ಪಣಿಯರಾಮನ ಚೌಕಿ September 2, 2020 63 1 minute read Share this post ತಿಳಿನೀರು ಬೊಗಸೆಯಲಿ ಕುಡಿಯಲಾಹ್ಲಾದಕರಮುಳುಗಿಯುಸಿರನು ನಿಲ್ಲಿಸಲದು ಮರಣವೂತೊಳೆದೆಲ್ಲವನು ಬುವಿಯ ನಳನಳಿಸುವಂತಿರಲುತಿಳಿದು ಬಳಸದನು ನೀ ಪಣಿಯರಾಮ ||೦೦೭೦|| ಜಯರಾಂ ಪಣಿಯಾಡಿ Please leave this field empty Subscribe to our newsletter!