Sri Mangaladevi in Kaumari alankara on Oct 20
On the fourth day of Navarathri, Sri Mangaladevi adorned the form of Kaumari (Kumari, Kaushike).
One of the Saptamatrikas, Kaumari is a Satvika (calm) form of Goddess Durga and is worshipped on the fourth day of Navratri.
ಮಂಗಳಾದೇವಿ ಯು ಶರನ್ನವರಾತ್ರಿಯ ನಾಲ್ಕನೇಯ ದಿನವಾದ ಇಂದು ತಾನೇ ಸ್ವತಃ ಸ್ವಯಂವರಕ್ಕೆ ಅಣಿಯಾಗಿರುವ ಕೌಮಾರಿ (ಕುಮಾರಿ, ಕೌಶಿಕೆ)ದೇವಿಯ ಅಲಂಕಾರದಲ್ಲಿ ಪ್ರಸನ್ನಳಾಗಿರುವಳು.
ಕೌಮಾರಿ ಸಪ್ತಮಾತೃಕೆಯರಲ್ಲಿ ಒಬ್ಬಳು. ಕಲ್ಪೋಕ್ತದ ಪ್ರಕಾರ ತನ್ನ ಅಪೂರ್ವ ಸೌಂದರ್ಯದ ರೂಪಲಾವಣ್ಯತೆ, ಚಿರ ಯೌವನದಿಂದ ಅಸುರರನ್ನು ಮೋಹಿಸಿ ತನ್ನೆಡೆ ಆಕರ್ಷಿಸಿ ಸೆಳೆದು, ಅವರ ಸಂಹಾರಕ್ಕೆ ದುರ್ಗೆಯು ತಾಳುವ ನಾಲ್ಕನೇಯ ಸಾತ್ವಿಕ ಮನೋಹರ ಸ್ವರೂಪ.