

 ದೇವಸ್ಥಾನ ವ್ಯವಸ್ಥಾಪನಾ ಸಮಿತಿ ರಚನೆ : ಅರ್ಜಿ ಆಹ್ವಾನ
Share this post

ಮಂಗಳೂರು,ಜು.29, 2024: ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಕಾಯ್ದೆ ಅನ್ವಯ ದ.ಕ ಜಿಲ್ಲೆಯ ಪ್ರವರ್ಗ “ಬಿ” ಮತ್ತು “ಸಿ” ವರ್ಗದ ಅಧಿಸೂಚಿತ ಸಂಸ್ಥೆಗಳಿಗೆ ೯ ಜನ ಸದಸ್ಯರಿರುವ ವ್ಯವಸ್ಥಾಪನಾ ಸಮಿತಿಯನ್ನು ರಚಿಸುವ ಸಲುವಾಗಿ ಆಸಕ್ತ ಭಕ್ತಾಧಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಸಹಾಯಕ ಆಯುಕ್ತರು, ಧಾರ್ಮಿಕ ದತ್ತಿ ಇಲಾಖೆ, ಜಿಲ್ಲಾಧಿಕಾರಿ ಕಚೇರಿ, ಮಂಗಳೂರು ಅವರಿಗೆ ನಿಗಧಿತ ನಮೂನೆಯಲ್ಲಿ ಭರ್ತಿ ಮಾಡಿದ ಅರ್ಜಿಯನ್ನು  ಆಗಸ್ಟ್ ೨೬ರೊಳಗೆ ಸಲ್ಲಿಸಬೇಕು. ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.

ದೇವಾಸ್ಥಾನಗಳ ವಿವರ ಈ ರೀತಿ ಇದೆ:

ಪ್ರವರ್ಗ “ಬಿ” ದೇವಸ್ಥಾನಗಳು

  1. ಶ್ರೀ ಪೊನ್ನಗಿರಿ ಮಹಾಲಿಂಗೇಶ್ವರ ದೇವಸ್ಥಾನ, ಸೂರಿಂಜೆ
  2. ಶ್ರೀ ದುರ್ಗಾಂಬಾ ದೇವಸ್ಥಾನ, ತಡಂಬೈಲು,
  3. ಶ್ರೀ ಪೊರ್ಕೊಡಿ ಸೋಮನಾಥೇಶ್ವರ ದೇವಸ್ಥಾನ, ಕೆಂಜಾರು,
  4. ಶ್ರೀ ಬೆಂಕಿನಾಥೇಶ್ವರ ದೇವಸ್ಥಾನ, ಬಾಳಕಳವಾರು,
  5. ಶ್ರೀ ಕಾಂಬೆಟ್ಟು ಸೋಮನಾಥ ದೇವಸ್ಥಾನ, ಬಡಗೆಡಪದವು,
  6. ಶ್ರೀ ಕೊಂಡಾಣ ಪಿಲಿಚಾಮುಂಡಿ ದೈವಸ್ಥಾನ, ಕೋಟೆಕಾರು,
  7. ಶ್ರೀ ಉಳಿಯತ್ತಾಯ ದೈವಸ್ಥಾನ ಉಳ್ಳಾಲ,
  8. ಇರಾ ಶ್ರೀ ಸೋಮನಾಥೇಶ್ವರ ದೇವಸ್ಥಾನ, ಕುಂಡಾವು,
  9. ಪಾವಂಜೆ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಹಳೆಯಂಗಡಿ,
  10. ಶ್ರೀ ಆದಿಜನಾರ್ಧನ ದೇವಸ್ಥಾನ,  ಶಿಮಂತೂರು
  11. ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಇರುವೈಲು,
  12. ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ಕಡಂದಲೆ,
  13. ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನ, ಕಡೆಶಿವಾಲಯ,
  14. ಶ್ರೀ ನರಹರಿಪರ್ವತ ಸದಾಶಿವ ದೇವಸ್ಥಾನ, ಪಾಣೆಮಂಗಳೂರು  
  15. ಶ್ರೀ ಲಕ್ಷ್ಮೀ ವಿಷ್ಣುಮೂರ್ತಿ ದೇವಸ್ಥಾನ, ದೇಲಂತಬೆಟ್ಟು, ಕಳ್ಳಿಗೆ,  
  16. ಶ್ರೀ ಮೊಂಟೆತ್ತಡ್ಕ ದುರ್ಗಾಪರಮೇಶ್ವರಿ ದೇವಸ್ಥಾನ, ಶಿಬಾಜೆ,  
  17. ಶ್ರೀ ಶಿಶಿಲೇಶ್ವರ ದೇವಸ್ಥಾನ, ಶಿಶಿಲ.
  18. ಶ್ರೀ ಸೂರ್ಯನಾರಾಯಣ ದೇವಸ್ಥಾನ, ನಾರಾವಿ
  19. ಶ್ರೀ ಪಂಚದುರ್ಗಾಪರಮೇಶ್ವರಿ ದೇವಸ್ಥಾನ, ಆರಂಬೋಡಿ
  20. ಶ್ರೀ ಮಾಯಾ ಮಹಾದೇವ ದೇವಸ್ಥಾನ,  ಬೆಳಾಲು,
  21. ಕನ್ಯಾಡಿ ಶ್ರೀ ಲೋಕನಾಥೇಶ್ವರ ದೇವಸ್ಥಾನ, ನಿಡಿಗಲ್
  22. ಶ್ರೀ ರಾಮಕುಂಜೇಶ್ವರ ದೇವಸ್ಥಾನ,  ರಾಮಕುಂಜ,
  23. ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನ,  ಬಲ್ನಾಡು
  24. ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಆರ್ಯಾಪು,
  25. ಶ್ರೀ ದುರ್ಗಾಂಬಾ ದೇವಸ್ಥಾನ, ಕಡಬ
  26. ಶ್ರೀ ಅಗಳಿ ಸದಾಶಿವ ದೇವಸ್ಥಾನ, ಕÊಾಮಣ

ಪ್ರವರ್ಗ “ಸಿ” ದೇವಸ್ಥಾನಗಳು

  1. ಶ್ರೀ ಮುಂಡಿತ್ತಾಯ ದೈವಸ್ಥಾನ, ಬೊಂಡಂತಿಲ
  2. ಶ್ರೀ ಸಾವಿರಾಳು ಧೂಮಾವತಿ ದೈವಸ್ಥಾನ,  ಕವತ್ತಾರು,
  3. ಶ್ರೀ ಕರಿಂಬ ಭೂತಸ್ಥಾನ, ಜಪ್ಪಿನಮೊಗರು,  
  4. ಶ್ರೀ ಮುಂಡಿತ್ತಾಯ ದೈವಸ್ಥಾನ, ಮೂಳೂರು, ಗುರುಪುರ
  5. ಶ್ರೀ ಮಹಾದೇವಯಾನೆ ಸೋಮನಾಥ ದೇವಸ್ಥಾನ ಪೆರ್ಮುದೆ,
  6. ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಕೊಂಪದವು,
  7. ಶ್ರೀ ವಿಶ್ವನಾಥ ದೇವಸ್ಥಾನ, ಕಾಟಿಪಳ್ಳ,
  8. ಶ್ರೀ ಈಶ್ವರ ದೇವಸ್ಥಾನ, ಮಲ್ಲೂರು,
  9. ಶ್ರೀ ಅನಂತಪದ್ಮನಾಭ ದೇವಸ್ಥಾನ, ಮಾಣೂರು, ನೀರುಮಾರ್ಗ,
  10. ಶ್ರೀ ಮೊಗ್ರುಗುಡ್ಡೆ ಮಹಾದೇವ ದೇವಸ್ಥಾನ, ಕೆಂಜಾರು
  11. ಶ್ರೀ ನೆಲ್ಲಿತೀರ್ಥ ಸೋಮನಾಥೇಶ್ವರ ದೇವಸ್ಥಾನ, ನೀರುಡೆ, ಕೊಂಪದವು
  12. ಶ್ರೀ ವಿಶ್ವನಾಥೇಶ್ವರ ದೇವಸ್ಥಾನ, ಉಳಾಯಿಬೆಟ್ಟು ಗ್ರಾಮ,
  13. ಶ್ರೀ ಮುಖ್ಯಪ್ರಾಣ ದೇವಸ್ಥಾನ, ಅಡ್ಡೂರು,
  14. ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಮೂಡುಶೆಡ್ಡೆ,
  15. ಶ್ರೀ ಧೂಮಾವತಿ ದೈವಸ್ಥಾನ, ಕೊಂಪದವು
  16. ಶ್ರೀ ಸದಾಶಿವ ದೇವಸ್ಥಾನ, ಮೂಳೂರು, ಗುರುಪುರ
  17. ಕಲ್ಲುಡೇಲು ಶ್ರೀ ಸದಾಶಿವ ದೇವಸ್ಥಾನ, ಕೆಳಡ್ಕ ಬೊಂಡಂತಿಲ
  18. ಶ್ರೀ ನೀಲಕಂಠ ದೇವಸ್ಥಾನ, ಕಂದಾವರ ಗ್ರ‍್ಫ್ರಾಮ,  
  19. ಶ್ರೀ ಜನಾರ್ಧನ ದೇವಸ್ಥಾನ ದೇಲಂತಬೆಟ್ಟು,
  20. ಶ್ರೀ ಪೆರ್ಮಂಕಿ ಸದಾಶಿವ ದೇವಸ್ಥಾನ, ಉಳಾಯಿಬೆಟ್ಟು,
  21. ಶ್ರೀ ಸಾಂಬಸದಾಶಿವ ದೇವಸ್ಥಾನ, ಬಾರ್ದಿಲ, ಕುಪ್ಪೆಪದವು,
  22. ಶ್ರೀ ಶಾಸ್ತಾವು ಬ್ರಹ್ಮ ದೇವಸ್ಥಾನ, ಪಡುಪೆರಾರ,
  23. ಶ್ರೀ ಕಯ್ಯಾರು ಬ್ರಹ್ಮ ದೇವಸ್ಥಾನ, ದೇಲಂತಬೆಟ್ಟು  ಗ್ರಾಮ,
  24. ಶ್ರೀ ಅಲಂಕಾರುಗುಡ್ಡೆ ಮಲರಾಯ ಧೂಮಾವತಿ ದೈವಸ್ಥಾನ, ತಲಪಾಡಿ,
  25. ಶ್ರೀ ಮಲರಾಯ ದೈವಸ್ಥಾನ, ಬಂಡಿಕೊಟ್ಟಿಗೆ
  26. ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಉಳ್ಳಾಲ, ಸೋಮೇಶ್ವರ
  27. ಶ್ರೀ ಮುಂಡಿತ್ತಾಯ ದೈವಸ್ಥಾನ, ಪಜೀರು
  28. ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ ಸಜೀಪನಡು
  29. ಶ್ರೀ ಉಮಾಮಹೇಶ್ವರ ದೇವಸ್ಥಾನ, ಪಡುಪಣಂಬೂರು,
  30. ಶ್ರೀ ಜಾರಂದಾಯ ದೈವಸ್ಥಾನ, ಕರ್ನಿರೆ,
  31. ಶ್ರೀ ಹನುಮಂತ ದೇವಸ್ಥಾನ, ಕಿಲ್ಪಾಡಿ, (ಕಾರ್ನಾಡು)
  32. ಶ್ರೀ ಶಂಭುಲಿಂಗೇಶ್ವರ ದೇವಸ್ಥಾನ, ಧರೆಗುಡ್ಡೆ,  
  33. ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ತೆಂಕಮಿಜಾರು,
  34. ಶ್ರೀ ವಿನಾಯಕ ದೇವಸ್ಥಾನ, ಧರೆಗುಡ್ಡೆ, \
  35. ಶ್ರೀ ಅರ್ಜುನಾಪುರ ಮಹಾಲಿಂಗೇಶ್ವರ ದೇವಸ್ಥಾನ, ಶಿರ್ತಾಡಿ,
  36. ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ, ಅಜ್ಜಿಬೆಟ್ಟು,
  37. ಶ್ರೀ ಕನಲ್ತಾಯ ದೈವಸ್ಥಾನ, ಬರಿಮಾರು,
  38. ಶ್ರೀ ಕನಪಡಿತ್ತಾಯ ದೈವಸ್ತಾನ, ಕಳ್ಳಿಗೆ,
  39. ಶ್ರೀ ಮಲರಾಯ ದೈವಸ್ಥಾನ, ಕನ್ಯಾನ,
  40. ಶ್ರೀ ಕಾಪಿನ ಮಲರಾಯ ದೈವಸ್ಥಾನ, ವಿಟ್ಲ ಪಡ್ನೂರು,
  41. ಶ್ರೀ ನೀಲಿಕೊಡಮಂತ್ತಾಯ ದೈವಸ್ಥಾನ, ಅಜ್ಜಿಬೆಟ್ಟು,
  42. ದೇಲಂಬೆಟ್ಟು ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಕನ್ಯಾನ
  43. ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ರಾಯಿ,
  44. ಶ್ರೀಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ, ಶಂಭೂರು
  45. ಶ್ರೀ ವಿಶ್ವನಾಥ ದೇವಸ್ಥಾನ, ಅಜ್ಜಿಬೆಟ್ಟು,
  46. ಶ್ರೀಗೋಪಾಲಕೃಷ್ಣ ದೇವಸ್ಥಾನ ಅಗ್ರಹಾರ ನಾವೂರು
  47. ಶ್ರೀ ವಿನಾಯಕ ದೇವಸ್ಥಾನ, ಅಮ್ಮುಂಜೆ,
  48. ಶ್ರೀ ಮಹಾದೇವ ದೇವಸ್ಥಾನ, ತೆಂಕಕಜೆಕಾರು
  49. ಶ್ರೀ ಕೋಡಂದ ರಾಮಚಂದ್ರ ದೇವಸ್ಥಾನ ನರಿಕೊಂಬು,
  50. ಶ್ರೀ ಗುಡ್ಡೆಚಾಮುಂಡಿ ದೈವಸ್ಥಾನ ಪೆರಾಜೆ
  51. ಶ್ರೀ ಕೊಲ್ಪೆ ಷಣ್ಮುಖ ಸುಬ್ರಾಯ ದೇವಸ್ಥಾನ, ಇಡ್ಕಿದು,
  52. ಶ್ರೀ ಮಹಾದೇವ ದೇವಸ್ಥಾನ, ಮಂಚಿ,
  53. ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಕಲ್ಲಬೆಟ್ಟು, ಪಿಲಾತ್ತಬೆಟ್ಟು
  54. ಶ್ರೀ ಭಯಂಕೇಶ್ವರ ದೇವಸ್ಥಾನ ನರಿಕೊಂಬು,
  55. ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಅಮ್ಟಾಡಿ,
  56. ಶ್ರೀ ಸುಬ್ರಾಯ ದೇವಸ್ಥಾನ ಸಜೀಪಮುನ್ನೂರು,
  57. ಶ್ರೀ ನಾಗಬ್ರಹ್ಮ ಸುಬ್ರಹ್ಮಣ್ಯೇಶ್ವರ ದೇವಸ್ಥಾನ, ಬದಿನಡಿ ರಾಯಿ
  58. ಶ್ರೀ ಮುಜಿಲ್ನಾಯ ದೈವಸ್ಥಾನ ಅಜ್ಜಿಬೆಟ್ಟು
  59. ಶ್ರೀ ಮಂಗಳಾದೇವಿ ದೇವಸ್ಥಾನ, ಪುದು ನಬೀರು
  60. ಶ್ರೀ ಗೋಪಾಲಕೃಷ್ಣ ದೇವಸ್ಥಾನ, ಕೊಲ್ನಾಡು, ಮಂಚಿ,
  61. ಶ್ರೀ ಸದಾಶಿವ ದೇವಸ್ಥಾನ ಈಶ್ವರಮಂಗಲ, ಸಜೀಪಮೂಡ
  62. ಶ್ರೀ ಮಹಾಗಣಪತಿ ದೇವಸ್ಥಾನ ಮೂಡುನಡುಗೋಡು
  63. ಅನ್ನಂಪಾಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಸಜೀಪಮುನ್ನೂರು
  64. ಶ್ರೀ ಸದಾಶಿವ ದೇವಸ್ಥಾನ ಪಜಿರಡ್ಕ
  65. ಶ್ರೀ ಕಕ್ಕಿಂಜೆ ಇಷ್ಟದೇವತಾ ದೇವಸ್ಥಾನ, ಬೆಟ್ಟುಚಾರ್ಮಾಡಿ
  66. ಶ್ರೀ ಧರ್ಮಾಶಾಸ್ತಾವು ದೇವಸ್ಥಾನ, ಮಾಣೂರು, ಮಚ್ಚಿನ,
  67. ಶ್ರೀ ಗೋಪಾಲಕೃಷ್ಣ ದೇವಸ್ಥಾನ, ಉಜಿರೆ, ಮುಂಡತ್ತೋಡಿ
  68. ಶ್ರೀ ಮೂರ್ತಿಲ್ಲಾಯ ದೇವಸ್ಥಾನ, ಮುಂಡಾಜೆ,
  69. ಶ್ರೀ ವೀರಭದ್ರ ದೇವಸ್ಥಾನ, ಇಂದಬೆಟ್ಟು.
  70. ಒಡೀಲ್ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಪಡಂಗಡಿ,
  71. ಶ್ರೀ ನಂದಿಕೇಶ್ವರ ದೇವಸ್ಥಾನ ಗರ್ಡಾಡಿ, ನಂದಿಬೆಟ್ಟ,
  72. ಶ್ರೀ ದುರ್ಗಾದೇವಿ ದೇವಸ್ಥಾನ, ಮುಂಡೂರು,
  73. ಶ್ರೀ ಸೋಮನಾಥೇಶ್ವರ ದೇವಸ್ಥಾನ, ತೋಟತ್ತಡಿ,
  74. ಶ್ರೀ ನಾಗಬ್ರಹ್ಮ ದೇವಸ್ಥಾನ, ಮೇಲಂತಬೆಟ್ಟು,
  75. ಶ್ರೀನಾಳ ದುರ್ಗಾಪರಮೇಶ್ವರಿ ದೇವಸ್ಥಾನ, ನ್ಯಾಯತರ್ಪು,
  76. ಶ್ರೀ ಮಿಯ್ಯಾರು ವನದುರ್ಗಾದೇವಿ ದೇವಸ್ಥಾನ, ಪುದುವೆಟ್ಟು,
  77. ಶ್ರೀ ಕೊರ್ಲಿ ಈಶ್ವರ ದೇವಸ್ಥಾನ, ಕರಂಬಾರು
  78. ಶ್ರೀ ಬಂಗಾಡಿ ಹಾಡಿ ದೈವ ದೈವಸ್ಥಾನ, ಇಂದಬೆಟ್ಟು,
  79. ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಕರಾಯ
  80. ಶ್ರೀ ಪಂಚಧೂಮಾವತಿ ದೇವಸ್ಥಾನ ಕೊಯ್ಯೂರು
  81. ಶ್ರೀ ಕೊಲ್ಲಿ ದುರ್ಗಾಪರಮೇಶ್ವರಿ ದೇವಸ್ಥಾನ, ಮಿತ್ತಬಾಗಿಲು,
  82. ಶ್ರೀ ಮಹಿಷಮರ್ಧೀನಿ ದುರ್ಗಾಪರಮೇಶ್ವರಿ ದೇವಸ್ಥಾನ ಪಾರೆಂಕಿ,
  83. ಶ್ರೀ ಪಂಚಲಿಂಗೇಶ್ವರ ದೇವಸ್ಥಾನ, ಕಾಶಿಪಟ್ಣ,
  84. ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ವೇಣೂರು
  85. ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಶಿರ್ಲಾಲು,
  86. ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನ, ಮುಡ್ನೂರು,
  87. ಕುಂಜೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಆರ್ಯಾಪು,
  88. ಶ್ರೀ ಕಲ್ಲೇಗ ಕಲ್ಕುಡ ದೈವಸ್ಥಾನ, ಕಬಕ, ೮೯. ಶ್ರೀ ಜನಾರ್ಧನ ದೇವಸ್ಥಾನ ಕೊಡಿಪಾಡಿ,
  89. ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಪೂಮಾಣಿ ಕಿನ್ನಿಮಾನಿ ಇರ್ದೆ
  90. ಪಡುಮಲೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಬಡಗನ್ನೂರು,
  91. ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ ಕೆಮ್ಮಿಂಜೆ
  92. ಶ್ರೀ ಮದಗಜನಾರ್ಧನ ದೇವಸ್ಥಾನ, ಪಡ್ನೂರು,
  93. ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಕೆಯ್ಯೂರು ಗ್ರಾಮ,
  94. ಶ್ರೀ ಷಣ್ಮುಖ ದೇವಸ್ಥಾನ ಬಾಯಂಪಾಡಿ ಗ್ರಾಮ,
  95. ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಶಾಂತಿಗೋಡು,
  96. ಮಠದಬೆಟ್ಟು ದುರ್ಗಾಪರಮೇಶ್ವರಿ ದೇವಿ ದೇವಸ್ಥಾನ, ಬೆಳ್ಳಿಪ್ಪಾಡಿ, ಕೋಡಿಂಬಾಡಿ
  97. ಶ್ರೀ ಶಾಸ್ತಾವು ದೇವರು ದೇವಸ್ಥಾನ, ಶಾಂತಿಗೋಡು,
  98. ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ವೀರಮಂಗಲ ಶಾಂತಿಗೋಡು
  99. ಶ್ರೀ ಸದಾಶೀವ ದೇವಸ್ಥಾನಬನ್ನೂರು
  100. ಸಂಪ್ಯ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಆರ್ಯಾಪು
  101. ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಕುರಿಯ,
  102. ಶ್ರೀ ಅಂಗಾಜ ವಿಷ್ಣುಮೂರ್ತಿ ದೇವಸ್ಥಾನ, ಕುರಿಯ.
  103. ಶ್ರೀ ಆಲಡ್ಕ ಸದಾಶಿವ ದೇವಸ್ಥಾನ, ಮುಂಡೂರು,
  104. ಶ್ರೀ ಕುಕ್ಕಿನಡ್ಕ ಸುಬ್ರಾಯ ದೇವಸ್ಥಾನ, ಮುಂಡೂರು
  105. ಶ್ರೀ ಸುಬ್ರಾಯ ದೇವಸ್ಥಾನ, ಸರ್ವೆ,
  106. ಎಲಿಯ ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಸರ್ವೆ,
  107. ಶ್ರೀ ಮಣಿಕ್ಕಾರ ವಿಷ್ಣುಮೂರ್ತಿ ದೇವಸ್ಥಾನ, ಕೊಳ್ತಿಗೆ,
  108. ಮರಕ್ಕೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಶಾಂತಿಗೋಡು.
  109. ಶ್ರೀ ಶ್ರೀಕಂಠ ಮಹಾಗಣಪತಿ ದೇವಸ್ಥಾನ,  ಕಡಬ
  110. ಶ್ರಿ ಗೋಪಾಲಕೃಷ್ಣ ದೇವಸ್ಥಾನ, ಬಿಳಿನೆಲೆ,
  111. ಅಮ್ಮಾಜೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಶಿರಾಡಿ,
  112. ಶ್ರೀ ಪಂಚಲಿಂಗೇಶ್ವರ ದೇವಸಾನ, ಕುದ್ಮಾರು ಗ್ರಾಮ,
  113. ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನ, ಆತೂರು ಕÊೊಲ
  114. ಕಾಸ್ಪಾಡಿ ಶ್ರೀ ಕಪಿಲೇಶ್ವರ ದೇವಸ್ಥಾನ, ಚಾರ್ವಾಕ
  115. ಶ್ರೀ ಸಂಪುಟ ನರಸಿಂಹ ದೇವಸ್ಥಾನ ಮತ್ತು ಯಜ್ಞಮೂರ್ತಿ ದೇವಸ್ಥಾನ, ಬಳ್ಪ,
  116. ಮರ್ಧಾಳ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಬಂಟ್ರ ಗ್ರಾಮ
  117. ಶ್ರೀ ಕುಂಟ್ಲಾಡಿ ಕುಕ್ಕೆನಾಥ ದೇವಸ್ಥಾನ, ಚಾರ್ವಾಕ,
  118. ಶ್ರೀ ಪಂಚಲಿಂಗೇಶ್ವರ ದೇವಸ್ಥಾನ, ಎಡಮಂಗಲ
  119. ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ಏನೆಕಲ್ಲು ಗ್ರಾಮ,
  120. ಶ್ರೀ ನೇರ್ಪು ರಾಜನ್ ದೈವಸ್ಥಾನ, ಬಳ್ಪ ಗ್ರಾಮ,
  121. ಕಾವೂರು ಶ್ರೀ ವಿಷ್ನುಮೂರ್ತಿ ದೇವಸ್ಥಾನ, ಮರ್ಕಂಜ ಗ್ರಾಮ,
  122. ಶ್ರೀ ರಾಜನ್ ದೈವ ಪುರುಷಭೂತ ದೈವಸ್ಥಾನ, ಕಂದ್ರಪ್ಪಾಡಿ, ದೇವಚಳ್ಳ,
  123. ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನ, ವಳಲಂಬೆ, ಗುತ್ತಿಗಾರು,
  124. ಶ್ರೀ ಚೊಕ್ಕಾಡಿ ಉಳ್ಳಾಕುಲು ಯಾನೆ ನಾಯರ್ ಭೂತ ದೈವಸ್ಥಾನ, ಅಮರಪಡ್ನೂರು,
  125. ಶ್ರೀ ಕಾಯರ್ತೋಡಿ ಮಹಾವಿಷ್ಣುಮೂರ್ತಿ ದೇವಸ್ಥಾನ, ಕಸಬಾ ಗ್ರಾಮ,
  126. ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಮಂಡೆಕೋಲು,
  127. ಶ್ರೀ ನರಸಿಂಹ ಶಾಸ್ತಾವು ದೇವಸ್ಥಾನ, ಉಬರಡ್ಕ, ಮಿತ್ತೂರು ಗ್ರಾಮ,
  128. ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಮುರುಳ್ಯ
  129. ಶ್ರೀ ಮರಕತ ದುರ್ಗಾಪರಮೇಶ್ವರಿ ದೇವಸ್ಥಾನ, ನಾಲ್ಕೂರು,
  130. ಅಡ್ಕಾರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ಜಾಲ್ಸೂರು
  131. ಶ್ರೀ ಕೊಚ್ಚಿಲ ಸುಬ್ರಹ್ಮಣ್ಯ ದೇವರು ದೇವಸ್ಥಾನ, ಕೊಲ್ಲಮೊಗ್ರು,
  132. ಪೈಂದೋಡಿ ಸುಬ್ರಾಯ ದೇವಸ್ಥಾನ, ಐವತೋಕ್ಲು,
  133. ಶ್ರೀ ಗೋಳಿಕಟ್ಟೆ ವಿನಾಯಕ ದೇವಸ್ಥಾನ, ಪಂಬೆತ್ತಾಡಿ,
  134. ಶ್ರೀ ಗಣಪತಿ ಮಲ್ಲಿಕಾರ್ಜುನ ದೇವಸ್ಥಾನ, ಮುರುಳ್ಯ
  135. ಶ್ರೀ ಪಂಚಲಿಂಗೇಶ್ವರ ದೇವಸ್ಥಾನ, ಐರ್ವನಾಡು.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!